Karnataka Times
Trending Stories, Viral News, Gossips & Everything in Kannada

Electric Bike: ಒಮ್ಮೆ ಚಾರ್ಜ್ ಮಾಡಿದ್ರೆ 220 km ಮೈಲೇಜ್, 8 ವರ್ಷಗಳ ವಾರಂಟಿ ಜೊತೆಗೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಈ ಎಲೆಕ್ಟ್ರಿಕ್ ಬೈಕ್!

advertisement

ಸ್ನೇಹಿತರೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕಳ ಹಾವಳಿ (Crazy of Electric Bikes) ಜೋರಿದೆ. ಎಲ್ಲಾ ಬ್ರಾಂಡ್ ಕಂಪನಿಗಳು ಕೂಡ ವಿಭಿನ್ನವಾದ ಆವಿಷ್ಕಾರಗಳನ್ನು ಪ್ರಯತ್ನಿಸಿ ಈ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಿದ್ದಾರೆ. ನೋಡಲು ಬಹಳ ಆಕರ್ಶಕವಾಗಿ ಕಾಣುವುದಲ್ಲದೆ ಅದ್ಭುತ ಮೈಲೇಜ್ ಕೆಪ್ಯಾಸಿಟಿ (Mileage Capacity) ಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾದ್ರೆ ಬೈಕ್ನ ಫೀಚರ್ಸ್ (Features of Bike) ಗಳು ಹೇಗಿದೆ? ಬೆಲೆ ಎಷ್ಟು? ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

MX MOTO M16 Features:

 

Image Source: BikeJunction

 

ನೂತನ ವೈಶಿಷ್ಟ್ಯತೆಗಳನ್ನು ಅಳವಡಿಸಿ ತಯಾರು ಮಾಡಲಾಗಿರುವಂತಹ MX MOTO M16 ನಲ್ಲಿ ಡೈನಮಿಕ್ ಎಲ್ಇಡಿ ಹೆಡ್ ಲೈಟ್ ಇಂಡಿಕೇಟರ್, ಸ್ಮಾರ್ಟ್ ಆಪ್ ಕ್ರುಸೀ ಕಂಟ್ರೋಲ್, ರಿವರ್ಸ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್, ಬ್ಲೂಟೂತ್ ಸೌಂಡ್ ಸಿಸ್ಟಮ್, ತ್ರಿಪಲ್ ಡಿಸ್ಕ್ ಬ್ರೇಕ್ ಸಿಸ್ಟಮನ್ನು (Triple Disc Brake System) ಅಳವಡಿಸಲಾಗಿದ್ದು, ಇದು ಅದ್ಭುತ ಬ್ರೇಕಿಂಗ್ ಪರ್ಫಾರ್ಮೆನ್ಸ್ ಗೆ ಸಹಾಯ ಮಾಡುತ್ತದೆ.

advertisement

3 ಗಂಟೆಗಳಲ್ಲಿ 90% ಚಾರ್ಜಿಂಗ್:

 

Image Source: HT Auto

 

ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಗಾಡಿಯ ಚಾರ್ಜಿಂಗ್ ಸಾಮರ್ಥ್ಯದ (Charging Capacity) ಕುರಿತಾದ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ, ಆದರೆ ಮೂರು ಗಂಟೆಗಳೊಳಗೆ ೦ ಯಿಂದ 90% ನಷ್ಟು ಚಾರ್ಜ್ ಆಗುವಂತಹ ಸಾಮರ್ಥ್ಯವನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 160 ರಿಂದ 220 km ಮೈಲೇಜ್ ನೀಡುತ್ತದೆ.

MX MOTO M16 ಕಾರ್ಯವೈಕರಿ:

ಇತರ ಎಲೆಕ್ಟ್ರಿಕ್ ವಾಹನಗಳಂತೆ MX MOTO M16 ಕೂಡ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಪೋರ್ಟ್ ಮೋಡ್ (Sport Mode) ನಲ್ಲಿ ಒಂದು ಗಂಟೆಗೆ 85 km ನಷ್ಟು ವ್ಯಾಪ್ತಿಯನ್ನು ತಲುಪುವುದರ ಜೊತೆಗೆ, 140 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆರಂಭಿಕ ದಿನದಲ್ಲಿ ಬೈಕ್ ಓಡಿಸಲು ಸ್ವಲ್ಪ ತ್ರಾಸದಾಯಕವೆನಿಸಿದರು ಕಾಲ ಕಳೆದಂತೆ ಗಾಡಿ ಚಲಾಯಿಸಲು ಸುಲಭವಾಗಿ ಬಿಡುತ್ತದೆ. ಭಾರತದ ಎಕ್ಸ್ ಶೋರೂಮ್ ನಲ್ಲಿ 1.98ಲಕ್ಷಕ್ಕೆ ಲಭ್ಯವಿದ್ದು, ಕಂಪನಿ ವತಿಯಿಂದ ಇನ್ಸ್ಟಾಲ್ಮೆಂಟ್ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿ ಕೊಡಲಾಗಿದೆ.

advertisement

Leave A Reply

Your email address will not be published.