Karnataka Times
Trending Stories, Viral News, Gossips & Everything in Kannada

Tata Nexon: ಟಾಟಾ ಕಂಪನಿಯ ಈ ಕಾರು ಖರೀದಿಗೆ ಕ್ಯೂ ನಿಂತ ಜನ, ಬೆಲೆ ಕೇವಲ 8 ಲಕ್ಷ!

advertisement

ಇಂದು ಪ್ರತಿಯೊಬ್ಬರಿಗೂ ಮನೆಯಲ್ಲೊಂದು ಸ್ವಂತ ವಾಹನ ಇರಬೇಕು ಎಂದೆನಿಸಿದ್ದು ಇದ್ದೆ ಇದೆ. ಯಾಕಂದ್ರೆ ಇಂದು ಬಸ್ಸಿಗಾಗಿ ಕಾದು ಸಮಯ ವ್ಯರ್ಥ ಮಾಡುವಷ್ಟು ತಾಳ್ಮೆ ಯಾರಿಗೂ ಇಲ್ಲ.ಹಾಗಾಗಿ ಸ್ವಂತ ವಾಹನ ಇರಬೇಕು ಎಂಬ ಆಸೆ, ಕನಸು ಇದ್ದೆ ಇರುತ್ತದೆ.‌ ಮುಖ್ಯವಾಗಿ ಇಂದು ಕಾರು ಖರೀದಿಯಲ್ಲಿ ಪ್ರಗತಿಯತ್ತ ಸಾಗುತ್ತಿದೆ. ಹೆಚ್ಚಿನ ಜನರು ಸಾಲ ಮಾಡಿಯಾದರೂ ಕಾರು ಖರೀದಿಗೆ ಆಸಕ್ತಿ ವಹಿಸುತ್ತಾರೆ. ಇಂದು ಖರೀದಿ ಸಮಯದಲ್ಲಿ ಅದರ ಬೆಲೆ, ವೈಶಿಷ್ಟ್ಯ, ಗುಣಮಟ್ಟ, ಹೆಚ್ಚು ಮಾರಾಟದ ಸಂಖ್ಯೆ ಇತ್ಯಾದಿಗಳನ್ನು ಗಮನಿಸುತ್ತೇವೆ. ಅದೇ ರೀತಿ ಈ ಬಾರಿ ಹೆಚ್ಚು ಮಾರಾಟವಾದ ಕಾರು ಯಾವುದು ಎಂಬ ಆಸಕ್ತಿ ಇದ್ದರೆ ಈ ಲೇಖನ ಓದಿ.

ಈ ಕಾರು ಹೆಚ್ಚು ಮಾರಾಟವಾಗಿದೆ

ಕಳೆದ ವರ್ಷಕ್ಕಿಂತ ಈ ವರ್ಷ ಟಾಟಾ ಮೋಟಾರ್ಸ್ ಹೆಚ್ಚು ಹವಾ ಕ್ರಿಯೇಟ್ ಮಾಡಿದೆ. ಡಿಸೆಂಬರ್‌ನಲ್ಲಿ ಈ ಟಾಟಾ ಮೋಟಾರ್ಸ್ (Tata Motors)  ‌ನೆಕ್ಸಾನ್ ಮಾದರಿಯ ಸುಮಾರು 15,284 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟಾಟಾ ನೆಕ್ಸಾನ್ ಕಳೆದ ವರ್ಷ ನವೆಂಬರ್‌ನಲ್ಲಿ 14,916 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಬಾರಿ ಹೆಚ್ಚು ಮಾರಾಟ ಆಗುವ ಮೂಲಕ ಮಾರಾಟವಾದ ಇತರ ಎಲ್ಲ ಕಾರುಗಳನ್ನು ಮೀರಿಸಿ ಹೆಚ್ಚು ಮಾರಾಟ ವಾದ ಕಾರು ಎಂದು ಪ್ರಖ್ಯಾತಿ ಪಡೆದಿದೆ.

advertisement

ಹೇಗಿದೆ ಇದರ ವೈಶಿಷ್ಟ್ಯ?

  • ಇದೀಗ ಹೊಸ ಮಾದರಿಯ ನೆಕ್ಸಾನ್ ಬಿಡುಗಡೆ ಯಾಗಿದ್ದು ಈ ಕಾರು ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಲಭ್ಯವಿದ್ದು, ಸದ್ಯ ಕ್ರೇಜ್ ಹುಟ್ಟಿಸಿದೆ
  • ಈ ಕಾರಿನಲ್ಲಿ ಟಚ್‌ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವಾಯ್ಸ್ ಅಸಿಸ್ಟೆಡ್ ಸನ್‌ರೂಫ್ ಇತ್ಯಾದಿ ವೈಶಿಷ್ಟ್ಯ ಒಳಗೊಂಡಿದೆ.
  • ನೆಕ್ಸಾನ್ ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು, 1.2 – ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 118.2 bhp ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ನೀಡಲಿದೆ
  • ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದೆ.
  • ಆಟೋಮೆಟಿಕ್ ಏರ್ ಕಂಡೀಷನ್ ಸಿಸ್ಟಮ್ ಅನ್ನು ಕಂಟ್ರೋಲ್ ಮಾಡುವುದಕ್ಕೆ ಟಚ್ ಸೆನ್ಸಿಟಿವ್ ಕೆಪ್ಯಾಸಿಟಿವ್ ಹೊಂದಿದೆ.
  • ಡ್ಯಾಶ್ ಬೋರ್ಡ್ ಥ್ರೀ ಲೇಯರ್ಡ್, ಥ್ರೀ ಟೋನ್ ಸೆಟಪ್ ಹೊಂದಿದೆ.
  • ಈ ನೆಕ್ಸಾನ್ ಅತ್ಯಾಕರ್ಷಕ ಹೆಡ್‌ಲ್ಯಾಂಪ್ಸ್ ಹೊಂದಿದ್ದು, ಟರ್ನ್ ಸಿಗ್ನಲ್‌ಗಳಾಗಿ ಎಲ್‌ಇಡಿ ಡಿಆರ್‌ಎಲ್‌ಗಳು ಇರಲಿದೆ

ಬೆಲೆ‌ ಹೇಗಿದೆ?

ಈ‌ಟಾಟಾ ನೆಕ್ಸಾನ್‌ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಎಲ್ಲವೂ ಹೊಂದಿಕೊಳ್ಳುವಂತೆ ಇರಲಿದ್ದು Tata Nexon ಬೆಲೆಯು ರೂ. 8.10 ಲಕ್ಷ ರೂ. ನಿಂದ ಇರಲಿದ್ದು 15.5 ಲಕ್ಷವೆರೆಗೆ ಇರಲಿದೆ.

advertisement

Leave A Reply

Your email address will not be published.