Karnataka Times
Trending Stories, Viral News, Gossips & Everything in Kannada

Electric Scooter: ಕೈಗೆಟಕುವ ಬೆಲೆಯಲ್ಲಿ ಸಿಕ್ತಾ ಇದೆ ಈ ಎಲೆಕ್ಟ್ರಿಕ್ ಸ್ಕೂಟರ್! ಲೈಸೆನ್ಸ್ ಹಾಗೂ ಆರ್ ಸಿ ಕೂಡ ಬೇಡ!

advertisement

ಭಾರತದ ರೋಡ್ಗಳಲ್ಲಿ ಈಗ ಹೊಸದಾಗಿ ಒಂದು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಕಾಲಿಟ್ಟಿದ್ದು ಇದನ್ನ ರೋಡ್ಗಳಲ್ಲಿ ಓಡಿಸುವುದಕ್ಕೆ ಯಾವುದೇ ರಿಜಿಸ್ಟ್ರೇಷನ್ ಹಾಗೂ ಲೈಸೆನ್ಸ್ ಅಗತ್ಯತೆ ಕೂಡ ಇಲ್ಲ. ಈ ಹಿಂದೆ ಬಂದಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳ ಸಮಸ್ಯೆಗಳನ್ನು ನಿವಾರಣೆ ಮಾಡಿ ಅವುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ iVoomi JeetX ZE Electric Scooter ಅನ್ನು ಲಾಂಚ್ ಮಾಡಲಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

iVoomi JeetX ZE Electric Scooter Features:

 

Image Source: The Financial Express

 

iVoomi JeetX ZE ಮೂರು ಬ್ಯಾಟರಿಗಳ ಆಪ್ಷನ್ ನಲ್ಲಿ ಭಾರತದ ಮಾರುಕಟ್ಟೆಗೆ ಲಾಂಚ್ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು 170 ಕಿಲೋಮೀಟರ್ಗಳ ರೇಂಜ್ ಅನ್ನು ಕೂಡ ಇದು ನೀಡುತ್ತದೆ. ಇದರ ಬುಕಿಂಗ್ ಈಗಾಗಲೇ ಮೇ 10 ರಿಂದ ಪ್ರಾರಂಭವಾಗಿದೆ. ಒಂದು ವೇಳೆ ನೀವು ಲಾಂಗ್ ರೇಂಜ್ ಹಾಗೂ ಪವರ್ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ನ(Electric Scooter)  ಹುಡುಕಾಟದಲ್ಲಿ ಇದ್ದರೆ ಇದು ನಿಮಗೆ ಪರ್ಫೆಕ್ಟ್ ಆಯ್ಕೆಯಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡಲು ಕೇವಲ 18 ತಿಂಗಳುಗಳ ಸಮಯ ತಗಲಿದೆ.

advertisement

ಮಾರುಕಟ್ಟೆಯಲ್ಲಿ ನಿಮಗೆ iVoomi JeetX ZE ಎಂಟು ಕಲರ್ಗಳಲ್ಲಿ ದೊರಕುತ್ತದೆ ಹಾಗೂ ನಿಮಗೆ ಇಷ್ಟವಾಗಿರುವಂತಹ ಬಣ್ಣವನ್ನು ಆಯ್ಕೆ ಮಾಡಬಹುದಾಗಿದೆ. iVoomi JeetX ZE ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿಸಿರುವ ಪ್ರಕಾರ ಮೂರು ಬ್ಯಾಟರಿ ಆಪ್ಷನ್ ಸಿಗುತ್ತದೆ. 2.1 kWh, 2.5 kWh ಹಾಗೂ 3 kWh ಬ್ಯಾಟರಿ ಆಪ್ಶನ್ ನಿಮಗೆ ದೊರಕುತ್ತದೆ. 9.38hp ಪವರ್ ಅನು ಜನರೇಟ್ ಮಾಡುವಂತಹ ಸಾಮರ್ಥ್ಯ ಈ ಸ್ಕೂಟರ್ಗಳು ಹೊಂದಿವೆ.

iVoomi JeetX ZE Electric Scooter Price:

 

Image Source: Business Today

 

iVoomi JeetX ZE ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಯಾವೆಲ್ಲ ಲಾಭಗಳು ಹಾಗೂ ಸೌಲಭ್ಯಗಳು ಸಿಗುತ್ತವೆ ಅನ್ನೋದನ್ನ ಈಗಾಗಲೇ ನೀವು ಈ ಮೇಲೆ ತಿಳಿಸಿರುವ ಮಾಹಿತಿಗಳ ಮೂಲಕ ತಿಳಿದುಕೊಂಡಿದ್ದೀರಿ. ನೀವು ಇದನ್ನು ಹತ್ತಿರದ ಶೋರೂಮ್ಗಳಿಗೆ ಹೋಗಿ ಖರೀದಿ ಮಾಡಬಹುದಾಗಿದೆ. iVoomi JeetX ZE ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 79,999 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ನಿಮಗೆ ಸಿಗುತ್ತದೆ. ಖಂಡಿತವಾಗಿ ನಿಮ್ಮ ಊರಿನಲ್ಲಿ ಸುತ್ತಾಡುವುದಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಬೇಕು ಅಂತ ಇದ್ರೆ ಇದು ನಿಮಗೆ ಪರ್ಫೆಕ್ಟ್ ಆಯ್ಕೆಯಾಗಿದೆ.

advertisement

Leave A Reply

Your email address will not be published.