Karnataka Times
Trending Stories, Viral News, Gossips & Everything in Kannada

RTO New Rules: HSRP ಗೂ ಮೊದಲು ಇಂತಹವರ ಮೇಲೆ ಕ್ರಮ! ಭಾರತ ಸರ್ಕಾರದ ಹೊಸ ನಿರ್ಧಾರ

advertisement

ಇಂದು ದೇಶದ ಎಲ್ಲಾ ಪೆಟ್ರೋಲ್ ಬ್ಯಾಂಕ್ ಗಳಿಗೆ RTO ಹೊಸ ನಿರ್ಧಾರ ಕೈಗೊಂಡಿದೆ. ಹೌದು ಇಂದು ರಸ್ತೆಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಯಂತು ದಿನ ದಿಂದ ದಿನಕ್ಕೆ ಹೆಚ್ಚಳ ವಾಗಿದೆ. ಅದೇ ರೀತಿ ವಾಹನ‌ ಸಾವರರು ನಿಯಮ‌ಕೂಡ ಉಲ್ಲಂಘನೆ ಮಾಡುತ್ತಿದ್ದಾರೆ. ಟ್ರಾಫಿಕ್ ನಿಯಮ‌ (Traffic Rule) ಎಷ್ಟೇ ಕಟ್ಟು ನಿಟ್ಟಾಗಿ ತಂದರೂ ಕೂಡ ನಿಯಮವನ್ನು ಪಾಲನೇ ಮಾಡುತ್ತಿಲ್ಲ ಎನ್ನುವ ದೂರುಗಳು ಸಹ ಹೇಳಿಬರುತ್ತಿದೆ.‌ ಹೀಗಾಗಿ ಟ್ರಾಫಿಕ್ ಪೊಲೀಸ್ ವಾಹನ ಸವಾರರ ಮೇಲೆ ಕಣ್ಣು ಇಟ್ಟಿದೆ. ಅದೇ ರೀತಿ ಇದೀಗ ಅರ್ ಟಿ ಓ‌ ಹೊಸ ನಿಯಮ‌ (RTO New Rules) ಘೋಷಣೆ ಮಾಡಿದ್ದು ಯಾವುದು ಆ ನಿಯಮ‌ ಎಂದು‌ ತಿಳಿಯಲು ಈ ಲೇಖನ‌ ಪೂರ್ತಿಯಾಗಿ ಓದಿರಿ.

WhatsApp Join Now
Telegram Join Now

ಇದೀಗ ಭಾರತದಲ್ಲಿ ವಾಹನ ಸಂಖ್ಯೆ ಹೆಚ್ಚಾದಂತೆ ವಾಹನ ಮಾಲಿನ್ಯ ಹೆಚ್ಚಾಗಿದೆ.‌ಪರಿಸರ ಇದರಿಂದಲೇ ಹೆಚ್ಚು ಕೆಡುತ್ತಿದೆ. ಹಾಗಾಗಿ ಪರಿಸರ ಮಾಲಿನ್ಯ ತಡೆಗಟ್ಟಲು ಸರಕಾರ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕಾಗಿ‌ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ (PUC Certificate) ಕಡ್ಡಾಯ ಕೂಡ ಆಗಿದ್ದು ಯಾರಾದರೂ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು ಕಳೆದುಕೊಂಡಿದ್ದಾಗಿದ್ದರೆ ‌ ಅವರ ವಾಹನಗಳನ್ನು ಕಂಡು ಹಿಡಿದು ಕಠಿಣ ಕ್ರಮವನ್ನು ಜಾರಿಗೆ ತರಲು ಇದೀಗ ಪುಣೆ ಮುಂದಾಗಿದೆ.

 

Image Source: Zee News

 

advertisement

ಅದೇ ರೀತಿ ವಿವಿಧ ಮೂಲಗಳ ಪ್ರಕಾರ ವಾಹನ ಚಲಾವಣೆ ಕುರಿತಂತೆ ಇದಕ್ಕೇ ಬೇಕಾದ ಪಿಯುಸಿ ಪ್ರಮಾಣಪತ್ರ (PUC Certificate) ಗಳಿಲ್ಲದ ವಾಹನಗಳನ್ನು ಪೆಟ್ರೋಲ್ ಪಂಪ್‌ (Petrol Pump) ಗಳಲ್ಲಿ ಗುರುತಿಸಿ ದಂಡ ಹಾಕುವ ಕುರಿತಂತೆಯು ಚಿಂತನೆ ಮಾಡಿದೆ. ಇದಕ್ಕಾಗಿ 10,000 ರೂ. ದಂಡ ವಿಧಿಸುವ ನಿಯಮವನ್ನು ಪುಣೆಯಲ್ಲಿ ಜಾರಿಗೆ ತರಲಾಗುವ ಸುದ್ದಿ ಎಲ್ಲೆಡೆ ಹರಡುತ್ತಿದೆ.‌ ಇದಕ್ಕಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಿ, ಈ ಕ್ಯಾಮೆರಾಗಳು ವಾಹನ ನೋಂದಣಿ ಸಂಖ್ಯೆಗಳನ್ನು ಸ್ಕ್ಯಾನ್ ಮಾಡಿ ಪಿಯುಸಿ ಸ್ಥಿತಿಯನ್ನು ಕೇಂದ್ರ ಡೇಟಾಬೇಸ್‌ನೊಂದಿಗೆ ಪರಿಶೀಲನೆ ಮಾಡಲಿದೆ.‌ ಸಮಯ ಮೀರಿದ ಪ್ರಮಾಣಪತ್ರಗಳು ಇದ್ದರೆ ನೋಂದಾಯಿತ ಮೊಬೈಲ್ ನಂಬರ್‌ಗೆ ಸಂದೇಶ ಬರಲಿದ್ದು ದಂಡವನ್ನು ಕೂಡ ಹಾಕಲಿದೆ.

 

Image Source: Autocar India

 

ಅದೇ ರೀತಿ 2019ಕ್ಕಿಂತ ಮೊದಲು ವಾಹನ ಖರೀದಿ ಮಾಡಿದವರು ತಮ್ಮ ಕಾರು ಬೈಕು ಅಥವಾ ಇತರೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ (HSRP Number Plate) ಅಳವಡಿಸುವುದು ಕಡ್ಡಾಯ ಕೂಡ ಆಗಿದ್ದು ಈ ಬಗ್ಗೆ ಸೂಚನೆ ಕೂಡ ನೀಡಿದೆ. ಈಗಾಗಲೇ ಹೈಕೋರ್ಟ್‌ (High Court) ಆದೇಶದ ಮೂಲಕ ಜೂನ್‌ 12ರವರೆಗೆ ಅವಕಾಶ ನೀಡಿದ್ದು ಈ ಅವಧಿ ಈಗಾಗಲೇ ಮುಗಿದಿದೆ.ಈಗಾಗಲೇ ಇದಕ್ಕೆ‌ ಹಲವು ಭಾರಿ ಅವಕಾಶ ನೀಡಿದ್ದು ಎಚ್‌ಎಸ್‌ ಆರ್‌ಪಿ ನಂಬರ್‌ ಪ್ಲೇಟ್‌ ಇಲ್ಲದೆ ಇದ್ದರೆ 500-1000 ರೂಪಾಯಿ ದಂಡ ವಿಧಿಸಲಿದೆ.ಹಾಗಾಗಿ ಮುಂದೆ ಸಮಯ ವಿಸ್ತರಣೆ ಇದೆಯೇ ಅಥವಾ ದಂಡ ಸಾಧ್ಯತೆ ಇರಲಿದೆಯಾ ಕಾದು ನೋಡ್ಬೆಕು.

advertisement

Leave A Reply

Your email address will not be published.