Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಬಗ್ಗೆ ಶೀಘ್ರದಲ್ಲೇ RTO ಈ ನಿರ್ಧಾರ! ಹೊಸ ಅಪ್ಡೇಟ್

advertisement

ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವುದನ್ನು ಕಡ್ಡಾಯ ಮಾಡಿ ಅನೇಕ ಸಮಯ ಕಳೆದಿದ್ದರೂ ಕೂಡ ಇನ್ನು ಸಹ ಜನರು ಪೂರ್ಣವಾಗಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಲ್ಲ ಎಂದು ಹೇಳಬಹುದು. HSRP Number Plate ಹಾಕಿಸದೆ ಇದ್ದರೆ ಸರಕಾರದ ಫೈನ್ ಕಟ್ಟಬೇಕಾಗಿ ಬರಲಿದೆ ಇಲ್ಲವೇ ವಾಹನ ಪರವಾನಿಗೆ ರದ್ದು ಕೂಡ ಆಗುವ ಸಾಧ್ಯತೆ ಇದೆ. ಹಾಗಾಗಿ ಇಂದು ನಾವು ನೀಡಲು ಹೊರಟಿದ್ದ ಮಾಹಿತಿಯನ್ನು ನೀವು ಓದಲೇ ಬೇಕು ಇದು ನೀವು ಕೂಡ ವಾಹನ ಹೊಂದಿದ್ದವರಾದರೆ ಬಹಳ ಅನುಕೂಲ ಆಗಲಿದೆ ಎನ್ನಬಹುದು.

WhatsApp Join Now
Telegram Join Now

HSRP ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಎಂದಾಗಲಿದ್ದು ಇದು ನಿಮ್ಮ ಹಳೆ ವಾಹನಗಳಿಗೆ ಅಳವಡಿಕೆ ಮಾಡುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದ್ದು ಈಗಾಗಲೇ ಅನೇಕ ಸಲ ಮನವಿಯನ್ನು ಕೂಡ ಮಾಡಿದೆ. ಸರಕಾರ ಈಗಾಗಲೇ ಮೂರಕ್ಕಿಂತ ಅಧಿಕ ಸಲ ಡೆಡ್ ಲೈನ್ ವಿಸ್ತರಣೆ ಮಾಡಿದ್ದು ಜನರು ಇನ್ನು ಕೂಡ ಮತ್ತೆ ಪುನಃ ಯಾವಾಗ ಡೆಡ್ ಲೈನ್ ವಿಸ್ತರಣೆ ಆಗುತ್ತದೆ ಎಂದು ಕಾಯುತ್ತಲಿದ್ದಾರೆ. ಆದರೆ ಇದೀಗ ಅಂತವರಿಗೆ ಈ ಮಹತ್ವದ ಸುದ್ದಿ ತಿಳಿಯಲೇ ಬೇಕು ಎನ್ನಬಹುದು.

ಅನುಕೂಲತೆ ಏನು?

 

Image Source: Belagavi Infra

 

advertisement

HSRP Number Plate ಅನ್ನು ಹಾಕಿಸುವುದರಿಂದ ಅದು ಅಲ್ಯೂಮಿನಿಯಂ ನಿಂದ ತಯಾರಿಸಲ್ಪಟ್ಟ ಒಂದು ಲೋಹವಾಗಿದ್ದು ಬಹಳ ಅನುಕೂಲಕರವಾಗಿ ಇರಲಿದೆ. ಹೊಸ ವಾಹನಗಳಿಗೆ ವಾಹನ ತಯಾರಕರೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿ ಇರುತ್ತಾರೆ. ಇದರಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆಗಳು ಉಬ್ಬಿಕೊಂಡು ಇರಲಿದೆ. ಇದರಲ್ಲಿ ನಿಮ್ಮ ವಾಹನದ ಕುರಿತಾಗು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಎಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಇತರ ಮಾಹಿತಿ ಇಲ್ಲಿ ಕಾಣಬಹುದು. ಇವೆಲ್ಲವೂ ಕೇಂದ್ರಿಯಾ ಡೇಟಾ ಬೇಸ್ ಆಧಾರದ ಮೇಲರ ಇರಲಿದ್ದು ವಾಹನ ಕಳ್ಳತನ ಅಥವಾ ಇತರ ಅಪರಾಧ ಕೃತ್ಯದಲ್ಲಿ ತೊಡಗಿದ್ದರೆ ಪತ್ತೆ ಮಾಡಬಹುದು.

ಇತ್ತೀಚೆಗಷ್ಟೆ HSRP Number Plate ನಿಯಮದ ಜೊತೆಗೆ ವಾಹನಗಳಲ್ಲಿ LED ಪ್ರಕಾಶಮಾನವಾದ ಲೈಟ್ ಬಳಸದಂತೆ ಸಾರಿಗೆ ಇಲಾಖೆಯ ಮುಖೇನ ಪೊಲೀಸ್ ಇಲಾಖೆ ಸೂಚನೆ ನೀಡಿದೆ‌. ಲಾರಿ , ಟ್ರಕ್  ನಲ್ಲಿ ಅಳವಡಿಸುವ LED ಹೆಡ್ ಲೈಟ್ ಇತರ ವಾಹನ ಪ್ರಯಾಣಿಕರಿಗೆ ಕಿರಿ ಕಿರಿ ಅನುಭವ ನೀಡಲಿದ್ದು ಕಣ್ಣು ಕುಕ್ಕುವಂತೆ ಆಗಲಿದೆ. ಹಾಗಾಗಿ ಅಷ್ಟು ಪ್ರಕಾಶ ಮಾನವಾದ ದೀಪಗಳನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ.

 

Image Source: Rbm Digital

 

HSRP ಇನ್ನು ಕೂಡ ವಿಸ್ತರಣೆ ಆಗುತ್ತದೆ ಎಂದು ಕಾದು ವಾಹನಗಳಲ್ಲಿ ಇನ್ನು ಅಳವಡಿಕೆ ಮಾಡದೆ ಇದ್ದರೆ ಆಗ ವಾಹನವನ್ನು ಪೊಲೀಸರು ಚೆಕ್ ಮಾಡುವಾಗ ಫೈನ್ ಹಾಕಲಾಗುವುದು ಹಾಗೆ ದಂಡದ ಮೊತ್ತ ಮೂರಕ್ಕಿಂತ ಅಧಿಕ ಸಲ ಕಟ್ಟಿದ್ದು ರಿಜಿಸ್ಟರ್ ಆದರೆ ಫೈನ್ ಮೊತ್ತ ಜಾಸ್ತಿ ಆಗುವ ಜೊತೆಗೆ ವಾಹನವನ್ನು ಸ್ಥಳದಲ್ಲೇ ಸೀಜ್ ಮಾಡುವ ಅಧಿಕಾರ ಇರಲಿದೆ. ಹಾಗಾಗಿ ಈ ಬಗ್ಗೆ ನೀವು ಎಚ್ಚರಿಕೆ ಇಂದ ಇರಬೇಕು. ನಂಬರ್ ಪ್ಲೇಟ್ ಬಂದಿಲ್ಲ ಎಂದರೆ HSRP ಮಾಡಲು ನೀವು ನೀಡಿದ್ದ ದಾಖಲಾತಿಯನ್ನು ನೀಡಬೇಕು. ಟ್ರಾಫಿಕ್ ಪೊಲೀಸರು ವಿಚಾರಣೆ ಮಾಡುವಾಗ ನೀವು ರಿಜಿಸ್ಟ್ರೇಶನ್ ಮಾಡಿಸಲು ನೀಡಿದ್ದ ನಂಬರ್ ಪ್ಲೇಟ್ ಇನ್ನು ಕೂಡ ಪ್ರಕ್ರಿಯೆಯಲ್ಲಿ ಇರುವುದು ತಿಳಿಸಲಿದ್ದು ಅದನ್ನು ತೋರಿಸಿದರೆ ಫೈನ್ ಬೀಳಲಾರದು. ಹಾಗೂ ವಾಹನ ಕೂಡ ಸೀಜ್ ಆಗುವ ಭಯ ಕೂಡ ಇರಲಾರದು.

advertisement

Leave A Reply

Your email address will not be published.