Karnataka Times
Trending Stories, Viral News, Gossips & Everything in Kannada

Geyser: ಬ್ರಾಂಡೆಡ್ ಗೀಸರ್ ಖರೀದಿಸಿ ಕೇವಲ 2,500 ರೂಪಾಯಿಗಳಿಗೆ; ಕೆಲವೇ ದಿನಗಳ ಆಫರ್!

advertisement

ಚಳಿಗಾಲ ಆರಂಭವಾಗುತ್ತಿದ್ದ ಹಾಗೆ ಸಾಕಷ್ಟು ಜನರಿಗೆ ಯಾಕೆ ಚಳಿಗಾಲ ಬಂತಪ್ಪ ಎಂದು ಅನ್ನಿಸುವುದು ಸಹಜ. ಚಳಿಗಾಲ ಅಂದ್ರೆ ನಾವು ಸರಿಯಾದ ಸಮಯಕ್ಕೆ ಸರಿಯಾದ ಕೆಲಸವನ್ನೇ ಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದು ಯಾಕೆಂದರೆ ಚಳಿಯಿಂದಾಗಿ ಸರಿಯಾಗಿ ನಿದ್ದೆ ಬರುವುದಿಲ್ಲ, ಬೇಗ ಎದ್ದು ಕೆಲಸ ಮಾಡಲು ಸಾಧ್ಯವಿಲ್ಲ ಅಷ್ಟೇ ಅಲ್ಲದೆ ತಂಪಾಗಿರುವ ನೀರನ್ನು ಮುಟ್ಟಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಬಾತ್ ರೂಮ್ (Bath Room) ನಲ್ಲಿ ಸದಾ ಬಿಸಿ ನೀರು ಇದ್ದರೆ ಚೆನ್ನಾಗಿರುತ್ತೆ ಅಂತ ಅಂದುಕೊಳ್ಳುವುದು ಸಹಜ. ಆದ್ರೆ ಎಲ್ಲರಿಗೂ ಗೊತ್ತಿರುವ ಹಾಗೆ ಗೀಜರ್ ದರ (Geyser Price) ದುಬಾರಿ!

ಹೌದು, ಮಾರುಕಟ್ಟೆಯಲ್ಲಿ ಇರುವ ಉತ್ತಮ ಬ್ರ್ಯಾಂಡ್ ನ ಗೀಸರ್ (Geyser) ಖರೀದಿಸಬೇಕು ಅಂದ್ರೆ ಅದಕ್ಕೆ ಹೆಚ್ಚು ಬೆಲೆ ಇರುತ್ತೆ ಇಷ್ಟೆಲ್ಲಾ ಹಣಕೊಟ್ಟು ಯಾರು ಗೀಜರ್ ಖರೀದಿ ಮಾಡುತ್ತಾರೆ ಎಂದು ಅಂದುಕೊಳ್ಳುವವರು ಈ ಲೇಖನವನ್ನು ತಪ್ಪದೆ ಓದಿ.

ನೀರು ಬಿಸಿ ಮಾಡಲು ಅನೇಕ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಗೀಸರ್ ಬಳಕೆ ಇಂದು ಜಾಸ್ತಿಯಾಗಿದೆ. ನೀವು ಅತಿ ಕಡಿಮೆ ಬೆಲೆಗೆ ಗೀಸರ್ ಖರೀದಿ ಮಾಡಿ ಮನೆಗೆ ತರಬಹುದು ಅಂತಹ ಬ್ರಾಂಡೆಡ್ ಕಂಪನಿಯ ಗೀಸರ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Hindware 3L Storage Water Geyser:

 

 

ಅತಿ ಕಡಿಮೆ ಬೆಲೆಗೆ ನೀವು ಇ – ಕಾಮರ್ಸ್ (E-Commerce) ವೇದಿಕೆ ಆಗಿರುವ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದು. 3,850 ರೂ. ಗಳ ಮುಖಬೆಲೆ ಹೊಂದಿರುವ ಗೀಸರ್ 35% ವಿಶೇಷ ಆಫರ್ ನೊಂದಿಗೆ ಫ್ಲಿಪ್ಕಾರ್ಟ್ ನಲ್ಲಿ ಕೇವಲ 2,499 ರೂಪಾಯಿಗಳಿಗೆ ಲಭ್ಯವಿದೆ. ಎರಡು ವರ್ಷಗಳ ವಾರಂಟಿ ಕೊಡಲಾಗುತ್ತೆ. ಅಲ್ಲದೆ ಟ್ಯಾಂಕ್ ಮೇಲೆ ಐದು ವರ್ಷಗಳ ಹಾಗೂ ಹೀಟಿಂಗ್ ಎಲಿಮೆಂಟ್ ಮೇಲೆ 24 ತಿಂಗಳ ವಾರಂಟಿ ಕೂಡ ಲಭ್ಯವಿದೆ.

Buy From Here: 👉 Hindware 3L Storage Water Geyser

advertisement

Crompton 5L Instant Water Geyser:

 

 

ಇನ್ನು ಕ್ರಾಂಪ್ಟನ್ ಕಂಪನಿ 5 ಲೀಟರ್ ಇನ್ಸ್ಟಂಟ್ ವಾಟರ್ ಗೀಸರನ್ನು (Instant Water Ge) yser ತನ್ನ ಗ್ರಾಹಕರಿಗೆ ಕೊಡುತ್ತಿದೆ. ಇದನ್ನು ಕೂಡ ನೀವು ಫ್ಲಿಪ್ ಕಾರ್ಟ್ ನಲ್ಲಿ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದರ ಮುಖಬೆಲೆ 7,299 ರೂಪಾಯಿಗಳು. ಇದನ್ನು ನೀವು 49% ರಿಯಾಯಿತಿಯೊಂದಿಗೆ 3,699 ರೂಪಾಯಿಗಳಿಗೆ ಪಡೆಯಬಹುದು. 3000w ಗುಣಮಟ್ಟದ ಕಾಪರ್ ಹೀಟಿಂಗ್ ಎಲಿಮೆಂಟ್ ಅಳವಡಿಸಲಾಗಿದೆ. ಗೀಸರ್ ಮೇಲೆ ನೀವು ಎರಡು ವರ್ಷದ ವಾರಂಟಿ ಕೂಡ ಪಡೆಯುತ್ತೀರಿ.

Buy From Here: 👉 Crompton 5L Instant Water Geyser

Orient Electric 3L Instant Water Geyser:

 

 

ಓರಿಯಂಟ್ ಕಂಪನಿಯ ಇನ್ಸ್ಟಂಟ್ ಗೀಸರ್ ಕೂಡ ನೀವು ಉತ್ತಮ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದು. 52% ನಷ್ಟು ವಿಶೇಷ ರಿಯಾಯಿತಿಯನ್ನು ಫ್ಲಿಪ್ಕಾರ್ಟ್ ನೀಡುತ್ತಿದೆ. 5490 ಮುಖಬೆಲೆಯ 3 ಲೀಟರ್ ಓರಿಯಂಟ್ ಎಲೆಕ್ಟ್ರಿಕ್ ಗೀಸರ್ ಅನ್ನು ಕೇವಲ 2590 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಈ ಗೀಸರ್ ಟ್ಯಾಂಕ್ ಮೇಲೆ ಐದು ವರ್ಷದ ವಾರಂಟಿ ಇದೆ. ಹೀಟಿಂಗ್ ಎಲಿಮೆಂಟ್ ಮೇಲೆ ಎರಡು ವರ್ಷದ ವಾರಂಟಿ ಹಾಗೂ ಉತ್ಪನ್ನದ ಮೇಲೆ ಎರಡು ವರ್ಷಗಳ ವಾರಂಟಿಯನ್ನು ಪಡೆಯುತ್ತೀರಿ. ಹಾಗಾದ್ರೆ ಇನ್ಯಾಕೆ ತಡ ಚಳಿಗಾಲದಲ್ಲಿ ತಣ್ಣೀರು ಬೇಡವೇ ಬೇಡ ಎನ್ನುವವರು ತಕ್ಷಣವೇ ಈ ಉತ್ತಮ ಗೀಸರ್ ಅನ್ನು ಖರೀದಿ ಮಾಡಿ.

Buy From Here: 👉 Orient Electric 3L Instant Water Geyser

advertisement

Leave A Reply

Your email address will not be published.