Karnataka Times
Trending Stories, Viral News, Gossips & Everything in Kannada

LIC Aadhaar Shila Policy: ಎಲ್ಐಸಿ ಹೂಡಿಕೆಯಲ್ಲಿ 100ರೂ. ಸೇವಿಂಗ್ ಮಾಡುವ ಮೂಲಕ ನೀವು ರೂ 11 ಲಕ್ಷವನ್ನು ಪಡೆಯಬಹುದು

advertisement

ಇಂದು ಪ್ರತಿಯೊಬ್ಬ ವ್ಯಕ್ತಿಯು ಹೂಡಿಕೆ ಬಗ್ಗೆ ಹೆಚ್ಚು ಗಮನ ವಹಿಸುತ್ತಾನೆ.‌ಅದೇ ರೀತಿ ಹೂಡಿಕೆಗೂ ಹೆಚ್ಚಿನ ಆಯ್ಕೆಗಳು ಇದೆ.ಇಂದು ಹೆಚ್ಚಾಗಿ ಜನರು ಅಂಚೆಕಛೇರಿ ಮತ್ತು ಎಲ್ ಐಸಿ (LIC) ಮೂಲಕ ಹೂಡಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಈಗಲೂ ಎಲ್‌ಐಸಿ ಹೂಡಿಕೆಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ ಇದು ದೇಶದ ಅತಿದೊಡ್ಡ ಮತ್ತು ಹಳೆಯ ವಿಮಾ ಕಂಪನಿಯಾಗಿದ್ದು ಸುರಕ್ಷಿತ ದೃಷ್ಟಿಯಿಂದಲೂ ಒಳಿತಾಗಿದೆ. ಸಮಯ ಬಂದಂತೆ ಈ ಕಂಪನಿಯು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ಮಹೀಳೆಯರಿಗೆ ಹೊಸ ಯೋಜನೆ ರೂಪಿಸಿದೆ.

ಮಹೀಳೆಯರ ಉತ್ತೇಜನ:

 

 

ಈ ಯೋಜನೆ (LIC Scheme) ಯಿ ಮಹಿಳೆಯರ ಅಭಿವೃದ್ಧಿ ಮತ್ತು ಸಬಲೀಕರಣ ಉತ್ತೇಜನ ಮಾಡಲು ವಿಶೇಷವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಇಂದು ಎಲ್​ಐಸಿಯ ನ್ಯೂ ಜೀವನ್ ಆನಂದ್ ಇತ್ಯಾದಿ ಕೆಲ ಹೊಸ ಪಾಲಿಸಿ ಜಾರಿಗೆ ತಂದಿದ್ದು ಇದೀಗ ಆಧಾರ್ ಶೀಲಾ ಯೋಜನೆ (LIC Aadhaar Shila Scheme) ರೂಪಿಸಿದೆ.

ಹೂಡಿಕೆ ಹೇಗೆ?

advertisement

LIC ಈ. ಹೊಸ ಸ್ಕೀಮ್ ಮೂಲಕ ನೀವು ರೂ 100 ರ ಹೂಡಿಕೆಯ ಮೇಲೆ ರೂ 11 ಲಕ್ಷವನ್ನು ಪಡೆಯಬಹುದು. ಇದನ್ನು LIC Aadhaar Shila Policy ಎಂದು ಕರೆಯುತ್ತಾರೆ. ಈ ಪಾಲಿಸಿಯ ಮೂಲಕ ಮೆಚ್ಯೂರಿಟಿಯಲ್ಲಿ ವಿಮೆ ಮಾಡಿದ ವ್ಯಕ್ತಿಗೆ ಸ್ಥಿರ ಪಾವತಿಯನ್ನು ಸಹ ಮಾಡಲಾಗುತ್ತದೆ. ಅದೇ ರೀತಿ ಅವರ ಅಕಾಲಿಕ ಮರಣದ ಸಂದರ್ಭದಲ್ಲಿ, ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ.

ಕನಿಷ್ಟ ಹೂಡಿಕೆ:

ಎಲ್ಐಸಿ ಆಧಾರ್ ಶಿಲಾ ಪಾಲಿಸಿಯು (LIC Aadhaar Shila Policy) ಪಾಲಿಸಿದಾರರಿಗೆ ದಿನಕ್ಕೆ ರೂ 87 ಹೂಡಿಕೆ ಮೂಲಕ ರೂ 11 ಲಕ್ಷದವರೆಗೆ ಗಳಿಸಲು ಸಹಾಯ ಮಾಡುತ್ತದೆ. 55 ವರ್ಷದ ಮಹಿಳೆಯು 15 ವರ್ಷಗಳವರೆಗೆ ಪ್ರತಿದಿನ ಕನಿಷ್ಠ 87 ರೂ.ಗಳನ್ನು ಠೇವಣಿ ಮಾಡಿದರೆ, ಮೊದಲ ವರ್ಷದ ಕೊನೆಯಲ್ಲಿ ಆ ಮಹಿಳೆಯ 31,755 ರೂ. ಹತ್ತು ವರ್ಷಗಳ ಅವಧಿಯಲ್ಲಿ, ಸಂಗ್ರಹವಾದ ಮೊತ್ತವು ರೂ. 3,17,550 ಅಂತಿಮವಾಗಿ, 70 ವರ್ಷ ವಯಸ್ಸನ್ನು ತಲುಪಿದಾಗ, ಪಾಲಿಸಿದಾರರು ಒಟ್ಟು ರೂ. 11 ಲಕ್ಷವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಗರಿಷ್ಟ ಹೂಡಿಕೆ:

ಇನ್ನು ಕಂತುಗಳನ್ನು ವಾರ್ಷಿಕ, ತ್ರೈಮಾಸಿಕ ಅಥವಾ ಆರು ತಿಂಗಳಿಗೆ ಒಮ್ಮೆ ಕಟ್ಟುವ ಆಯ್ಕೆ ಇದ್ದು, ಕನಿಷ್ಠ ಹೂಡಿಕೆಯ ಮೊತ್ತ 75 ಸಾವಿರ ರೂ. ಹಾಗೂ ಗರಿಷ್ಟ 3 ಲಕ್ಷ ಹೂಡಿಕೆ ಮಾಡಲು ಅವಕಾಶ ಇದೆ. ಈ ಪಾಲಿಸಿ ಕಂತುಗಳನ್ನು ತಿಂಗಳಿಗಾದರೂ ಕಟ್ಟಬಹುದು, ಮೂರು ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮೆಯೂ ಕಟ್ಟಡಬಹುದಾಗಿದೆ.

advertisement

Leave A Reply

Your email address will not be published.