Karnataka Times
Trending Stories, Viral News, Gossips & Everything in Kannada

Solar Panel: ಒಂದು AC ಚಲಾಯಿಸುವುದಕ್ಕೆ ಎಷ್ಟು ಸೋಲಾರ್ ಪ್ಯಾನಲ್ ಗಳ ಅವಶ್ಯಕತೆ ಇರುತ್ತೆ ಗೊತ್ತಾ?

advertisement

ನಮ್ಮ ರಾಜ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಜ್ಯೋತಿ ಯೋಜನೆ (Gruha Jyothi Yojana) ಜಾರಿಯಲ್ಲಿದ್ದರೂ ಕೂಡ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿರುವುದು ಕಂಡುಬರುತ್ತದೆ ಮಾತ್ರವಲ್ಲದೆ ಕೆಲವೊಂದು ಕಡೆಯಲ್ಲಿ ಮಳೆ ಬರ್ತಾ ಇದ್ರೆ ಇನ್ನು ಕೆಲವು ಕಡೆಗಳಲ್ಲಿ ಸೆಕೆಯಿಂದ ಜನರು ತತ್ತರಿಸಿ ಹೋಗುತ್ತಿದ್ದು ವಿದ್ಯುತ್ ಪ್ರೇರಿತವಾಗಿರುವಂತಹ ಉಪಕರಣಗಳನ್ನು ಬಳಸುವ ಮೂಲಕ ವಿದ್ಯುತ್ ಬಿಲ್ (Electricity Bill) ಕೂಡ ಹೆಚ್ಚಾಗಿ ಬರುತ್ತದೆ.

WhatsApp Join Now
Telegram Join Now

ಇನ್ನು ಕೆಲವು ಕಡೆಗಳಲ್ಲಿ ಗ್ರಹ ಜ್ಯೋತಿ ಯೋಜನೆ (Gruha Jyothi Yojana) ಅಡಿಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳದೆ ಇರುವಂತಹ ಜನರಿಗೆ ವಿದ್ಯುತ್ ಬಿಲ್ ನ ಹೊರ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಎಸಿ ಬಳಕೆ ಮಾಡುವ ಸಂದರ್ಭದಲ್ಲಿ ಸೋಲಾರ್ (Solar) ಯಾವ ಮಟ್ಟಿಗೆ ವಿದ್ಯುತ್ ಅನ್ನು ಕನ್ಸ್ಯೂಮ್ ಮಾಡುತ್ತದೆ ಎನ್ನುವುದರ ಬಗ್ಗೆ ಕೂಡ ಸಾಕಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಅದೇ ಮಾಹಿತಿನ ಇವತ್ತಿನ ಲೇಖನದ ಮೂಲಕ ನಿಮಗೆ ವಿವರಿಸುವುದಕ್ಕೆ ಹೊರಟಿದ್ದೇವೆ. ತಪ್ಪದೇ ಲೇಖನವನ್ನು ಕೊನೆಯವರೆಗೂ ಓದಿ.

ಎಸಿ ಬದಲಿಗೆ ಕೂಲರ್ (Cooler) ಅನ್ನು ಅಳವಡಿಸುವಂತಹ ಯೋಚನೆ ಮಾಡಿರುವವರು ತಿಳಿದುಕೊಳ್ಳಬೇಕಾಗಿರುವಂತಹ ಒಂದು ವಿಚಾರ ಅಂದ್ರೆ ಇದು ಎಸಿಗಿಂತ ಕಡಿಮೆ ವಿದ್ಯುತ್ ಅನ್ನು ಬಳಕೆ ಮಾಡುತ್ತದೆ. ಇದೇ ಕಾರಣಕ್ಕಾಗಿ ಹೇಸಿಗೆ ಹೋಲಿಸಿದರೆ ಕೂಲರಿಗೆ ಅತ್ಯಂತ ಕಡಿಮೆ ಸೋಲಾರ್ ಪ್ಯಾನೆಲ್ (Solar Panel) ಬೇಕಾಗಿರುತ್ತದೆ.

 

Image Source: JB Quality Air Conditioning Service

 

ಏಷಿಯನ್ ನೀವು ಮನೆಯಲ್ಲಿ ಅಳವಡಿಕೆ ಮಾಡ್ತಾ ಇದ್ದೀರಾ ಅಂತ ಅಂದ್ರೆ ಇದಕ್ಕಾಗಿ ನೀವು ಹೆಚ್ಚಿನ ಸೋಲಾರ್ ಪ್ಯಾನೆಲ್ (Solar Panel) ಅನ್ನು ಮನೆಯಲ್ಲಿ ಅಳವಡಿಸಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಸೋಲಾರ್ ಸಿಸ್ಟಮ್ (Solar System) ಮೂಲಕ ನೀವು ಎಸಿಯನ್ನು ಕೂಡ ಚಲಾಯಿಸಬಹುದಾಗಿದ್ದು ಇದರ ಜೊತೆಗೆ ಬೇರೆ ಮನೆಯ ಉಪಕರಣಗಳನ್ನು ನೀವು ಚಲಾಯಿಸಬಹುದಾಗಿದೆ.

advertisement

ಒಂದು ವೇಳೆ ನೀವು 1.5 ಟನ್ ಎಸಿ ಅನು ನಿಮ್ಮ ಮನೆಯಲ್ಲಿ ಅಳವಡಿಸಬೇಕು ಎನ್ನುವಂತಹ ಯೋಜನೆಯಲ್ಲಿ ಇದ್ದರೆ ಆಗ ನೀವು 10 ಸೋಲಾರ್ ಪ್ಯಾನೆಲ್ (Solar Panel) ಗಳನ್ನ ಅಳವಡಿಸಬೇಕಾಗಿರುತ್ತದೆ. ಈಗ ನೀವು 3000 ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಬೇಕು. ಇದರ ಬದಲಾಗಿ ನೀವು ನಿಮ್ಮ ಮನೆಯಲ್ಲಿ ಕೂಲರ್ ಅನ್ನು ಅಳವಡಿಸಬೇಕು ಎನ್ನುವ ಯೋಜನೆಯಲ್ಲಿ ಇದ್ದರೆ ಕೇವಲ ಇನ್ನೂರು ವ್ಯಾಟ್ಗಳ ಸಾಮರ್ಥ್ಯವನ್ನು ಹೊಂದಿರುವಂತಹ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿದರೆ ಸಾಕು.

ಸೋಲಾರ್ ಪ್ಯಾನೆಲ್ ಗಳ ಲಾಭ:

 

Image Source: MagicBricks

 

ಸೋಲಾರ್ ಪ್ಯಾನೆಲ್ (Solar Panel) ಗಳನ್ನ ನಿಮ್ಮ ಮನೆಯಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ತಿಂಗಳ ವಿದ್ಯುತ್ ಬಿಲ್ಲಿನ ಖರ್ಚಿನಲ್ಲಿ ಸಾಕಷ್ಟು ಇಳಿಕೆ ಕಂಡುಬರುವುದನ್ನು ಗಮನಿಸಬಹುದಾಗಿದೆ ಹಾಗೂ ಇದನ್ನ ಮೈನ್ಟೈನ್ ಮಾಡೋದಕ್ಕೆ ಕೂಡ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದ ಅಗತ್ಯವಿರುವುದಿಲ್ಲ.

ಇದನ್ನು ನೀವು ಅಳವಡಿಕೆ ಮಾಡುವುದರಿಂದ ವಿದ್ಯುತ್ ಬಳಕೆಯನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಪರಿಸರಸ್ನೇಹಿ ವಿದ್ಯುತ್ ಬಳಕೆಯನ್ನು ನೀವು ಸಮಾಜದಲ್ಲಿ ಉಂಟಾಗುತ್ತದೆ ಎಂಬುದನ್ನು ಕೂಡ ಇಲ್ಲಿ ನೀವು ತಿಳಿದುಕೊಳ್ಳಬೇಕಾಗಿದೆ.

advertisement

Leave A Reply

Your email address will not be published.