Karnataka Times
Trending Stories, Viral News, Gossips & Everything in Kannada

Heater: ಚಳಿಗಾಗಿ ದುಬಾರಿ ಹೀಟರ್ ಬೇಕಾಗಿಲ್ಲ, ಕೇವಲ 160ಕ್ಕೆ ಈ ಒಂದು ಸಾಧನ ಮನೆಗೆ ತನ್ನಿ ಚಳಿಯ ಸಮಸ್ಯೆ ಇರುವುದಿಲ್ಲ!

advertisement

ಚಳಿಗಾಲ ಆರಂಭವಾಗಿದೆ ಸಾಕಷ್ಟು ಜನರಿಗೆ ಚಳಿಗಾಲ ಅಂದ್ರೆ ತುಂಬಾನೇ ಬೇಸರ. ಬೆಳಗ್ಗೆ ಬೇಗ ಎದ್ದು ಕೆಲಸಗಳನ್ನು ಮಾಡಿಕೊಳ್ಳಲು ಚಳಿ ಬಿಡುವುದಿಲ್ಲ. ರಾತ್ರಿ ಚಳಿಯಿಂದ ಸರಿ ನಿದ್ದೆಯೇ ಬರುವುದಿಲ್ಲ. ಹಾಗಾಗಿ ಮನೆಯಲ್ಲಿ ಹೀಟರ್ (Heater) ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಎಂದು ಭಾವಿಸುವುದು ಸಹಜ.

ಹಾಗಂತ ಹೀಟರ್ ಖರೀದಿಸುವುದು ಕೂಡ ಎಲ್ಲರಿಗೂ ಸುಲಭವಲ್ಲ. ಯಾಕೆಂದರೆ ಇದು ಬಜೆಟ್ ಫ್ರೆಂಡ್ಲಿ (Budget Friendly) ಆಗಿರುವುದಿಲ್ಲ ಸ್ವಲ್ಪ ದುಬಾರಿ ಎಂದೇ ಹೇಳಬಹುದು. ಈಗ ಮಾರಕಟ್ಟೆಯಲ್ಲಿ ಹೀಟರ್ (Heater) ಹಾಗೂ ಗೀಜರ್ (Geyser) ಬೇಡಿಕೆ ಹೆಚ್ಚಾಗಿದೆ. ಆದರೆ ಅದರ ಬೆಲೆ ಅಷ್ಟು ಕಡಿಮೆ ಇಲ್ಲದೆ ಇರುವ ಕಾರಣ ಎಲ್ಲರಿಗೂ ಖರೀದಿಸಲು ಸಾಧ್ಯವಿಲ್ಲ. ಬಡವರಿಗಂತೂ ಬಜೆಟ್ ಒಳಗೆ ಬಾರದ ವಿಷಯ ಇದು! ಹಾಗಾದ್ರೆ ಚಳಿಯಲ್ಲಿಯೇ ನಡುಗಿಕೊಂಡೇ ಕಾಲ ಕಳೇಯಬೇಕೆ? ಎಂದು ನೀವು ಟೆನ್ಶನ್ ಮಾಡಿಕೊಳ್ಳುವ ಅಗತ್ಯವಲ್ಲ ಅತಿ ಕಡಿಮೆ ಬೆಲೆಗೆ ನೀವು ಈ ಒಂದು ಸಾಧನವನ್ನು ಖರೀದಿಸಿ ಚಳಿಯಿಂದ ರಕ್ಷಣೆ ಪಡೆಯಬಹುದು.

ಹೌದು, ಮಾರುಕಟ್ಟೆಯಲ್ಲಿ ಹೀಟರ್ (Heater) ಗೆ ಪರ್ಯಾಯವಾಗಿ ಬಜೆಟ್ ಫ್ರೆಂಡ್ಲಿ ವಸ್ತುಗಳು ಕೂಡ ಲಭ್ಯವಿವೆ. ಇದನ್ನ ನೀವು ನಿಮ್ಮ ರೂಮ್ ನಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಅಳವಡಿಸಿದರೆ ಚಳಿಯ ಸಮಸ್ಯೆಯೇ ಇಲ್ಲದೇ ಸುಲಭವಾಗಿ ಆರಾಮಾಗಿ ನಿದ್ರೆ ಮಾಡಬಹುದು. ಹಾಗಂದ ಮಾತ್ರಕ್ಕೆ ಈ ಸ್ಧನಗಳೂ ದುಬಾರಿಯೂ ಅಲ್ಲ, ಕೇವಲ 500ರೂ. ಒಳಗೆ ಖರೀದಿಸಬಹುದಾಗಿದೆ.

Nea Electric Heat Bag Hot Gel:

 

 

advertisement

ಚಳಿಗಾಲಕ್ಕಾಗಿ ಚಳಿ ಕಂಟ್ರೋಲ್ ಮಾಡಲು ಮಾರುಕಟ್ಟೆಯಲ್ಲಿ ಬೇರೆ ಬೇರೆ ಸಾಧನಗಳು ಲಭ್ಯ ಇವೆ. ಎಲೆಕ್ಟ್ರಿಕ್ ಹೀಟರ್ ಬ್ಯಾಗ್ (Electric Heater Bag) ಅನ್ನು ಇ- ಕಾಮರ್ಸ್ ವೇದಿಕ್ ಫ್ಲಿಪ್ ಕಾರ್ಟ್ (Flipkart) ನಲ್ಲಿ ಖರೀದಿಸಬಹುದು ಇದರ ಬೆಲೆ ಕೇವಲ 549 ರೂಪಾಯಿಗಳು ಮಾತ್ರ. ಆದರೆ ಫ್ಲಿಪ್ ಕಾರ್ಟ್ ಈಗಾಗಲೇ ಈ ಸಾಧನದ ಮೇಲೆ ಆಫರ್ ಘೋಷಿಸಿದ್ದು 70% ರಿಯಾಯಿತಿಯೊಂದಿಗೆ ಕೇವಲ 160 ರೂ. ಗಳಿಗೆ ಹೀಟರ್ ಬ್ಯಾಗ್ (Heater Bag) ಖರೀದಿ ಮಾಡಬಹುದು. ಇದು ವಿದ್ಯುತ್ ಚಾಲಿತವಾಗಿದ್ದು ಕಡಿಮೆ ವಿದ್ಯುತ್ ನಲ್ಲಿ ನೀವು ರೂಮ್ ಅನ್ನು ಬೆಚ್ಚಗಿರಿಸಿಕೊಳ್ಳಬಹುದು.

Buy From Here: 👉 Nea Electric Heat Bag Hot Gel

Creto Gel Electric Warm:

 

 

ಕ್ರಟೋ ಜೆಲ್ ಎಲೆಕ್ಟ್ರಿಕ್ ವಾರ್ಮ್ (Creto Gel Electric Warm) ಅನ್ನು ನೀವು ಇ- ಪ್ಲ್ಯಾಟ್ ಫಾರ್ಮ್ ವೇದಿಕೆ ಆಗಿರುವ Flipkart ನಲ್ಲಿ ಅತಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹೌದು, ಇದು ಬಜೆಟ್ ಫ್ರೆಂಡ್ಲಿ ಆಗಿರುವ ಸಾಧನ. ಇದರ ಮೂಲ ಬೆಲೆ ರೂ.999 ರೂಪಾಯಿಗಳು. ಆದರೆ ನೀವು ಕೇವಲ 310 ರೂಪಾಯಿಗಳಿಗೆ Flipkart ನಲ್ಲಿ ಈ ಸಾಧನ ಖರೀದಿಸಬಹುದು. ಚಳಿಗಾಲದ ಸಂಪೂರ್ಣ ಸಮಯ ನಿಮ್ಮ ರೂಮ್ ನ್ನು ಬೆಚ್ಚಗಾಗಿ ಇರಿಸಿಕೊಳ್ಳಲು ಇದು ಅತ್ಯುತ್ತಮ ಆಯ್ಕೆ ಎನ್ನಬಹುದು. ನಿಮ್ಮ ಜೇಬಿಗೆ ಕತ್ತರಿ ಬೀಳುವಂತಹ ಯಾವುದೇ ದುಬಾರಿ ವಸ್ತು ಖರೀದಿ ಮಾಡುವ ಬದಲು ಈ ಕೆಲವು ಹೀಟರ್ ಗಳು ನಿಮ್ಮ ಚಳಿಗಾಲವನ್ನು ಸುಖಮಯವಾಗಿಸಲಿವೆ.

Buy From Here: 👉 Creto Gel Electric Warm

advertisement

Leave A Reply

Your email address will not be published.