Karnataka Times
Trending Stories, Viral News, Gossips & Everything in Kannada

Gold Rate: ಮಾರುಕಟ್ಟೆಯಲ್ಲಿ ಮತ್ತೆ ತುಟ್ಟಿಯಾದ ಚಿನ್ನ ಹಾಗೂ ಬೆಳ್ಳಿ, ಇಂದಿನ ಗೋಲ್ಡ್ – ಸಿಲ್ವರ್ ರೇಟ್ ಎಷ್ಟು?

advertisement

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಹಣ ವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಆದರೆ, ಇದೀಗ ಚಿನ್ನದ ಬೆಲೆ (Gold Rate) ಯಲ್ಲಿ ಏರಿಳಿತಗಳಾಗುತ್ತಿದ್ದು, ಚಿನ್ನದ ಮೇಲಿನ ಹೂಡಿಕೆಯಿಂದ ಹೆಚ್ಚಿನವರು ಹಿಂದೆ ಸರಿಯುತ್ತಿದ್ದಾರೆ. ದಿನೇ ದಿನೇ ಗಗನಕ್ಕೆ ಏರುತ್ತಿರುವ ಚಿನ್ನದ ಬೆಲೆಯು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಹಾಗಾದ್ರೆ ದೇಶದಾದಂತ್ಯ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಇಂದಿನ ಚಿನ್ನದ ಬೆಲೆ (Gold Rate)

22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯೂ 5820 ರೂಪಾಯಿ, ಎಂಟು ಗ್ರಾಂ ಚಿನ್ನದ ಬೆಲೆ 46,560 ರೂಪಾಯಿಯಾಗಿದ್ದು, ಹತ್ತು ಗ್ರಾಂ ಚಿನ್ನದ ಬೆಲೆಯೂ 58,200 ರೂಪಾಯಿಯಾಗಿದೆ. 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯೂ 6,349ರೂ, ಎಂಟು ಗ್ರಾಂ ಚಿನ್ನದ ಬೆಲೆ 50,792 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆ 63,490 ರೂಪಾಯಿಯಾಗಿದೆ.

advertisement

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ

ಬೆಂಗಳೂರು: 58,200 ರೂ.
ಮುಂಬೈ: 58,200 ರೂ.
ದೆಹಲಿ: 58,350 ರೂ.
ಕೇರಳ: 58,200 ರೂ.
ಅಹ್ಮದಾಬಾದ್: 58,250 ರೂ
ಜೈಪುರ್: 58,350 ರೂ.

ಇಂದಿನ ಬೆಳ್ಳಿ ಬೆಲೆ (Silver Rate)

ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆಕಂಡಿದ್ದು, ಒಂದು ಗ್ರಾಂ ಬೆಳ್ಳಿಯ ಬೆಲೆ 77 ರೂ, ಎಂಟು ಗ್ರಾಂಗೆ 616 ರೂ, 10 ಗ್ರಾಂ ಗೆ 770 ರೂ,100 ಗ್ರಾಂಗೆ 7,700 ರೂ ಹಾಗೂ 1 ಕೆಜಿಗೆ ರೂ 77,000 ರೂ ಆಗಿದೆ.

advertisement

Leave A Reply

Your email address will not be published.