Karnataka Times
Trending Stories, Viral News, Gossips & Everything in Kannada

7 Seater Car: ಬಡವರ ಕೈಗೆಟುಕುವ ಹೊಸ 7 ಸೀಟರ್ ಕಾರು! ಇನ್ಮೇಲೆ ಇನೋವಾ ಸೇಲ್ ಆಗೋದು ಅನುಮಾನ

advertisement

New 7 Seater Car: ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದಕ್ಕೆ ಒಂದು ಎನ್ನುವ ರೀತಿಯಲ್ಲಿ ಕಾಂಪಿಟೇಶನ್ ದೊಡ್ಡ ಮಟ್ಟದಲ್ಲಿ ನಡಿತಾ ಇದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಭಾರತದ ಅತ್ಯಂತ ನಂಬಿಕಸ್ಥ ಕಾರು ಮೇಕಿಂಗ್ ಬ್ರಾಂಡ್ ಗಳಲ್ಲಿ ಒಂದಾಗಿರುವಂತಹ ಮಾರುತಿ ಸುಜುಕಿಯ Maruti XL7 ಕಾರಿನ ಬಗ್ಗೆ. ಹಾಗಿದ್ದರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಕಾರಿನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

Maruti XL7 ಕಾರಿನ ಸ್ಪೆಷಾಲಿಟಿ ಹಾಗೂ ಸ್ಪೆಸಿಫಿಕೇಶನ್

Maruti XL7 ಕಾರಿನಲ್ಲಿ ಯೂಸರ್ ಫ್ರೆಂಡ್ಲಿ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಸೇರಿದಂತೆ ಸಾಕಷ್ಟು ಕನೆಕ್ಟಿವಿಟಿ ಫೀಚರ್ ಗಳನ್ನು ಕೂಡ ಕಾಣಬಹುದಾಗಿದೆ. ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಡ್ಯುಯಲ್ ಏರ್ ಬ್ಯಾಗ್, ABS, EBD, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಸನ್ರೂಫ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಕಾರಿನಲ್ಲಿರುವ 1.5 ಲೀಟರ್ K15 ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಐದು ಸ್ಪೀಡ್ ಮಾನ್ಯುಯಲ್ ಅಥವಾ ನಾಲ್ಕು ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆ ರೂಪದಲ್ಲಿ ಈ ಕಾರಿನಲ್ಲಿ ಪಡೆದುಕೊಳ್ಳಬಹುದು. ಏಳು ಇಂಚಿನ ಸ್ಮಾರ್ಟ್ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಈ ಕಾರಿನಲ್ಲಿ ನೀವು ಹೊಂದಬಹುದಾಗಿದೆ.

Is XL7 coming in India?Is the Maruti XL7 7 seater?
How many seats are in the XL7?
Is an XL7 the same as a Grand Vitara?
Image Source: 91Wheels

advertisement

Maruti XL7 ಕಾರಿನ ಬೆಲೆ ಎಷ್ಟು ಗೊತ್ತಾ?

Maruti XL7 ಕಾರು ನೋಡೋದಕ್ಕೆ ಯಾವುದೇ ಇನ್ನೋವ ಕಾರಿಗೂ ಕೂಡ ಕಡಿಮೆ ಇಲ್ಲದ ರೀತಿಯಲ್ಲಿ ಉತ್ತಮವಾದ ಸ್ಪೇಸ್ ಹಾಗೂ ಫೀಚರ್ ಗಳನ್ನು ಅಡ್ವಾನ್ಸ್ ರೂಪದಲ್ಲಿ ಬಂದಿದೆ ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಂಡಿದ್ದೀರಿ. ಫ್ಯಾಮಿಲಿ ಗ್ರಾಹಕರಿಗೆ ಯಾವುದೇ ಅನುಮಾನವಿಲ್ಲದೆ ಇದು ಪರ್ಫೆಕ್ಟ್ ಕಾರ್ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರಿನ ಬೇಸ್ ವೇರಿಯಂಟ್ 11.61 ಲಕ್ಷಗಳಿಂದ ಪ್ರಾರಂಭವಾಗಿ ಟಾಪ್ ವೇರಿಯಂಟ್ 14.75 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ದೊರಕಲಿದೆ.

ಮಾರುಕಟ್ಟೆಯಲ್ಲಿರುವಂತಹ ಸಾಕಷ್ಟು ಕಾಂಪಿಟೇಶನ್ ಇರುವಂತಹ ಕಾರುಗಳ ಹೋಲಿಕೆಯಲ್ಲಿ ಇದು ಒಂದೊಳ್ಳೆ ಆಯ್ಕೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಡ್ವಾನ್ಸ್ ಟೆಕ್ನಾಲಜಿ ಜೊತೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೆಲೆಯನ್ನು ಕೂಡ ಈ ಕಾರು ಹೊಂದಿರುವುದು ಇದನ್ನ ಇನ್ನೋವಾ ಗೆ ಹೋಲಿಸಿದರೆ ಖಂಡಿತವಾಗಿ ಒಂದೊಳ್ಳೆ ಬಜೆಟ್ ಫ್ರೆಂಡ್ಲಿ ಆಯ್ಕೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Is XL7 coming in India?Is the Maruti XL7 7 seater?
How many seats are in the XL7?
Is an XL7 the same as a Grand Vitara?
Image Source: Oto

advertisement

Leave A Reply

Your email address will not be published.