Karnataka Times
Trending Stories, Viral News, Gossips & Everything in Kannada

BPL Card: BPL ಕಾರ್ಡ್ ಇದ್ದವರಿಗೆ ಸಿಗುತ್ತೆ 30 ಸಾವಿರ ರೂ! ಕೇಂದ್ರದ ಈ ಭರ್ಜರಿ ಯೋಜನೆ

advertisement

ಇಂದು ರಾಜ್ಯ ಸರಕಾರವು ಉಚಿತ ವಿದ್ಯುತ್ ಯೋಜನೆಯಾದ ಗೃಹಜ್ಯೋತಿ ಯೋಜನೆ (Gruha Jyothi Yojana) ಯನ್ನು ಜಾರಿ ಮಾಡಿದ್ದು ಈ ಮೂಲಕ ಹಲವಾರು ಫಲಾನುಭವಿಗಳು ಉಚಿತ ವಿದ್ಯುತ್ (Free Electricity) ಅನ್ನು ಪಡೆದುಕೊಳ್ಳುತ್ತಿದ್ದಾರೆ. ಹೌದು ಬಾಡಿಗೆ ಮನೆ, ಹೊಸ ಮನೆ ಇತ್ಯಾದಿ ಎಲ್ಲ‌ಫಲಾನುಭವಿಗಳಿಗೂ ಈ ಗೃಹಜ್ಯೋತಿ ಯೋಜನೆ (Gruha Jyothi Yojana) ಯ ಸೌಲಭ್ಯ ಸಿಗ್ತಾ ಇದೆ.ಇನ್ನೂರು ಯುನಿಟ್ ವರೆಗೆ ಉಚಿತ ವಿದ್ಯುತ್ ಇರಲಿದ್ದು ಹೆಚ್ಚಿನ ವರೆಗೆ ಜಿರೋ ಬಿಲ್ ಬರ್ತಾ ಇದೆ.ಅದೇ ರೀತಿ ಕೇಂದ್ರ ಸರಕಾರ ಕೂಡ ಹೊಸ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದಿದ್ದು ಸುಮಾರು ಮುವತ್ತು ಸಾವಿರ ವರೆಗೆ ಸಹಾಯ ಧನ ಪಡೆಯಲು ಕೂಡ ಅವಕಾಶ ಇರಲಿದೆ.

WhatsApp Join Now
Telegram Join Now

ಮನೆಗಳ ಮಲ್ಛಾವಣಿಯಲ್ಲಿ ಸೋಲಾರ್ ಫಲಕಗಳನ್ನು (Solar Panels) ಅಳವಡಿಸುವ ಹೊಸ ಯೋಜನೆಯಾಗಿದ್ದು ಅದುವೇ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ (PM Surya Ghar Yojana) ಯಾಗಿದೆ. ಇದನ್ನು ಬಡ ಹಾಗೂ ಮಧ್ಯಮ ವರ್ಗದವರಿಗೆ ಸಹಾಯಕವಾಗಲಿ ಎಂದು ಜಾರಿ ಮಾಡಲಾಗಿದೆ. ವಿದ್ಯುತ್​ ಬಿಲ್ (Electricity Bill)​ ಕಡಿಮೆಗೊಳಿಸುವ, ಮೂಲಕ ಇದರಿಂದ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. ಫ್ರಧಾನಿ ಅವರು ಸೌರಶಕ್ತಿಯನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಯನ್ನು ಮಾಡಲು ಈ ಯೋಜನೆ ಜಾರಿ ಮಾಡಲಾಗಿದೆ.

ಸಬ್ಸಿಡಿ ಸಿಗಲಿದೆ:

 

Image Source: Aaj Tak

 

ಈ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ (PM Surya Ghar Yojana) ಸಬ್ಸಿಡಿ ಸಹಾಯಧನ ಕೂಡ ಸಿಗಲಿದ್ದು 1 ಕಿಲೋ ವ್ಯಾಟ್‌ ಸಾಮರ್ಥ್ಯದ ವ್ಯವಸ್ಥೆಗೆ 30,000 ರೂ. ಸಬ್ಸಿಡಿ ದೊರೆಯುತ್ತಿದ್ದು, 2 ಕಿಲೋ ವ್ಯಾಟ್‌ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. 3 ಕಿಲೋ ವ್ಯಾಟ್‌ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ. ದೊರೆಯಲಿದೆ

advertisement

ಇವರು ಅರ್ಹರು?

  • ಈ‌ ಯೋಜನೆಗೆ ಅರ್ಜಿ ಹಾಕಲು ಭಾರತೀಯ ಪ್ರಜೆ‌‌ ಯಾಗಿದ್ದು,‌ ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ ಅರ್ಜಿ ಹಾಕಬಹುದು.
  • ಇದಕ್ಕಾಗಿ ಮೇಲ್ಛಾವಣಿಯನ್ನು ಸ್ಥಾಪಿಸಲು ಸ್ವಂತವಾದ ಮನೆಯನ್ನು ಹೊಂದಿರಬೇಕು.
  • ಸೋಲಾರ್ ಪ್ಯಾನೆಲ್‌ಗಳಿಗೆ (Solar Panels) ಬೇರೆ ಯಾವುದೇ ಸಬ್ಸಿಡಿಯನ್ನು ಪಡೆದಿರಬಾರದು.

ಈ ದಾಖಲೆ ಅಗತ್ಯ:

 

Image Source: TV9

 

  • ವಿಳಾಸ ಪುರಾವೆ
  • ಗುರುತಿನ ಚೀಟಿ
  • ಆಧಾರ್ ಕಾರ್ಡ್
  • ಕುಟುಂಬ ಪಡಿತರ ಚೀಟಿ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಪಾಸ್‌ಪೋರ್ಟ್ ಅಳತೆಯ ಚಿತ್ರ
  • ವಿದ್ಯುತ್ ಬಿಲ್

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಅರ್ಜಿ ಹಾಕಲು‌ http://pmsuryaghar.gov.in ಮೂಲಕ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.