Karnataka Times
Trending Stories, Viral News, Gossips & Everything in Kannada

Stand Up India Scheme: ಸ್ವಂತ ವ್ಯಾಪರ ಮಾಡುವವರಿಗೆ ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಕಡಿಮೆ ಬಡ್ಡಿಯ 10 ಲಕ್ಷ ಲೋನ್ ಸೌಲಭ್ಯ!

advertisement

ಇಂದು ಪ್ರತಿಯೊಬ್ಬ ‌ವ್ಯಕ್ತಿಗೂ ಸ್ವಂತ ದಾದ ಉದ್ದಿಮೆ ಆರಂಭ ಮಾಡಬೇಕು ಎಂಬ ಆಸೆ, ಕನಸು ಬಹಳಷ್ಟು ಇದ್ದೆ ಇರುತ್ತದೆ. ಆದರೆ ಇದನ್ನು ನಿರ್ವಹಣೆ ಮಾಡಲು ಅಷ್ಡು ಸುಲಭವಲ್ಲ.‌ಅಷ್ಟೆ ಬಜೆಟ್ ಹಾಕಿ ವ್ಯಾಪಾರ ಉದ್ದಿಮೆ ನಡೆಸಬೇಕು.‌ ಅದರಲ್ಲೂ ಬಡವರ್ಗದ ಜನತೆಗೆ ಇದು ಕನಸಿನ ಮಾತು. ಆದರೆ ಇದೀಗ ವ್ಯಾಪಾರ ಮಾಡಲು ಆಸಕ್ತಿ ಇರುವವರಿಗೆ ಕೇಂದ್ರ ಸರ್ಕಾರ ಇದೀಗ ಬ್ಯುಸಿನೆಸ್​ ಲೋನ್ (Business Loan) ನೀಡ್ತಾ ಇದ್ದು ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡ್ತಾ ಇದೆ.

Standup India Scheme:

 

 

ಹೌದು‌ ಕೇಂದ್ರ ಸರಕಾರವು ಸ್ಟ್ಯಾಂಡ್‌ಅಪ್ ಇಂಡಿಯಾ ಸ್ಕೀಮ್ ಯೋಜನೆ (Stand Up India Scheme) ಆರಂಭ ಮಾಡಿದ್ದು ಇದರ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಈ ಯೋಜನೆ (Govt Scheme) ಯನ್ನು‌ ಜಾರಿಗೆ ತಂದಿದೆ. ಈ‌ ಬ್ಯುಸಿನೆಸ್​ ಲೋನ್ 10 ಲಕ್ಷ ರೂಪಾಯಿ ವರೆಗೆ ಸಿಗಲಿದೆ.

ಅರ್ಜಿ ಸಲ್ಲಿಸಿ:

advertisement

ಇದು ಬ್ಯಾಂಕಿನ ಅತ್ಯಂತ ಕಡಿಮೆ ಬಡ್ಡಿದರವನ್ನು ಒಳಗೊಂಡಿರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ https://www.standupmitra.in ಇಲ್ಲಿ ಅರ್ಜಿ ಹಾಕಿ. ಈ ಯೋಜನೆಯನ್ನು ಉತ್ಪಾದನೆ, ಸೇವೆ, ವ್ಯಾಪಾರ ಈ ಮೂರೂ ಚಟುವಟಿಕೆ ಗೂ ಉಪಯೋಗಿಸಿ ಕೊಳ್ಳಬ ಹುದಾಗಿದೆ.

ಷರತ್ತು ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮಹಿಳೆ ಪರಿಶಿಷ್ಟ ಜಾತಿ (Scheduled Caste) ಪರಿಶಿಷ್ಟ ಪಂಗಡ (Scheduled Tribe) ದವರು ಆಗಿದ್ದು 18 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ಹಾಕಬಹುದಾಗಿದೆ.
  • ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದರೆ ಅದರಲ್ಲಿ ಶೇ. 51 ರಷ್ಟು ಪಾಲುದಾರಿಕೆಯನ್ನು ಪರಿಶಿಷ್ಟ ಮಹೀಳೆ ಹೊಂದಿರಬೇಕು.
  • ತಾವು ಆರಂಭಿಸುತ್ತಿರುವ ಉದ್ದಿಮೆಯ ಒಟ್ಟು ವೆಚ್ಚದ ಶೇ. 75ರಷ್ಟನ್ನು ಸಾಲದ ರೂಪದಲ್ಲಿ ಪಡೆಯಬಹುದು.

ಎಷ್ಟು ಸಾಲ ದೊರೆಯುತ್ತದೆ

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ (Stand Up India Scheme) ಬ್ಯಾಂಕ್ ಮೂಲಕ ರೂ. 10 ಲಕ್ಷದಿಂದ 1 ಕೋಟಿವರೆಗಿನ ಸಾಲ ನೀಡಲಿದ್ದು, ಜನತೆಗೆ ‌ಉದ್ಯೋಗ ಕಲ್ಪಿಸುವ ಮುಖ್ಯ ಗುರಿಯಾಗಿದೆ.‌

advertisement

Leave A Reply

Your email address will not be published.