Karnataka Times
Trending Stories, Viral News, Gossips & Everything in Kannada

Gold Rate: ದಿನೇ ದಿನೇ ಹೆಚ್ಚುತ್ತಿರುವ ಚಿನ್ನದ ಬೆಲೆ, ಗೊಂದಲದಲ್ಲಿ ಆಭರಣ ಪ್ರಿಯರು, ಇವತ್ತಿನ ಬೆಲೆ ಎಷ್ಟು?

advertisement

ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯೂ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಬೇಸರವನ್ನು ತಂದಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡಿದ್ದು, ಹಾಗಾದ್ರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ( Gold And Silver Rate) ಎಷ್ಟಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದು ಕೊಳ್ಳಬಹುದು.

ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ (Gold Rate)

22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯೂ 5,775 ರೂ, ಎಂಟು ಗ್ರಾಂಗೆ 46,200 ರೂ, ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆ 57,750 ರೂ ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ (Gold Rate)

advertisement

24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 6,300ರೂ, ಎಂಟು ಗ್ರಾಂ ಚಿನ್ನದ ಬೆಲೆ 50,400 ರೂ ಹಾಗೂ ಹತ್ತು ಗ್ರಾಂಗೆ 63000 ರೂ ಆಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರು: 57,750 ರೂ.
ಮುಂಬೈ: 57,750 ರೂ.
ದೆಹಲಿ: 57,900 ರೂ.
ಕೇರಳ: 57,750 ರೂ.
ಅಹ್ಮದಾಬಾದ್: 57,800 ರೂ.
ಜೈಪುರ್: 57,900 ರೂ.

ಇಂದಿನ ಬೆಳ್ಳಿ ಬೆಲೆ (Silver Rate)

ಇಂದು ಚಿನ್ನದ ಬೆಲೆ ಏರಿಕೆ ಕಂಡಿದ್ದು ಆದರೆ ಬೆಳ್ಳಿ ಬೆಲೆಯೂ ತಟಸ್ಥವಾಗಿದೆ. ಇಂದು ಬೆಳ್ಳಿಯು 1 ಗ್ರಾಂಗೆ 76.20 ರೂ.,10 ಗ್ರಾಂಗೆ 762 ರೂ., 100 ಗ್ರಾಂಗೆ 7,620 ರೂ. ಹಾಗೂ 1 ಕೆಜಿ ಬೆಳ್ಳಿ ಬೆಲೆ 76,200 ರೂ. ಆಗಿದೆ.

advertisement

Leave A Reply

Your email address will not be published.