Karnataka Times
Trending Stories, Viral News, Gossips & Everything in Kannada

Modi-Meloni : ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದು ಪೋಟೋ ಹಂಚಿಕೊಂಡ ಇಟಲಿ ಪ್ರಧಾನಿ, ಫೋಟೋ ವೈರಲ್

advertisement

ಪ್ರಧಾನಿ ನರೇಂದ್ರ ಮೋದಿಯವರೆಂದರೆ ಕೆಲವಷ್ಟು ಜನರಿಗೆ ಪ್ರೇರಣಿ, ಇಂದೂ ಕೂಡ ಪ್ರಧಾನಿ ಅವರ ಅಭಿಮಾನವನ್ನು ಹಾಗೇ ರೂಪಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸರ್ಕಾರದ ಆಡಳಿತ ಸೇರಿದಂತೆ ಕೆಲವೊಂದು ಕಾರ್ಯಗಳು ಬಹಳಷ್ಟು ಪ್ರಗತಿಯಲ್ಲಿದೆ. ಸ್ವಚ್ಛ ಭಾರತ (Swachh Bharat), ಆಯುಷ್ಮಾನ್ ಕಾರ್ಡ್ (Ayushman Card), ಸೇರಿದಂತೆ ಜನಪರವಾದ ಹಲವು ಯೋಜನೆ ಯನ್ನು ಕಾರ್ಯ ಗತ ಗೊಳಿಸಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದು ಆಧುನಿಕರಣ ಅಭಿವೃದ್ಧಿ ಯಾಗಿದೆ. ಡಿಜಿಟಲಿಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹಣಕಾಸು, ಮೂಲಸೌಕರ್ಯ, ಆರೋಗ್ಯ, ಇಂಥ ಕ್ಷೇತ್ರಗಳಲ್ಲಿ ಅಭಿವೃದ್ಧಿ ಅಷ್ಟೆ ಅಲ್ಲದೆ ಇತರ ರಾಷ್ಟ್ರದ ನಾಯಕರ ಜೊತೆ ಸ್ನೇಹ ಯುತ ಸಂಬಂಧವನ್ನು ಬೆಳೆಸುವಲ್ಲಿಯು ಪ್ರಧಾನಿ ಮೋದಿ ಪರಿಣಿತರು ಎನ್ನಬಹುದು.

ಪೋಟೊ ಹಂಚಿಕೊಂಡಿದ್ದಾರೆ:

 

 

ದುಬೈನಲ್ಲಿ ನಡೆದ ಹವಾಮಾನ ಶೃಂಗಸಭೆಯ ಕಾರ್ಯಕ್ರಮದಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಹಾಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರೊಂದಿಗೆ ಸೆಲ್ಫಿಯನ್ನು ತೆಗೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಶೀರ್ಷಿಕೆ ಯಾಗಿ COP28 ನಲ್ಲಿ ಉತ್ತಮ ಸ್ನೇಹಿತರು ಎಂದು ನೀಡಿದ್ದಾರೆ.

 

advertisement

ಹೆಚ್ಚು ಲೈಕ್ ಪಡೆದಿದೆ:

ಅದೇ ರೀತಿ ಶೃಂಗಸಭೆಯ ಸಮಾರಂಭದಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni)  ಅವರನ್ನು ಭೇಟಿಯಾಗಿದ್ದು ಮುಂದಿನ ಉತ್ತಮ ನಿಲುವಿಗಾಗಿ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತ ಮತ್ತು ಇಟಲಿ ನಡುವಿನ ಸ್ವಾಮರಸ್ಯ ಪ್ರಯತ್ನಗಳನ್ನು ಬಯಸುತ್ತೇನೆ ಎಂದು ಪಿಎಂ ಮೋದಿ (PM Modi) ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಪೊಟೊಗಳಿಗೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ವೈರಲ್ ಟ್ರೆಂಡಿಂಗ್ ಹಾಡನ್ನು ಬಳಸಿ ಲೈಕ್ ಕೊಟ್ಟಿದ್ದಾರೆ.

ಪ್ರಧಾನಿ ಹೇಳಿದ್ದೇನು?

ಸುಸ್ಥಿರ ಭವಿಷ್ಯಕ್ಕಾಗಿ ಭಾರತ ಮತ್ತು ಇಟೆಲಿಯ ಜಂಟಿ ಪ್ರಯತ್ನಗಳ ಮೇಲೆ ನನಗೆ ಬಹಳಷ್ಟು ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಪೋಸ್ಟ್ ನಲ್ಲಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (Rishi Sunak), ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (Luiz Inácio Lula da Silva
), ಬ್ರಿಟಿಷ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್ (David Cameron), ಹೀಗೆ ಹಲವು ವಿವಿಧ ರಾಷ್ಟ್ರದ ಮುಖ್ಯಸ್ಥ ರನ್ನು ಭೇಟಿಯಾದರು.

ಒಟ್ಟಿನಲ್ಲಿ ಪ್ರಧಾನಿ ಜತೆ ಸೆಲ್ಫಿ ಪಡೆದು ಕೊಂಡಿರುವ ಮೆಲೋನಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಗುಡ್ ಫ್ರೆಂಡ್ಸ್ ಎಟ್ ಸಿ ಓಪಿ 28 ” ಮೆಲೋಡಿ” (Melodi) ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೊಟೊ ಗಳು ಇದೀಗ ಬಹಳಷ್ಟು ಲೈಕ್ ಅನ್ನು ಪಡೆದಿವೆ.

advertisement

Leave A Reply

Your email address will not be published.