Karnataka Times
Trending Stories, Viral News, Gossips & Everything in Kannada

Smartwatch: ಗ್ರಾಹಕರ ಕಣ್ಮನ ಸೆಳೆಯುವ ಫೈರ್ ಬೋಲ್ಟ್ ಕಂಪೆನಿಯ ಈ ಸ್ಮಾರ್ಟ್ ವಾಚ್, ಕೇವಲ 1,499 ರೂ. ಮಾತ್ರ

advertisement

ಇತ್ತೀಚಿನ ದಿನದಲ್ಲಿ ಸಾಮಾನ್ಯ ವಾಚ್ ಕಟ್ಟಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅದಕ್ಕೆ ಮೊಬೈಲ್ ಬಳಕೆ ಕಾರಣ ಇರಬಹುದು ಹಾಗಿದ್ದರೂ ಸ್ಮಾರ್ಟ್ ವಾಚ್ (Smartwatch) ಮಾತ್ರ ಜನರಿಗೆ ಬಹಳ ಇಷ್ಟವಾಗುತ್ತಿದೆ. ಇಂದು ಸ್ಮಾರ್ಟ್ ವಾಚ್ ಕ್ರೇಜ್ ತುಂಬಾ ಇದೆ ಎನ್ನಬಹುದು. ಹಾಗಾಗಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಗಳು ಅನೇಕ ಕಂಪೆನಿಯದ್ದು ಪ್ರಚಲಿತವಾಗುತ್ತಿದ್ದು ಭಾರತೀಯ ಸ್ಮಾರ್ಟ್ ವಾಚ್ ಬ್ರ್ಯಾಂಡ್ ಆದ ಫೈರ್ ಬೋಲ್ಟ್ (Fire Boltt) ತನ್ನ ಬ್ರ್ಯಾಂಡ್ ಅಡಿಯಲ್ಲಿ ವಿನೂತನ ಸ್ಮಾರ್ಟ್ ವಾಚ್ ಬಿಡುಗಡೆ ಮಾಡುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವುದು ಈ ವಾಚ್:

ಫೈರ್ ಬೋಲ್ಟ್ (Fire Boltt) ಬ್ರ್ಯಾಂಡ್ ಅಡಿಯಲ್ಲಿ ರೈಸ್ ಲಕ್ಸ್ (Fire Boltt Rise Luxe) ಅನ್ನು ಬಿಡುಗಡೆ ಮಾಡಲಿದೆ. ಈ ಹಿಂದೆ ಅನೇಕ ಬ್ರ್ಯಾಂಡ್ ಇದೇ ಮಾದರಿಯಲ್ಲಿ ಪರಿಚಯಿಸಲಾಗಿದ್ದರೂ ಕೂಡ ಈ ವಿನ್ಯಾಸ ಮಾತ್ರ ಎಲ್ಲಕ್ಕಿಂತ ವಿಭಿನ್ನವಾಗಿ ಇರಲಿದೆ. ಏಳು ದಿನಗಳ ಸುದೀರ್ಘ ಬಾಳ್ವಿಕೆ ಬರುವ ಬ್ಯಾಟರಿಯೊಂದಿಗೆ ವಿಶೇಷ ವೈಶಿಷ್ಟ್ಯವನ್ನು ಈ ಒಂದು ಸ್ಮಾರ್ಟ್ ವಾಚ್ (Smartwatch) ನಲ್ಲಿ ನೀವು ಕಾಣಬಹುದಾಗಿದೆ.

 

 

advertisement

ವೈಶಿಷ್ಟ್ಯ ಏನು?

  • ಈ ವಾಚ್ ಸ್ಟೈನ್ ಲೆಸ್ ಸ್ಟೀಲ್ ನಿಂದ ಮಾಡಲಾಗಿದ್ದು ಸ್ಕ್ವ್ಯಾರ್ (Sqare) ವಿನ್ಯಾಸ ಬಹಳ ಆಕರ್ಷಿತವಾಗಿದೆ.
  • ಫೈರ್ ಬೋಲ್ಟ್ ರೈಸ್ ಲಕ್ಸ್ (Fire Boltt Rise Luxe) ವಾಚ್ 240× 280 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ.
  • 1.85 ಇಂಚಿನ HD Display ಹೊಂದಿದೆ‌.
  • Navigation ತಿಳಿಯಲು ಸಹಕಾರಿಯಾಗಲಿದೆ.
  • ಸ್ಮಾರ್ಟ್ ವಾಚ್ ಒಳಗೆ Microphone ಮತ್ತು Speaker ಅನ್ನು ಹೊಂದಿದೆ.
  • ನೇರವಾಗಿ Bluetooth ಮೂಲಕ ಮಾತನಾಡಬಹುದು.
  • ನಿಮ್ಮ ಆರೋಗ್ಯ ಮೇಲ್ವಿಚಾರಣೆ ವೈಶಿಷ್ಟ್ಯ ಇದರಲ್ಲಿ ನಾವು ಕಾಣಬಹುದು.
  • ಹೃದಯ ಬಡಿತವನ್ನು ತಿಳಿಯಬಹುದು.
  • ನಿದ್ರೆ ಮಾದರಿಯನ್ನು ಸಹ Track ಮಾಡಬಹುದು.
  • ಫಿಟ್ನೆಸ್ ಮಾಡೋರಿಗೆ ಇದೊಂದು ಉತ್ತನ ಆಯ್ಕೆ ಆಗಲಿದೆ.
  • ಇದರಲ್ಲಿ ಕೆಲವೊಂದು ಇನ್ ಬಿಲ್ಟ್ ಆಟಗಳನ್ನು ಆಡಬಹುದು.
  • ಕರೆ ಬಂದದ್ದು ಕರೆ ಹೋದದ್ದು ಎಲ್ಲವೂ ವಾಚ್ ಮೂಲಕ ನೀವು ತಿಳಿಯಬಹುದು.

ಈ ಬಣ್ಣದಲ್ಲಿ ಲಭ್ಯ ಇರಲಿದೆ:

ಫೈರ್ ಬೋಲ್ಟ್ ರೈಸ್ ಲಕ್ಸ್ (Fire Boltt Rise Luxe) ಸ್ಮಾರ್ಟ್ ವಾಚ್ ಇಷ್ಟೊಂದು ವಿಶೇಷ ವೈಶಿಷ್ಟ್ಯ ಹೊಂದಿದ್ದು ಇದರಲ್ಲಿ ಕಲರ್ ಆಯ್ಕೆ ಇರಬಹುದೇ ಎಂಬ ಗೊಂದಲ ಗ್ರಾಹಕರಿಗೆ ಆಗುವುದು ಸಾಮಾನ್ಯ. ಈ ಒಂದು ಸ್ಮಾರ್ಟ್ ವಾಚ್ ಅನೇಕ ಬಣ್ಣದಲ್ಲಿ ಸಹ ಸಿಗಲಿದೆ. ರೋಸ್ ಗೋಲ್ಡ್ (Rose Gold), ಕಪ್ಪು (Black), ಚಿನ್ನ (Gold) ಮತ್ತು ಬೆಳ್ಳಿ (Silver) ಯಲ್ಲಿ ಆಯ್ಕೆ ಕಾಣಬಹುದು. ಆನ್ಲೈನ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ (Flipkart) ನಲ್ಲಿ ಇದರ ಬೆಲೆ 1,499ರೂಪಾಯಿ ಆಗಿದೆ‌. ಈ ಬಗ್ಗೆ ಗೊಂದಲ ಇದ್ದರೆ ಕಂಪೆನಿಯ ಅಧಿಕೃತ ವೆಬ್ಸೈಟ್ ಮೂಲಕ ಮಾಹಿತಿ ಪಡೆಯಬಹುದು. ಈ ಬಗ್ಗೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ

Buy From Here: 👉 Fire Boltt Rise Luxe

advertisement

Leave A Reply

Your email address will not be published.