Karnataka Times
Trending Stories, Viral News, Gossips & Everything in Kannada

NPS: ವಿವಾಹಿತರಿಗೆ ಗುಡ್ ನ್ಯೂಸ್; ಪಡೆಯಬಹುದು ಪ್ರತಿ ತಿಂಗಳು 44,793 ರೂ. ಹೇಗೆ ಗೊತ್ತೇ?

advertisement

ವಿವಾಹಿತರಿಗೆ ಕೇಂದ್ರ ಸರ್ಕಾರ ಹೊಸದೊಂದು ಯೋಜನೆ ರೂಪಿಸಿದ್ದು, ಇದರಿಂದ ಪ್ರತಿ ತಿಂಗಳು ಸ್ವಲ್ಪ ಹೂಡಿಕೆ ಮಾಡಿದರೆ 45,000 ಪಿಂಚಣಿ ಪಡೆಯಬಹುದು. ಇದು ವಿಶೇಷವಾಗಿ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆಯುವ ಮೂಲಕ ಹೂಡಿಕೆ ಮಾಡುವ ಯೋಜನೆ ಆಗಿದ್ದು ದಂಪತಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

NPS ಹೂಡಿಕೆ!

ಮಹಿಳೆಯರ ಸ್ವಾವಲಂಬಿಯಾಗಲು ಈ ಯೋಜನೆ ಸಹಾಯಕಾರಿಯಾಗಿದೆ. ವೃದ್ಧಾಪ್ಯದ ಬಗ್ಗೆ ಹಾಗೂ ಆ ಸಮಯದಲ್ಲಿ ಆರ್ಥಿಕ ಸ್ವಾವಲಂಬನೆ ಜೀವನ ನಡೆಸುವ ಸಲುವಾಗಿ ಈ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಯಾಕೆಂದರೆ ವ್ಯಕ್ತಿಗೆ 60 ವರ್ಷ ವಯಸ್ಸಾದ ನಂತರ ರೂ. 45,000ಗಳನ್ನು ಪಿಂಚಣಿಯಾಗಿ ಪಡೆಯಬಹುದು. NPS ನಲ್ಲಿ ಹೂಡಿಕೆ ಮಾಡಿದ್ರೆ 10% ನಷ್ಟು ಹೆಚ್ಚುವರಿ ಲಾಭ ಪಡೆಯಬಹುದು. 60 ವರ್ಷ ವಯಸ್ಸಿನ ನಂತರ 1.2 ಕೋಟಿ ರೂ. ಗಳನ್ನು ಸಂಗ್ರಹಿಸಬಹುದು.

advertisement

1,000 ರೂಪಾಯಿಗಳಿಂದ ಖಾತೆ ಆರಂಭಿಸಿ!

NPS ಯೋಜನೆಯಲ್ಲಿ ಹೂಡಿಕೆ ಆರಂಭಿಸಲು ನೀವು ಹೆಚ್ಚು ಮೊತ್ತದ ಹಣವನ್ನು ಹೂಡಿಕೆ ಮಾಡಬೇಕು ಎಂದೇನು ಇಲ್ಲ. ಕೇವಲ ಒಂದು ಸಾವಿರಗಳಲ್ಲಿ ಖಾತೆ ತೆರೆಯಬಹುದು. 60 ವರ್ಷ ವಯಸ್ಸಾದ ನಂತರ ಯೋಜನೆ ಪಕ್ವವಾಗುತ್ತದೆ. ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ ಎನ್‌ಪಿಎಸ್ ಖಾತೆಯನ್ನು ಆರಂಭಿಸಬಹುದು. ಕೇವಲ ಸಾವಿರ ರೂಪಾಯಿಗಳಲ್ಲಿ ಖಾತೆ ತೆರೆಯಬಹುದು. ನಿಮ್ಮ ಹೆಂಡತಿಗೆ 30 ವರ್ಷ ವಯಸ್ಸಾಗಿರುವಾಗ ಪ್ರತಿ ತಿಂಗಳು ಎಂಪಿಎಸ್ ನಲ್ಲಿ ಸಾವಿರ ರೂಪಾಯಿಗಳಿಂದ ಹೂಡಿಕೆ ಆರಂಭಿಸಿ. ಆಕೆಗೆ 60 ವರ್ಷ ವಯಸ್ಸಾಗುವವರೆಗೂ ಈ ರೀತಿ ಹೂಡಿಕೆ ಮಾಡುತ್ತಾ ಬಂದರೆ 60 ವರ್ಷದ ಬಳಿಕ ಆಕೆಯ ಹೆಸರಿನಲ್ಲಿ 1.2 ಕೋಟಿ ರೂಪಾಯಿ ಆಗುತ್ತದೆ. ಇದರಿಂದ ಪ್ರತಿ ತಿಂಗಳು 44,793 ರೂಪಾಯಿಗಳ ಪಿಂಚಣಿ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.