Karnataka Times
Trending Stories, Viral News, Gossips & Everything in Kannada

Divorce: ಪರಸ್ಪರ ಒಪ್ಪದೇ ಡಿವೋರ್ಸ್ ಆದರೆ ಗಂಡ ಎಷ್ಟು ಜೀವನಾಂಶ ನೀಡಬೇಕು! ಹೊಸ ರೂಲ್ಸ್.

advertisement

ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಆಟವಾಗಿಬಿಟ್ಟಿದೆ ಅಂತ ಹೇಳಬಹುದಾಗಿದೆ. ಕೇವಲ ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಮದುವೆಯಾದ ತಕ್ಷಣ ಡೈವೋರ್ಸ್ (Divorce) ನೀಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ ಚಿತ್ರರಂಗವನ್ನು ತೆಗೆದುಕೊಂಡರೆ ಇತ್ತೀಚಿನ ದಿನಗಳಲ್ಲಿ ಇದೊಂದು ಸಂಪ್ರದಾಯವಾಗಿ ಬಿಟ್ಟಿದೆ ಅಂತ ಅಂದರೂ ಕೂಡ ತಪ್ಪಾಗಲ್ಲ ಅಂತ ಹೇಳಬಹುದು. ಒಂದು ಕಡೆ ಚಂದನ್ ಶೆಟ್ಟಿ (Chandan Shetty) ನಿವೇದಿತ ಗೌಡ (Niveditha Gowda) ಅವರು ವಿವಾಹ ವಿಚ್ಛೇದವನ್ನು ಪಡೆದುಕೊಳ್ಳುತ್ತಿದ್ದರೆ ಇನ್ನೊಂದು ಕಡೆಯಲಿ ದೊಡ್ಮನೆಯ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ದಂಪತಿಗಳು ಕೂಡ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

WhatsApp Join Now
Telegram Join Now

ಇನ್ನು ಈ ವಿವಾಹ ವಿಚ್ಛೇದನವನ್ನು (Divorce) ಪಡೆದುಕೊಂಡ ನಂತರ ಗಂಡ ಹೆಂಡತಿಗೆ ಯಾವ ರೀತಿಯಲ್ಲಿ ಜೀವನ ಅಂಶವನ್ನು ನೀಡಬೇಕು ಅನ್ನೋದರ ಬಗ್ಗೆ ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ ಅನ್ನೋದನ್ನ ಈ ಸಂದರ್ಭದಲ್ಲಿ ನಾವು ಹೇಳೋದಕ್ಕೆ ಹೊರಟಿದ್ದೇವೆ.

 

Image Source: BBC

 

advertisement

ಸಾಮಾನ್ಯವಾಗಿ ಈ ರೀತಿಯ ಜೀವನಾಂಶಗಳನ್ನು ಹೆಂಡತಿ ಒಪ್ಪಿಕೊಳ್ಳದೆ ಇರುವ ಸಂದರ್ಭದಲ್ಲಿ ಗಂಡ ನೀಡಬೇಕಾಗಿರುತ್ತದೆ ಅನ್ನೋದು ಕಾನೂನು ನಿಯಮ ಆಗಿರುತ್ತದೆ. ಆದರೆ ಕೆಲವೊಂದು ಬಾರಿ ಒಂದು ವೇಳೆ ಮಗು ಆಗಿದ್ದರೆ ಆ ಸಂದರ್ಭದಲ್ಲಿ ಗಂಡ ತನ್ನ ಮಗು ಹಾಗೂ ಹೆಂಡತಿ ಇಬ್ಬರೂ ಕೂಡ ಚೆನ್ನಾಗಿರಲಿ ಅನ್ನೋ ಕಾರಣಕ್ಕಾಗಿಯಾದರೂ ನೀಡುವಂತಹ ಸಾಧ್ಯತೆ ಇದ್ದೇ ಇರುತ್ತದೆ.

ಅದೆಲ್ಲ ಹೊರತುಪಡಿಸಿ ಕಾನೂನು ಚೌಕಟ್ಟಿನ ಅಡಿಯಲ್ಲಿ ಹೆಂಡತಿ ಗಂಡನಿಂದ ಜೀವನ ಅಂಶವನ್ನು ಎಷ್ಟು ಮೊತ್ತದಲ್ಲಿ ಪಡೆದುಕೊಳ್ಳಬಹುದು ಅನ್ನೋದರ ಬಗ್ಗೆ ಇವತ್ತಿನ ಈ ಲೇಖನ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಹೀಗಾಗಿ ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

ಸಾಮಾನ್ಯವಾಗಿ ಈ ಪರಿಸ್ಥಿತಿಗಳಲ್ಲಿ ಒಂದೇ ಸಲ ಮೊತ್ತವನ್ನ ನೀಡೋದು ಕಡಿಮೆ. ಹಾಗೆ ಒಂದು ವೇಳೆ ನೀಡಿದ್ರೂ ಕೂಡ ಗಂಡನ ಒಟ್ಟಾರೆ ಆಸ್ತಿಯ ಮೂರನೇ ಒಂದು ಭಾಗ ಅಥವಾ ಐದನೇ ಒಂದು ಭಾಗ ಹೆಂಡತಿಗೆ ನೀಡುವಂತಹ ಸಾಧ್ಯತೆ ಕಾನೂನು ಚೌಕಟ್ಟಿನ ಅಡಿಯಲ್ಲಿ ಹೆಚ್ಚಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇಲ್ಲವೇ ಪ್ರತಿ ತಿಂಗಳು ಹೆಂಡತಿಗೆ ಆದಾಯವನ್ನು ನೀಡಬೇಕು ಅಂತ ಅಂದ್ರೆ ಗಂಡನ ತಿಂಗಳ ಒಟ್ಟಾರೆ ಸಂಬಳದಲ್ಲಿ 25% ಹಣವನ್ನ ಹೆಂಡತಿಗೆ ನೀಡಬೇಕಾಗಿರುತ್ತದೆ ಅದು ಕೂಡ ಹೆಂಡತಿ ಒಂದು ಆದಾಯ ಬರುವಂತಹ ಕೆಲಸವನ್ನು ಪಡೆದುಕೊಳ್ಳುವವರಿಗೆ ಮಾತ್ರ ಎನ್ನುವುದಾಗಿ ಕೂಡ ಇಲ್ಲಿ ನಾವು ಪ್ರಮುಖವಾಗಿ ಗಮನಿಸಬೇಕಾಗಿರುತ್ತದೆ. ಹೀಗಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವಂತಹ ಪ್ರತಿಯೊಬ್ಬರು ಕೂಡ ಈ ವಿಚಾರದ ಬಗ್ಗೆ ಕೂಡ ಸ್ವಲ್ಪಮಟ್ಟಿಗೆ ಗಮನ ವಹಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದು ಕಾನೂನು ಚೌಕಟ್ಟಿನಲ್ಲಿ ತಿಳಿದುಕೊಳ್ಳಬೇಕಾಗಿರುವ ವಿಚಾರವಾಗಿದೆ.

advertisement

Leave A Reply

Your email address will not be published.