Karnataka Times
Trending Stories, Viral News, Gossips & Everything in Kannada

Jio: 11 ತಿಂಗಳುಗಳ ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನ್! ಅಂಬಾನಿಯ ಭರ್ಜರಿ ಆಫರ್, ಬೆಲೆ ಎಷ್ಟು ಗೊತ್ತಾ?

advertisement

ಸದ್ಯದ ಮಟ್ಟಿಗೆ ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ Jio ಸಂಸ್ಥೆಸಾಕಷ್ಟು ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಹೊಂದಿರುವ ಕಾರಣದಿಂದಾಗಿ ಅದಕ್ಕೆ ತಕ್ಕಂತೆ ಗ್ರಾಹಕರಿಗೆ ಉತ್ತಮವಾಗಿರುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸುವ ಮೂಲಕ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಇನ್ನು ಈಗ Jio ಸಂಸ್ಥೆ ಹೊಸ ರಿಚಾರ್ಜ್ ಪ್ಲಾನ್ ಅನ್ನು 11 ತಿಂಗಳ ವ್ಯಾಲಿಡಿಟಿಗೆ ಲಾಂಚ್ ಮಾಡಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

Jio ಪರಿಚಯಿಸಿದೆ ನೋಡಿ 895 ಗಳ ರಿಚಾರ್ಜ್ ಪ್ಲಾನ್:

 

Image Source: informalnewz

 

Jio ಪರಿಚಯಿಸಿರುವಂತಹ ಈ 895 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ಒಂದು ವರ್ಷಗಳ ಅಂದರೆ 336 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತದೆ. ಇದರ ಜೊತೆಗೆ ಸ್ಪೀಡ್ ಇಂಟರ್ನೆಟ್ ಅನ್ಲಿಮಿಟೆಡ್ ಕಾಲಿಂಗ್ ಹಾಗೂ ಮೆಸೇಜ್ ಗಳನ್ನು ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ. ಇದರ ಜೊತೆಗೆ ನಿಮಗೆ 24 ಜಿಬಿ ಇಂಟರ್ನೆಟ್ ಹಾಗೂ ಎಸ್ಎಂಎಸ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

advertisement

ನಿಮಗೆ ತಿಳಿದುಕೊಳ್ಳಬೇಕಾದಂತಹ ಪ್ರಮುಖ ವಿಚಾರ ಅಂದ್ರೆ ಪ್ರತಿ 28 ದಿನಗಳಿಗೊಮ್ಮೆ ಎರಡು ಜಿಬಿ ಇಂಟರ್ನೆಟ್ ಡೇಟಾ ಹಾಗೂ 28 ದಿನಗಳಿಗೆ ಒಮ್ಮೆ ಐವತ್ತು ಎಸ್ಎಂಎಸ್ ಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಜಿಯೋ ಟಿವಿ ಜಿಯೋ ಸಿನಿಮಾಗಳಂತಹ ಜಿಯೋ ಸಂಸ್ಥೆಯ ಡಿಜಿಟಲ್ ಪ್ಲಾಟ್ ಫಾರ್ಮ್ಗಳ ಚಂದದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.

ಖಂಡಿತವಾಗಿ ದೀರ್ಘಕಾಲಿಕೆ ರಿಚಾರ್ಜ್ ಪ್ಲಾನ್ ಅನ್ನು ವ್ಯಾಲಿಡಿಟಿ ರೂಪದಲ್ಲಿ ಮಾಡಿಸಿಕೊಳ್ಳಬೇಕು ಎನ್ನುವಂತಹ ಆಲೋಚನೆಯನ್ನು ಹೊಂದಿದ್ದರೆ ಈ ರಿಚಾರ್ಜ್ ಪ್ಲಾನನ್ನು ನೀವು ಮಾಡಬಹುದಾಗಿದೆ.

 

Image Source: Catch News

 

ಇನ್ನು ಜಿಯೋ ಫೋನ್ ಅನುಕುಲ ನೀವು ಖರೀದಿ ಮಾಡಬಹುದಾಗಿದ್ದು ಇದರ ಬೆಲೆ ರೂ.999 ಆಗಿದೆ. ಇದಕ್ಕಾಗಿ ಹೊಸ ರಿಚಾರ್ಜ್ ಪ್ಲಾನನ್ನು ಕೂಡ ಜಾರಿಗೆ ತರಲಾಗಿದ್ದು ಇದರ ಬೆಲೆ 234 ರೂಪಾಯಿ ಆಗಿದೆ. ಇದರಲ್ಲಿ ನಿಮಗೆ 28 ಜಿಬಿ ಇಂಟರ್ನೆಟ್ ಸಿಗಲಿದೆ. ಅಂದರೆ ದಿನಕ್ಕೆ 500 ಎಂಬಿ ಇಂಟರ್ನೆಟ್ ಅನ್ನು ನೀವು ಬಳಸಬಹುದಾಗಿದೆ.

ಅನ್ಲಿಮಿಟೆಡ್ ಕಾಲಿಂಗ್ ಹಾಗೂ ಮೆಸೇಜ್ ಗಳ ಸೌಲಭ್ಯ ಕೂಡ ಇದರಲ್ಲಿದೆ. ಜಿಯೋ ಸಂಸ್ಥೆ ಜಾರಿಗೆ ತಂದಿರುವಂತಹ ಈ ರಿಚಾರ್ಜ್ ಪ್ಲಾನ್ ಗಳು ಖಂಡಿತವಾಗಿ ಈಗ ಇರುವಂತಹ ಕಾಂಪಿಟೇಟಿವ್ ಬೆಲೆಗಳ ನಡುವೆ ನಿಮಗೆ ಉತ್ತಮ ಪ್ರಯೋಜನವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಜಿಯೋ ಸಂಸ್ಥೆ ಗ್ರಾಹಕರಿಗೆ ಬೇರೆ ಬೇರೆ ಪರಿಸ್ಥಿತಿಯಲ್ಲಿ ಯಾವ ರೀತಿಯ ರಿಚಾರ್ಜ್ ಪ್ಲಾನ್ ಗಳು ಬೇಕಾಗುತ್ತವೆ ಎನ್ನುವುದನ್ನು ನಿರ್ಧರಿಸಿ ಅದೇ ರೀತಿಯ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಡಿಸೈನ್ ಮಾಡಿ ಜಾರಿಗೆ ತರುತ್ತವೆ.

advertisement

Leave A Reply

Your email address will not be published.