Karnataka Times
Trending Stories, Viral News, Gossips & Everything in Kannada

Hyundai Venue: ಹುಂಡೈ ಕಂಪನಿಯ ಈ ಕಾರು ಬುಕ್ ಮಾಡುವವರಿಗೆ ಭರ್ಜರಿ 30,000 ರೂಪಾಯಿ ಡಿಸ್ಕೌಂಟ್, ಮಿಸ್ ಮಾಡ್ಬೇಡಿ!

advertisement

ಇಂದು ಪ್ರತಿಯೊಬ್ಬರೂ ಕಾರು ಖರೀದಿ ಮಾಡಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಅದರಲ್ಲೂ ಮದ್ಯಮ ವರ್ಗದ ಜನತೆಗೂ ಕಾರು ಖರೀದಿ ಮಾಡುವ ಕನಸು ಇರುತ್ತದೆ. ಆದರೆ ಇಂದು ದಿನ ನಿತ್ಯದ ಬೆಲೆ ಏರಿಕೆ ಇಂದಾಗಿ ಕಾರು ಖರೀದಿ ಮಾಡಲು ಮದ್ಯಮ ವರ್ಗದ ಜನತೆಗೆ ಕಷ್ಟವೇ ಸಹಿ. ಹಾಗಾಗಿ ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಇದೀಗ ಈ ಕಾರು ಖರೀದಿ ಗೆ ಹೆಚ್ಚಿನ ಹಣ ವ್ಯಯಿಸಬೇಕಿಲ್ಲ. ಉತ್ತಮ ರಿಯಾಯಿತಿಯ ಅವಕಾಶ ನಿಮಗೆ ಸಿಗಲಿದೆ.

ಎಷ್ಟು ರಿಯಾಯಿತಿ ಇರಲಿದೆ?

 

 

Hyundai Venue ‌ಖರೀದಿಗೆ ಭರ್ಜರಿ ರಿಯಾಯಿತಿ ಇರಲಿದ್ದು ಸುಮಾರು ಮುವತ್ತು ಸಾವಿರದ ವರೆಗೆ ರಿಯಾಯಿತಿ ಇರಲಿದೆ. ಈ ಕಾರಿನಲ್ಲಿ ಆರು ರೂಪಾಂತರ ಇದ್ದು ಅವುಗಳೆಂದರೆ, E, S, S (O), S Plus, SX, ಮತ್ತು SX (O), ಆಗಿದೆ. ಈ ತಿಂಗಳು ಈ ಕಾರುಗಳನ್ನು ಬುಕ್ ಮಾಡುವ ಗ್ರಾಹಕರಿಗೆ 30,000. ವರೆಗೆ ಆಫರ್‌ಗಳು ಇರಲಿದ್ದು ನಗದು ಕೊಡುಗೆ 30,000 ವಿನಿಮಯ ಬೋನಸ್ ರೂ. 10,000 ಪ್ರಯೋಜನ‌ಸಿಗಲಿದೆ.

advertisement

ಪೀಚರ್ಸ್ ಹೇಗಿದೆ?

 

 

  • ಈ Hyundai Venue ಮೂರು ಎಂಜಿನ್ ಆಯ್ಕೆಗಳು‌ಇದ್ದು 1.2-ಲೀಟರ್ NA ಪೆಟ್ರೋಲ್, 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಇರಲಿದೆ.
  • ಈ ಕಾರು ಕಪ್ಪು, ಬಿಳಿ, ಕೆಂಪು ಮತ್ತು ಬೂದು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
  • ಇದರಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏರ್‌ಬ್ಯಾಗ್‌ಗಳು, ಬೋಸ್ ಆಡಿಯೋ, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಇತ್ಯಾದಿ ಸೌಲಭ್ಯಗಳು ಇರಲಿದೆ.
  • ಅತ್ಯಾಧುನಿಕ ಇಂಟಿರಿಯರ್‌ ಗುಣಮಟ್ಟದ ಫೀಚರ್ಸ್ ಅನ್ನು ಈ ಕಾರು ಹೊಂದಿದೆ.
  • ಈ ಕಾರಿನಲ್ಲಿ ಡಾರ್ಕ್ ಕ್ರೋಮ್ 16-ಇಂಚಿನ ಮಿಶ್ರಲೋಹದಿಂದ ತಯಾರಿಸಿದ ಚಕ್ರಗಳು, ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಪ್ರಂಟ್ ನಲ್ಲಿ ಗ್ರಿಲ್ ಕೂಡ ಇದೆ.
  • ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಅನ್ನು ಜೋಡಿಸಲಾಗಿದೆ.
  • ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್, ಧ್ವನಿ ಗುರುತಿಸುವಿಕೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರಲಿದೆ.

ಬೆಲೆ ಹೇಗಿದೆ?

ಅತ್ಯಾಧುನಿಕ ಇಂಟಿರಿಯರ್‌ ಗುಣಮಟ್ಟದ ಫೀಚರ್ಸ್ ಅನ್ನು ಈ ಕಾರು ಹೊಂದಿದ್ದು ಇದರ ಬೆಲೆ ಸುಮಾರು 10 ಲಕ್ಷ ರೂ.ಗಳಿಂದ ಆರಂಭವಾಗಿ 13.48 ಲಕ್ಷ ರೂ ವರೆಗೆ ಇರಲಿದೆ ಎನ್ನಲಾಗಿದೆ.

advertisement

Leave A Reply

Your email address will not be published.