Karnataka Times
Trending Stories, Viral News, Gossips & Everything in Kannada

New Traffic Rules: HSRP ಗು ಮುನ್ನವೇ ಬೈಕ್ ಸವಾರರಿಗೆ ಹೊಸ ರೂಲ್ಸ್! ಈ ತಪ್ಪು ಮಾಡಿದ್ರೆ ದಂಡ

advertisement

HSRP ನಂಬರ್ ಪ್ಲೇಟ್ (HSRP Number Plate) ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವಂತಹ ಹೊಸ ಟ್ರಾಫಿಕ್ ನಿಯಮ (New Traffic Rules) ಈಗಾಗಲೇ ಜಾರಿಗೆ ಬಂದಿದ್ದು ಅದರ ನಡುವಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂದ್ರೆ 2017ರಿಂದ ನಾವು ಟ್ರಾಫಿಕ್ ನಿಯಮಗಳ ಬಗ್ಗೆ ಮಾತನಾಡುವುದಾದರೆ ಸಾಕಷ್ಟು ಕಠಿಣಗೊಂಡಿವೆ. ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಧರಿಸಬೇಕು ಎನ್ನುವಂತಹ ನಿಯಮಗಳು ಬಂದಿದ್ದವು, ನಂತರ ಹೆಲ್ಮೆಟ್ ಅನ್ನು ತಪ್ಪಾದ ರೀತಿಯಲ್ಲಿ ಧರಿಸಿದರೆ ಕೂಡ ಫೈನ್ ಬೀಳುತ್ತೆ ಅನ್ನೋದಾಗಿ ನಿಯಮಗಳು ಜಾರಿಗೆ ಬಂದಿದ್ದವು.

ಹೀಗಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಆದರೆ ಸರಿಯಾದ ರೀತಿಯಲ್ಲಿ ಅವುಗಳನ್ನು ಧರಿಸುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ, ಯಾಕೆಂದರೆ ಪ್ರತಿಯೊಬ್ಬರ ಜೀವ ಕೂಡ ಅತ್ಯಂತ ಅಮೂಲ್ಯವಾಗಿರುತ್ತದೆ ಹಾಗೂ ಈ ವಿಚಾರದಲ್ಲಿ ಯಾರೂ ಕೂಡ ನಿರ್ಲಕ್ಷ ತೋರುವುದು ಸರಿಯಲ್ಲ ಅನ್ನೋದೇ ಸರ್ಕಾರದ ಧ್ಯೇಯ.

 

Image Source: Jagran English

 

ತಪ್ಪಾಗಿ ಹೆಲ್ಮೆಟ್ ಹಾಕಿದ್ರೆ ಬೀಳುತ್ತೆ ಫೈನ್:

advertisement

ಸಾಮಾನ್ಯವಾಗಿ ದ್ವಿಚಕ್ರ ವಾಹನದಲ್ಲಿ ವಾಹನವನ್ನು ಚಲಾಯಿಸುವಾಗ ಹೆಲ್ಮೆಟ್ ಅನ್ನು ಧರಿಸದೆ ಇರುವುದರಿಂದ ಅಥವಾ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸದೆ ಇರುವುದರಿಂದಾಗಿ ಅ- ಪಘಾತ ಆದ ನಂತರ ತಲೆಗೆ ಪೆಟ್ಟು ಬಿದ್ದು ಜನರ ಮರಣ ಆಗುವುದು ಹೆಚ್ಚಾಗಿ ಸಂಭವಿಸುತ್ತಿದೆ. ಇದೇ ಕಾರಣಕ್ಕಾಗಿ ಸರ್ಕಾರ ಈ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡುವುದಕ್ಕೆ ಹೊರಟಿದೆ.

 

Image Source: DriveSpark

 

ಸಾಕಷ್ಟು ಬಾರಿ ಹೆಲ್ಮೆಟ್ ಅನ್ನು ಧರಿಸುವ ಸಂದರ್ಭದಲ್ಲಿ ಅದರ ಪಟ್ಟಿಯನ್ನು ಸರಿಯಾಗಿ ಅಳವಡಿಸಿಕೊಳ್ಳುವುದಿಲ್ಲ. ಈ ಸಮಸ್ಯೆ ಕೂಡ ಸಾಕಷ್ಟು ಕಡೆಗಳಲ್ಲಿ ಗಂಭೀರವಾಗಿ ಪರಿಗಣಿಸಿರುವ ಘಟನೆಗಳು ಕೂಡ ಕಣ್ಣ ಮುಂದೆ ಬಂದಿವೆ. ಸಾಕಷ್ಟು ಹೆಲ್ಮೆಟ್ಗಳಲ್ಲಿ ಕೆಲವೊಂದು ಮಿಸ್ಟೇಕ್ ಗಳು ಇದ್ದರೂ ಕೂಡ ಅವುಗಳನ್ನು ಬಳಕೆ ಮಾಡುವಂತಹ ಕ್ರಮ ಕೂಡ ಜನರಲ್ಲಿ ಇದ್ದು ಇದರಿಂದಾಗಿ ಕೂಡ ಗಂಭೀರ ಅ-ಪಘಾತಗಳು ಸಂಭವಿಸಿವೆ.

ಮೋಟಾರ್ ವೆಹಿಕಲ್ ಅಕ್ಟ್ 1998 (Motor Vehicle act 1998) ಪ್ರಕಾರ ಹೆಲ್ಮೆಟ್ ಹಾಕಿಕೊಳ್ಳದೆ ಇದ್ದಲ್ಲಿ ದಂಡವನ್ನು 2 ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ ಹಾಗೂ ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಹಾಕದೆ ಇದ್ದರೂ ಕೂಡ ರೂ.2000ಗಳ ಜುಲ್ಮಾನೆಯನ್ನು ಕಟ್ಟಬೇಕಾಗಿರುತ್ತದೆ.

ಒಂದು ವೇಳೆ ನೀವು ಹೆಲ್ಮೆಟ್ ಹಾಕಿಕೊಂಡಿದ್ದರು ಕೂಡ ಅದು ಲೂಸಾಗಿದ್ರೆ ಅಥವಾ ಪಟ್ಟಿಯನ್ನು ನೀವು ಹಾಕಿಕೊಂಡಿಲ್ಲ ಅಂದ್ರೆ ತಲಾ ಒಂದು ಸಾವಿರ ರೂಪಾಯಿಗಳ ಫೈನ್ ಕಟ್ಟಬೇಕಾಗುತ್ತದೆ. ISI ಮಾರ್ಕ್ ಇಲ್ಲದೆ ಇರುವಂತಹ ಕಡಿಮೆ ಗುಣಮಟ್ಟದ ಹೆಲ್ಮೆಟ್ ಗಳನ್ನು ಧರಿಸುವುದಕ್ಕಾಗಿ ಕೂಡ ನೀವು ಒಂದು ಸಾವಿರ ರೂಪಾಯಿಗಳ ಫೈನ್ ಕಟ್ಟಬೇಕಾಗುತ್ತೆ. ಹೀಗಾಗಿ ಈ ರೀತಿಯ ಹೆಲ್ಮೆಟ್ ಧರಿಸದೆ ಇರುವ ಕಾರಣಕ್ಕಾಗಿ ಕೂಡ ನೀವು ಫೈನ್ ಕಟ್ಟ ಬೇಕಾಗಿರುತ್ತದೆ.

advertisement

Leave A Reply

Your email address will not be published.