Karnataka Times
Trending Stories, Viral News, Gossips & Everything in Kannada

Inherited Property: 2ನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಇದೆಯಾ? ಹೊಸ ರೂಲ್ಸ್

advertisement

ಇಂದು ಭೂ ಆಸ್ತಿ ಖರೀದಿಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಕಾರಣ ಇಂದು ಭೂಆಸ್ತಿ ಗೆ ಬೇಡಿಕೆ ಹೆಚ್ಚಾಗಿದೆ. ಹಿಂದಿನ‌ ಕಾಲದಲ್ಲಿ ಹೆಣ್ಣು ಮಕ್ಕಳು ಆಸ್ತಿಯನ್ನು ತನ್ನ ಅಣ್ಣ ತಮ್ಮಂದಿರಿಗೆ ಬಿಟ್ಟುಕೊಡುತ್ತಿದ್ದರು. ಆದರೆ ಇಂದು ಹಾಗಲ್ಲ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕಿದ್ದು ಆಸ್ತಿ ಸಮಪಾಲು ಎಂಬ ನಿಯಮ ಇರಲಿದೆ. ದೇಶದಲ್ಲಿ ಇಂದು ಲಕ್ಷಾಂತರ ಕುಟುಂಬಗಳಲ್ಲಿ ಆಸ್ತಿಗಾಗಿ ಕಲಹ ನಡೀತಾ ಇದೆ. ಈ ಬಗ್ಗೆ ಇಂದು ಪ್ರಕರಣಗಳು ಕೂಡ ಹೆಚ್ಚಾಗಿ ಇರಲಿದೆ. ಹಾಗಿದ್ದಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ಸಮಭಾಗ ಇದೆಯಾ ಎಂಬ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಈ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಮೊದಲಿಗೆ ಆ ಆಸ್ತಿ ಪಿತ್ರಾರ್ಜಿತ ವೇ ತಿಳಿದುಕೊಳ್ಳಿ:

 

Image Source: The Hindu

 

ಕಾನೂನಿನ ಪ್ರಕಾರ ಒಂದು ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ ಮೂಲಕ ನಾಲ್ಕು ತಲೆಮಾರುಗಳವರೆಗೆ ‌ಬರಲಿದೆ. ವಂಶಪರಂಪರೆಯ ಮೂಲಕ ಬಂದ ಆಸ್ತಿ ಪಿತ್ರಾರ್ಜಿತ ಆಸ್ತಿ (Inherited Property) ಯಾಗಿದ್ದು, ಈ ಆಸ್ತಿಯಲ್ಲಿ ಸಮಾನ ಹಕ್ಕು ಇರಲಿದೆ.ಈ ಪಿತ್ರಾರ್ಜಿತ ಆಸ್ತಿ (Inherited Property) ಯು ‌ಪತಿಯ ಮರಣದ ನಂತರ ಆಕೆಯ ಮೇಲೆ ಸಂಪೂರ್ಣ ಹಕ್ಕುಗಳನ್ನು ನೀಡುತ್ತವೆ.

ಎರಡನೇ ಮದುವೆ ಆಗಿದ್ದರೆ?

advertisement

ವ್ಯಕ್ತಿಯು ಎರಡನೆಯ ಮದುವೆಯನ್ನು ಆಗಿದ್ದರೆ ಕಾನೂನುಬದ್ಧವಾಗಿ ಅನು ಮೋದಿಸಿದರೆ, ಎರಡನೆಯ ಹೆಂಡತಿಯು ಮೊದಲ ಹೆಂಡತಿಯಂತೆಯೇ ಗಂಡನ ಆಸ್ತಿಯ ಮೇಲೆ ಸಮಾನ ಹಕ್ಕುಗಳನ್ನು ಕೂಡ ಹೊಂದಿರುತ್ತಾಳೆ. ಒಂದು ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು ವ್ಯಕ್ತಿ ಮರಣ ಹೊಂದಿದ್ದು ಇಬ್ಬರು ಪತ್ನಿಯರು ಕೂಡ ಮರಣ ಹೊಂದಿದ್ದರೆ ಆಗ ಆ ವ್ಯಕ್ತಿಯ ಆಸ್ತಿ (Property) ಯಾರ ಪಾಲಿಗೆ ಸೇರಲಿದೆ ಎನ್ನುವ ಕುತೂಹಲ ನಿಮ್ಮಲ್ಲಿ ಇರಬಹುದು.

ಎರಡನೇ ಹೆಂಡತಿಯ ಮಕ್ಕಳಿಗೂ ಹಕ್ಕು ಇದೆ:

ಎರಡನೇ ಮದುವೆ ಕಾನೂನು ಬಾಹಿರವಾಗಿದ್ದರು ಕೂಡ ಎರಡನೇ ಪತ್ನಿಯಿಂದ ಜನಿಸಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾಪಾಲು ಪಡೆಯಲು ಅವಕಾಶವಿದೆ. ಇಬ್ಬರು ಹೆಂಡತಿಯ ಮಕ್ಕಳಿಗೆ ಕೂಡ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂಬ ನಿಯಮ ಇರಲಿದ್ದು ಹಾಗಾಗಿ ಕಾನೂನಿನ ಪ್ರಕಾರ ಎರಡು ಹೆಂಡತಿಯರು ಮತ್ತು ಅವರ ಮಕ್ಕಳು ಸರಿಸಮಾನರಾಗಿದ್ದು ಸರಿಯಾದ ಹಂಚಿಕೆ ಯಾಗಲಿದೆ. ಒಂದು ವೇಳೆ ತಂದೆಯ ಆಸ್ತಿಯಲ್ಲಿ ಪಾಲು ಸಿಗದಿದ್ದಾಗ ನಿಮಗೆ ನ್ಯಾಯ ಸಿಗದಿದ್ದರೆ, ನ್ಯಾಯಾಲಯದಲ್ಲಿ ದಾವೆ ಹಾಕಬಹುದು.

ಸ್ವಂತ ಆಸ್ತಿ ಆಗಿದ್ದರೆ?

 

Image Source: LiveChennai

 

ತಂದೆಯ ಆಸ್ತಿ ಸ್ವಂತದ್ದು ಆಗಿದ್ದರೆ ಅವರು ವಿಲ್ ಮಾಡಬಹುದು. ವಿಲ್ ಮಾಡಿದ ಪ್ರಕಾರವೇ ಆಸ್ತಿ ಹಂಚಿಕೆ ಆಗಲಿದೆ. ಒಂದು ವೇಳೆ ಆಸ್ತಿ ತಂದೆಗೆ ದಾನವಾಗಿ ಬಂದಿದ್ದರೆ ಈ ನಿಯಮ ಅನ್ವಯ ವಾಗುವುದಿಲ್ಲ.ಒಂದು ವೇಳೆ ಪಿತ್ರಾರ್ಜಿತ ಆಸ್ತಿ (Inherited Property) ಯಾಗಿದ್ದರೆ ಎರಡನೇ ಹೆಂಡತಿಯ ಮಕ್ಕಳಿಗೂ ಸಮಾನ ಹಕ್ಕು ‌ಇರಲಿದೆ.

advertisement

Leave A Reply

Your email address will not be published.