Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿಯರೇ ಗಮನಿಸಿ ! ಸರ್ಕಾರದಿಂದ 6 ನೆಯ ಮತ್ತು 7 ಕಂತಿನ ಹಣ ಪಡೆಯಲು ಈ ದಾಖಲೆಗಳನ್ನು ನೀಡಬೇಕು!

advertisement

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಲ್ಲೊಂದಾಗಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಯ 2 ಸಾವಿರ ರೂಪಾಯಿಯ ಲಾಭವನ್ನು ಇಂದು ಲಕ್ಷಾಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿ ಐದು ಕಂತು ಜಮೆಯಾಗಿದ್ದು, ಆರನೇ ಕಂತು ಇನ್ನು ಈ ತಿಂಗಳು ಜಮೆಯಾಗಬೇಕು. ಆದರೆ, ಕೆಲವರಿಗೆ ತಮ್ಮ ಖಾತೆಗೆ ಹಣ ಬಂದಿದೆಯೇ? ಇಲ್ಲವೇ? ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಗಳನ್ನು ಇಟ್ಟುಕೊಳ್ಳದ ಕೆಲವರು ಇದರ ಬಗ್ಗೆ ಮಾಹಿತಿ ಕೊರತೆಯನ್ನು ಅನುಭವಿಸುತ್ತಿದ್ದಾರೆ.

ಈ ಸಂಬಂಧ ಆಗಾಗ ಬ್ಯಾಂಕ್‌ಗೆ ಹೋಗಿ ಬರುವವರೂ ಇದ್ದಾರೆ. ಇಂಥವರಿಗೆ ತಮ್ಮ ಖಾತೆಗೆ ಗೃಹ ಲಕ್ಷ್ಮಿ ಹಣ ಜಮೆಯಾಗಿದೆಯೇ ಎಂಬುದನ್ನು ಸುಲಭವಾಗಿ ನೋಡಲು ಇಲ್ಲಿ ಸರಳ ವಿಧಾನವನ್ನು ನೀಡಲಾಗಿದೆ. ಅಲ್ಲದೇ ದೃಢೀಕರಣ ಪತ್ರ ಹೇಗೆ ನೀಡೋದು ನೋಡೋಣ.

ಇನ್ನೂ ಖಾತೆಗೆ ಹಣ ಬರದೇ ಇದ್ದರೆ ಏನು ಮಾಡಬೇಕು?

ಮಹಿಳಾ ಫಲಾನುಭವಿಗಳು ಗೃಹ ಲಕ್ಷ್ಮಿ (Gruha Lakshmi) ಯೋಜನೆಯ ಹಣವನ್ನು ಪಡೆಯಲು ಅರ್ಹರಿದ್ದೂ ಈವರೆಗೆ ಒಂದು ಕಂತೂ ಸಹ ಸಿಗದೇ ಇದ್ದರೆ, ನೀವು ಕೊಟ್ಟಿರುವ ಬ್ಯಾಂಕ್‌ ಖಾತೆಗೆ ಮತ್ತೊಮ್ಮೆ ಕೆವೈಸಿ ಮಾಡಿಸಬೇಕು. ಅಂದರೆ, ಬ್ಯಾಂಕ್‌ ಖಾತೆಗೆ ಮತ್ತೊಮ್ಮೆ ಆಧಾರ್‌ ಸೀಡಿಂಗ್‌ ಅನ್ನು ಮಾಡಿಸಿಕೊಳ್ಳಿ ಆಗ ಹಣ ಜಮೆಯಾಗಲಿದೆ. ಉಳಿದಂತೆ ಜಮೆಯಾಗುತ್ತಿರುವವರಿಗೆ ಪ್ರತಿ ತಿಂಗಳು 13ನೇ ತಾರೀಖಿನಿಂದ 20ನೇ ತಾರೀಖಿನ ಒಳಗೆ ಗೃಹ ಲಕ್ಷ್ಮಿ ಹಣ ಜಮೆ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರಲು ಕಾರಣ ಮತ್ತು ಪರಿಹಾರ:

ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರಲು ಹಲವಾರು ರೀತಿಯ ಕಾರಣಗಳನ್ನು ಹೇಳಲಾಗಿತ್ತು ಬ್ಯಾಂಕ ಕೆ ವೈಸಿ ಮಾಡಿಸಬೇಕು, ಇದೇ ರೀತಿಯಾಗಿ ಆಧಾರ್ ಸೀಡಿಂಗ್ ಮಾಡಿಸಬೇಕು ಈ ರೀತಿಯ ಸಮಸ್ಯೆಗಳು ಮತ್ತು ಅಂಚೆ ಕಚೇರಿಗೆ ಹೋಗಿ ಒಂದು ಗೃಹಲಕ್ಷ್ಮಿ ಯೋಜನೆಯ ಖಾತೆಯನ್ನು ತೆಗೆಯಬೇಕು ಎಂಬ ಎಲ್ಲಾ ಮಾಹಿತಿಗಳು ಇತ್ತು. ಜೊತೆಗೆ ಗ್ರಾಮ ಆದಾಲತ್ ಕೂಡ ನಡೆಸಿದರು ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೆ ಬ್ಯಾಂಕ್ ಗೆ ಭೇಟಿ ನೀಡುವ ಮುಖಾಂತರವೂ ಕೂಡ ಕೆಲವು ಮಹಿಳೆಯರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರು.

 

advertisement

 

ಆದರೆ ಇನ್ನು ಕೆಲವು ಗೃಹಲಕ್ಷ್ಮಿಯರು ಆ ರೀತಿ ಮಾಡಿದರು ಕೂಡ ಏನು ಉಪಯೋಗವಾಗಲಿಲ್ಲ, ಹಾಗಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರಲು ಏನು ಮುಖ್ಯ ಕಾರಣ ಎಂಬುದನ್ನು ನೋಡೋಣ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದು ಎಷ್ಟೋ ಮಹಿಳೆಯರು ತಲೆಕೆಡಿಸಿಕೊಂಡಿದ್ದಾರೆ, ಆದರೆ ಈ ಮಾಹಿತಿಯನ್ನು ಪಡೆದುಕೊಳ್ಳುವ ಮುಖಾಂತರವಾದರೂ ನೀವು ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆದುಕೊಳ್ಳಿ.

ಗೃಹಲಕ್ಷ್ಮಿ ಹಣ ಬರದೇ ಇರುವವರಿಗೆ ಸಂತಸದ ಸುದ್ದಿ ?

ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದು ಅವರ ಪೋರ್ಟ್ ನಲ್ಲಿ ಅವರು ವಾಸ್ತವವಾಗಿ ತೆರಿಗೆಗಳನ್ನು ಪಾವತಿ ಮಾಡದಿದ್ದರೂ ಕೂಡ ಐಟಿ ತೆರಿಗೆ ಅಥವಾ ಜಿಎಸ್‌ಟಿ ಅನ್ನು ಪಾವತಿ ಮಾಡುತ್ತಿದ್ದಾರೆ ಎಂಬ ದಾಖಲೆಯನ್ನು ನೀಡಲಾಗುತ್ತಿದೆ. ಅಂದರೆ ನೀವು ಸರಕು ಸಾಮಗ್ರಿಗಳ ತೆರಿಗೆಯನ್ನು ಕಟ್ಟುತ್ತಿದ್ದೀರಾ ಮತ್ತು ಆದಾಯ ತೆರಿಗೆಯನ್ನು ಕಟ್ಟುತ್ತಿದ್ದೀರಾ ಎಂಬ ಒಂದು ಮಾಹಿತಿ ಪೋರ್ಟ್ ನಲ್ಲಿ ಲಭ್ಯವಾಗುತ್ತಿದೆ.

ನಿಮ್ಮ ಒಂದು ಗೃಹಲಕ್ಷ್ಮಿ ಯೋಜನೆಯ ಪೋರ್ಟ್ ನಲ್ಲಿ ಈ ರೀತಿ ಲಭ್ಯವಾಗುತ್ತಿದ್ದು ನೀವು ಮೊದಲು ಈ ಲಭ್ಯವಾಗುತ್ತಿರುವ ದಾಖಲೆಯನ್ನು ತೆಗೆಯಬೇಕು, ಇದು ಸುಳ್ಳು ವದಂತಿ ಆದ್ದರಿಂದ ನೀವು ಇದನ್ನು ತೆಗೆಯಬೇಕು ಏಕೆಂದರೆ ನೀವು ಆ ರೀತಿಯ ತೆರಿಗೆಗಳನ್ನು ಪಾವತಿ ಮಾಡುತ್ತಿಲ್ಲ ಇದು ಬಡ ಮಹಿಳೆಯರಿಗಾಗಿ ಮಾಡಿರುವ ಯೋಜನೆಯಾಗಿದ್ದು, ಈ ರೀತಿ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆ ಲಭ್ಯವಾಗುವುದಿಲ್ಲ ಆದ್ದರಿಂದಾಗಿ ನೀವು ಮೊದಲು ಈ ರೀತಿ ಲಭ್ಯವಾಗುತ್ತಿರುವ ದಾಖಲೆಯನ್ನು ತೆಗಿಸಬೇಕು. ಎಷ್ಟೋ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರಲು ಮುಖ್ಯ ಕಾರಣ ಇದೆ ಏಕೆಂದರೆ ನೀವು ನೋಂದಾಯಿಸಿದ ಅರ್ಜಿಯ ಪೋರ್ಟ್ ನಲ್ಲಿ ಈ ರೀತಿಯ ಮಾಹಿತಿ ಲಭ್ಯವಾಗುತ್ತಿದೆ ಅದರಿಂದ ಇದನ್ನು ನೀವು ಕಡಿತಗೊಳಿಸಿದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಖಚಿತ.

ಇಷ್ಟು ಮಾಡಿದ್ರೆ ಹಣ ಬರೋದು ಗ್ಯಾರಂಟಿ:

ನೀವು ಕೂಡಲೇ ಈ ರೀತಿ ಬರುವಂತಹ ದಾಖಲೆಯನ್ನು ತೆಗಿಸಬೇಕು ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದು ತಲುಪುತ್ತದೆ.ಅದರಿಂದಾಗಿ ಸರ್ಕಾರವು ಐಟಿ ಮತ್ತು ಜಿಎಸ್‌ಟಿ ತೆರಿಗೆಯು ಈ ರೀತಿಯ ಮಹಿಳೆಯರಿಗೆ ಬರುವುದಿಲ್ಲ ಎಂಬ ದೃಢೀಕರಣ ಪತ್ರವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಎಷ್ಟೋ ಮಹಿಳೆಯರಿಗೆ ಆರು ತಿಂಗಳಾದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅದರಿಂದಾಗಿ ಈ ರೀತಿ ಮಾಡುವ ಮುಖಾಂತರವಾದರೂ ಮಹಿಳೆಯರಿಗೆ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬರುವಂತೆ ಮಾಡುತ್ತೇವೆ ಎಂದು ಸರ್ಕಾರವು ತಿಳಿಸಿದೆ.

advertisement

Leave A Reply

Your email address will not be published.