Karnataka Times
Trending Stories, Viral News, Gossips & Everything in Kannada

ಗಂಡ ಹೆಂಡತಿ ಇಬ್ಬರೂ ಕೂಡ ತಿಂಗಳಿಗೆ 5550ರೂ ಸಿಗುತ್ತೆ! ಹೆಸರು ಸೇರಿಸಲು ಮಹಿಳೆಯರು ಲೈನ್

advertisement

ಪೋಸ್ಟ್ ಆಫೀಸ್ ಸಾಮಾನ್ಯ ಜನರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಮೆಚ್ಯುರಿಟಿ ಸಂದರ್ಭಗಳಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಂತಹ ಯೋಜನೆಗಳನ್ನು ಕೂಡ ಪೋಸ್ಟ್ ಆಫೀಸ್ (Post Office) ಜನರಿಗೆ ಪರಿಚಯಿಸಿದೆ.

WhatsApp Join Now
Telegram Join Now

ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡೋದಕ್ಕೆ ಹೊರಟಿರೋದು ಗಂಡ ಹೆಂಡತಿ ಇಬ್ಬರೂ ಕೂಡ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಹೌದು ನಾವ್ ಮಾತಾಡ್ತಿರೋದು ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ (Post Office Monthly Income Scheme) ಬಗ್ಗೆ. ಬನ್ನಿ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Post Office Monthly Income Scheme:

 

Image Source: Times Now

 

advertisement

ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ (Post Office Monthly Income Scheme) ನಲ್ಲಿ ಹಣವನ್ನು ಹುಡುಕಿ ಮಾಡುವ ಮೂಲಕ ನೀವು 7.4% ಬಡ್ಡಿದರವನ್ನು ಹೂಡಿಕೆ ಮೇಲೆ ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದಿಂದ ಪ್ರಾರಂಭವಾಗಿರುವಂತಹ ಈ ಯೋಜನೆ ಐದು ವರ್ಷಗಳ ಮೆಚುರಿಟಿ ಸಮಯವನ್ನು ಹೊಂದಿದೆ.

ಅಕೌಂಟ್ ಓಪನ್ ಮಾಡಿದ ಒಂದು ವರ್ಷಗಳವರೆಗೂ ಇದರಿಂದ ಹಣವನ್ನು ಮರಳಿ ತೆಗೆಯುವ ಹಾಗಿಲ್ಲ. ಕೇವಲ ಒಂದು ಸಾವಿರ ರೂಪಾಯಿಗಳ ಹೂಡಿಕೆಯಿಂದಲೂ ಕೂಡ ಖಾತೆಯನ್ನು ಓಪನ್ ಮಾಡಬಹುದಾಗಿದೆ. ಇನ್ನು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ಲಿಮಿಟ್ ಕೂಡ ಹೆಚ್ಚಿಸಲಾಗಿದೆ.

 

Image Source: The Economic Times

 

ಮೊದಲು ವೈಯಕ್ತಿಕ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ 4.5 ಲಕ್ಷಗಳ ಲಿಮಿಟ್ ಇರಿಸಲಾಗಿತ್ತು. ಇದನ್ನು 9 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಹಾಗೂ ಜಂಟಿ ಖಾತೆಯಲ್ಲಿ ಒಂಬತ್ತು ಲಕ್ಷ ರೂಪಾಯಿಗಳನ್ನು ಮ್ಯಾಕ್ಸಿಮಮ್ ಲಿಮಿಟ್ (Maximum Limit) ಆಗಿ ಏರಿಸಲಾಗಿತ್ತು ಇದನ್ನು 15 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.

ಯೋಜನೆಯಲ್ಲಿ 9 ಲಕ್ಷ ರೂಪಾಯಿಗಳ ವೈಯಕ್ತಿಕ ಹೂಡಿಕೆ ಮಾಡಿದ್ರೆ ನಿಮಗೆ ತಿಂಗಳಿಗೆ 5550 ರೂಪಾಯಿಗಳ ಮಾಸಿಕ ಆದಾಯ ಸಿಗಲಿದೆ. ಇನ್ನು ಈ ಹೂಡಿಕೆ ಮೇಲೆ ಬಡ್ಡಿ ದರದ ನಿರ್ಧಾರ ಮೂರು ತಿಂಗಳಿಗೆ ಆರು ತಿಂಗಳಿಗೊಮ್ಮೆ ನಡೆಯುತ್ತದೆ. ಜಾಯಿಂಟ್ ಅಕೌಂಟ್ (Joint Account) ನಲ್ಲಿ ನೀವು 15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಇದರ ಎರಡು ಪಟ್ಟು ಹಣವನ್ನು ಪ್ರತಿ ತಿಂಗಳು ಆದಾಯ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಮೆಚುರಿಟಿ ಮುಗಿದ ನಂತರವೂ ಕೂಡ ನೀವು ಈ ಯೋಜನೆಯನ್ನು ಐದು ವರ್ಷಗಳಿಗೆ ಇನ್ನಷ್ಟು ವಿಸ್ತಾರ ಮಾಡಬಹುದಾಗಿದೆ.

advertisement

Leave A Reply

Your email address will not be published.