Karnataka Times
Trending Stories, Viral News, Gossips & Everything in Kannada

TVS iQube: ಓಲಾ ಹವಾ ಟೈಟ್ ಮಾಡಿದ TVS ನ ಈ ಎಲೆಕ್ಟ್ರಿಕ್ ಸ್ಕೂಟರ್, ಒಮ್ಮೆ ಚಾರ್ಜ್ ನಲ್ಲಿ 150KM ಓಡುತ್ತೆ!

advertisement

ಇಂದು ವಾಹನ ಎಂಬುದು ಪ್ರತಿಯೊಬ್ಬರ ಅಗತ್ಯ ವಸ್ತು ವಾಗಿದ್ದು ಮನೆಯಲ್ಲೊಂದು ವಾಹನ ಇದ್ದರೆ ಸಾಕು, ಸುಲಭ ಪ್ರಯಾಣ ವೇಗವಾಗಿ ತಲುಪಬಹುದು. ಇಂದು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಪೆಟ್ರೋಲ್ ಡಿಸೇಲ್ ಗೆ ಹಣ ವ್ಯಯಿಸಬೇಕಿಲ್ಲ. ಚಾರ್ಜ್ ಮಾಡಿದ್ರೆ ಸಾಕು, ಇದರ‌ ಜೊತೆ ಪರಿಸರವೂ ಉಳಿತಾಯ ಮಾಡಿದಂತೆ ಆಗುತ್ತದೆ. ಅದೇ ರೀತಿ ಮಾರುಕಟ್ಟೆಗೂ ವಿವಿಧ ವಿನ್ಯಾಸದ ವಾಹನ ಲಗ್ಗೆ ಇಟ್ಟಿದ್ದು, ಇಂದು ವಿದ್ಯುತ್ ಚಾಲಿತ ಕಾರುಗಳಿಗಿಂತ, ವಿದ್ಯುತ್ ಚಾಲಿತ ಸ್ಕೂಟರ್‌ಗಳತ್ತ ಯುವಕರ ಆಸಕ್ತಿ ಹೆಚ್ಚಾಗಿದೆ ಎಂದೇ‌ ಹೇಳಬಹುದು. ಇತ್ತೀಚೆಗೆ iQube ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ ನೀಡಿದ್ದು ಇದರ ಫೀಚರ್ಸ್ ಗೆ ಯುವಕರು ಬಹಳಷ್ಟು ಮೆಚ್ಚಿಕೊಂಡಿದ್ದಾರೆ.

TVS iQube ಪೀಚರ್ಸ್ ಹೇಗಿದೆ?

advertisement

  • TVS iQube ಅನ್ನು ಸಾಮಾನ್ಯ ಸ್ಕೂಟರ್‌ನಂತೆಯೇ ವಿನ್ಯಾಸ ಮಾಡಲಾಗಿದ್ದು ಸಾಮಾನ್ಯ ಸ್ಕೂಟರ್‌ಗಳಿಗಿಂತ ಹೆಚ್ಚು ವೇಗದ ಚಾಲ್ತಿ‌ ನೀಡಲಿದೆ.
  • ಇದರ ಮುಂಭಾಗದಲ್ಲಿ ಎಲ್‌ಇಡಿ ಡಿಎಲ್‌ಆರ್‌, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಸಹ ನೀಡಲಾಗಿದೆ.
  • ಈ iQube ಒಂದೇ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ಗಳವರೆಗಿನ ಅತ್ಯುತ್ತಮ ವ್ಯಾಪ್ತಿ ನೀಡಲಿದ್ದು ರೀಚಾರ್ಜ್ ಮಾಡುವ ನಿರಂತರ ಚಿಂತೆಯಿಲ್ಲದೆ ಸವಾರರು ದೀರ್ಘ ಪ್ರಯಾಣವನ್ನು ಮಾಡಬಹುದು.
  • ಅದೇ ರೀತಿ ಈ ಸ್ಕೂಟರ್‌ಗೆ ಎಕೊ ಮತ್ತು ಪವರ್ ಮೋಡ್‌ ವ್ಯವಸ್ಥೆ ನೀಡಲಾಗಿದ್ದು ಈ ಬಟನ್ ಮೂಲಕ ಇದನ್ನು ಚಾಲನೆ ವೇಳೆಯಲ್ಲಿಯೇ ಬಳಸಿಕೊಳ್ಳಲು ಅವಕಾಶ ಇದೆ.
  • ಲಿಥಿಯಂ ಐಯಾನ್ ಬ್ಯಾಟರಿಯೊಂದಿಗೆ ಇರುವ ಈ iQube ಕೇವಲ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.
  • ಈ ಸ್ಕೂಟರ್ 250 ವ್ಯಾಟ್ BLDC ಮೋಟಾರ್‌ನೊಂದಿಗೆ, iQube ಗಂಟೆಗೆ 82 ಕಿಲೋಮೀಟರ್‌ಗಳ ಗರಿಷ್ಠ ವೇಗವನ್ನು ತಲುಪುತ್ತದೆ.
  • ಇದರಲ್ಲಿ ಅಯಾನ್ ಬ್ಯಾಟರಿ ಪ್ಯಾಕ್ ಇದೆ. ಒಮ್ಮೆ ಚಾರ್ಜ್ ಮಾಡಿದರೆ, ಗರಿಷ್ಠ 75 ಕಿ.ಮೀ. ಕ್ರಮಿಸುತ್ತದೆ.

TVS iQube ಬೆಲೆ ಹೇಗಿದೆ?

ಈ ಸ್ಕೂಟರ್ ಆತ್ಯಕರ್ಷಕ ಫೀಚರ್ ನಿಂದ ವಾಹನ ಪ್ರೀಯರನ್ನು ಗಮನ ಸೆಳೆದಿದ್ದು ಇದರ ಬೆಲೆ ರೂ. 1,70,000 ಆಗಿದ್ದು ಅತೀ ವೇಗವಾಗಿ ಕ್ರಮಿಸುವ ಸಾಮರ್ಥ್ಯ ವನ್ನು ಈ ಸ್ಕೂಟರ್ ಹೊಂದಿದೆ.

advertisement

Leave A Reply

Your email address will not be published.