Karnataka Times
Trending Stories, Viral News, Gossips & Everything in Kannada

SBI: ಮನೆಯಲ್ಲಿಯೇ ಕುಳಿತು ವರ್ಷಕ್ಕೆ ಗಳಿಸಿ 7.20 ಲಕ್ಷ ರೂ. SBI ನ ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ!

advertisement

ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ State Bank of India ಕೂಡ ಒಂದು. ಇದು ಸಾಕಷ್ಟು ಉತ್ತಮ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ಒದಗಿಸಿಕೊಂಡು ಬಂದಿದೆ. SBI ಮೂಲಕ ಸಾಕಷ್ಟು ಸೇವೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು. ಈಗ SBI ನ ಈ ಹೊಸ ಪ್ಲಾನ್ ಬಗ್ಗೆ ತಿಳಿದರೆ ಖಂಡಿತವಾಗಿಯೂ ನೀವು ಖುಷಿ ಪಡುತ್ತೀರಿ. ತನ್ನ ಗ್ರಾಹಕರನ್ನು ಶ್ರೀಮಂತರನ್ನಾಗಿಸಲು ಇಂತಹ ಒಂದು ಹೊಸ ಯೋಜನೆ ಎಸ್‌ಬಿಐ ಆರಂಭಿಸಿದೆ.

SBI ಮೂಲಕ ನೀವು ಶ್ರೀಮಂತರಾಗಬಹುದು:

 

 

ಹೌದು, ಎಸ್ ಬಿ ಐ ದೇಶದಲ್ಲಿ ಕೋಟ್ಯಂತರ ಗ್ರಾಹಕರನ್ನು ಒಳಗೊಂಡಿದೆ. ದೇಶಾದ್ಯಂತ SBI ಸಾಕಷ್ಟು ATM ಗಳು ಕೂಡ ಇವೆ. ಇದೀಗ ಎಸ್‌ಬಿಐ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇನ್ನಷ್ಟು ಎಟಿಎಂ ಸ್ಥಾಪಿಸಲು ಮುಂದಾಗಿದ್ದು, ನೀವು ಈ ಎಟಿಎಂ Franchise ಪಡೆದುಕೊಂಡು ದೊಡ್ಡ ಮೊತ್ತದ ಹಣ ಸಂಪಾದಿಸಲು ಸಾಧ್ಯವಿದೆ.

SBI ATM ಫ್ರಾಂಚೈಸಿ ಪಡೆಯಿರಿ:

ನೀವು ಸ್ವಂತ ಉದ್ಯಮವನ್ನು ಆರಂಭಿಸಬೇಕು ಎಂದುಕೊಂಡಿದ್ದರೆ, ಪ್ರತಿ ತಿಂಗಳು ಕೈತುಂಬ ಹಣ ಸಂಪಾದನೆ ಮಾಡಬೇಕು ಎಂದು ಬಯಸಿದರೆ, SBI ನ ATM ಫ್ರಾಂಚೈಸಿ ಆರಂಭಿಸಬಹುದಾಗಿದೆ. ಅದಕ್ಕೂ ಮೊದಲು ಕೆಲವು ಶರತ್ತು ಹಾಗೂ ನಿಯಮಗಳು ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ.

advertisement

ಈ ಶರತ್ತುಗಳು ಅನ್ವಯ:

ನೀವು ಮನೆಯಲ್ಲಿ ಕುಳಿತು ಪ್ರತಿ ತಿಂಗಳು 60 ಸಾವಿರ ರೂಪಾಯಿಗಳಷ್ಟು ಹಣವನ್ನು ಗಳಿಸಬೇಕು ಎಂದಿದ್ರೆ ನಿಮ್ಮದೇ ಆಗಿರುವ ಫ್ರಾಂಚೈಸಿ ಆರಂಭಿಸಬಹುದು. 50 ರಿಂದ 80 ಚದರ ಅಡಿ ಜಾಗವನ್ನು ನೀವು ಹೊಂದಿರಬೇಕು. ಒಂದು ಎಟಿಎಂ ನಿಂದ 100 ಮೀಟರ್ ದೂರದಲ್ಲಿ ನೀವು ಸ್ಥಾಪಿಸುವ ಹೊಸ ಎಟಿಎಂ ಇರ್ಬೇಕು. ಜನರ ಸಂಪರ್ಕ ಇರುವ ಉತ್ತಮ ಸ್ಥಳವನ್ನು ಆಯ್ದುಕೊಳ್ಳಬೇಕು. ದಿನದ 24 ಗಂಟೆಗಳು ಒಂದು ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕ ಹೊಂದಿರಬೇಕು.

ಪ್ರತಿ ವರ್ಷ ಗಳಿಸಿ ಲಕ್ಷ ಲಕ್ಷ ಹಣ:

 

 

SBI ATM Franchise ಪಡೆದುಕೊಂಡರೆ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ವರ್ಷಕ್ಕೆ ಕನಿಷ್ಠ 60,000 ಅಂದರೆ ವಾರ್ಷಿಕವಾಗಿ 7.20 ಲಕ್ಷ ರೂಪಾಯಿಗಳನ್ನು ನೀವು ಸುಲಭವಾಗಿ ಗಳಿಸಬಹುದು. ಮೇಲೆ ಹೇಳಿದ ಎಲ್ಲಾ ಷರತ್ತುಗಳಿಗೆ ನೀವು ಒಪ್ಪಿದರೆ ನಿಮ್ಮ ಬಳಿ ಖಾಲಿ ಜಮೀನು ಇದ್ರೆ, ಯೋಚನೆ ಮಾಡದೆ ಎಸ್ ಬಿ ಐ ನ ಫ್ರಾಂಚೈಸಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ.

ಯಾವುದೇ ಎಟಿಎಂ ಆರಂಭಿಸುವುದಿದ್ರು ಬ್ಯಾಂಕ್ ಬೇರೆ ಬೇರೆ ಕಂಪನಿಗಳಿಗೆ ಫ್ರಾಂಚೈಸಿಯನ್ನು ನೀಡುತ್ತದೆ. ಟಾಟಾ ಇಂಡಿಯಾ ಕ್ಯಾಶ್, ಇಂಡಿಯಾ ಒನ್ ಎಟಿಎಂ ಮೊದಲಾದ ಕಂಪನಿಗಳು ಎಟಿಎಂ ಅಳವಡಿಸುತ್ತವೆ. ನೀವು ಎಸ್ ಬಿ ಐ ಅಧಿಕೃತ ವೆಬ್ಸೈಟ್ ಅಥವಾ ಈ ಕಂಪನಿಗಳ ಅಧಿಕೃತ ವೆಬ್ಸೈಟ್ಗೆ ಹೋಗಿ ಎಟಿಎಂ ಅಳವಡಿಸಿಕೊಳ್ಳುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.