Karnataka Times
Trending Stories, Viral News, Gossips & Everything in Kannada

Cashew Nuts: ಭಾರತದ ಈ ಜಾಗದಲ್ಲಿ ಸಿಗುತ್ತೆ ಕೆಜಿಗೆ 30 ರೂಪಾಯಿ ಲೆಕ್ಕದಲ್ಲಿ ಗೋಡಂಬಿ ಬಾದಾಮಿ! ಮುಗಿಬಿದ್ದ ಜನ

advertisement

ಸಾಮಾನ್ಯವಾಗಿ ಡ್ರೈ ಫ್ರೂಟ್ (Dry Fruits) ಗಳ ಬೆಲೆ ಅನ್ನೋದು ಚಳಿಗಾಲದಲ್ಲಿ ಹೆಚ್ಚಾಗಿರುತ್ತದೆ ಯಾಕೆಂದ್ರೆ ಆ ಸಂದರ್ಭದಲ್ಲಿ ಅವುಗಳ್ನ ಯಾರು ಕೂಡ ಬೆಳೆಯೋದಿಲ್ಲ ಇದೇ ಕಾರಣಕ್ಕಾಗಿ ಈ ಸಂದರ್ಭದಲ್ಲಿ ಅವುಗಳ ಬೆಲೆ ಹೆಚ್ಚಾಗಿರುತ್ತದೆ. ಸದ್ಯದ ಮಟ್ಟಿಗೆ ನೋಡುವುದಾದರೆ ಗೋಡಂಬಿಯ (Cashew Nuts) ಬೆಲೆ ಕೆಜಿಗೆ 800 ರಿಂದ ಸಾವಿರ ರೂಪಾಯಿ ಆಗಿದೆ. ಇಷ್ಟೊಂದು ದುಬಾರಿ ಬೆಲೆಯಲ್ಲಿ ಮಾರಾಟ ಆಗುವಂತಹ ಗೋಡಂಬಿಯನ್ನು ನೀವು ಯಾವ ರೀತಿಯಲ್ಲಿ 30 ರಿಂದ 50 ರೂಪಾಯಿಗಳ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ನಿಮಗೆ ತಿಳಿಸುವುದಕ್ಕೆ ಹೊರಟಿದ್ದೇವೆ.

ಎಲ್ಲಿ ಸಿಗುತ್ತೆ ಕಡಿಮೆ ಬೆಲೆಯ ಗೋಡಂಬಿ:

 

Image Source: Tasting Table

 

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರಲಿ ಜಾರ್ಖಂಡ್ ರಾಜ್ಯದ ಜಾಮ್ತಾಡ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಗೋಡಂಬಿ (Cashew Nuts) ಯನ್ನು ಮಾರಾಟ ಮಾಡಲಾಗುತ್ತದೆ ಏಕೆಂದರೆ ಇಲ್ಲಿ ಹೆಚ್ಚಾಗಿ ಇದನ್ನು ಬೆಳೆಯಲಾಗುತ್ತದೆ. ಇದನ್ನ ಗೋಡಂಬಿ ರಾಜಧಾನಿ ಎಂಬುದಾಗಿ ಕೂಡ ಕರೆಯಲಾಗುತ್ತದೆ ಯಾಕೆಂದರೆ ಅಷ್ಟೊಂದು ಗೋಡಂಬಿಯನ್ನು ಇಲ್ಲಿ ಬೆಳೆಯಲಾಗುತ್ತದೆ.

advertisement

ಇಂದಿನ ಕಾಲದಲ್ಲಿ 30 ರಿಂದ 40 ರೂಪಾಯಿಗೆ ಸರಿಯಾಗಿರುವಂತಹ ತರಕಾರಿ ಸಿಗೋದಿಲ್ಲ ಆದರೆ ಇಲ್ಲಿ ಈ ಬೆಲೆಗೆ ಗೋಡಂಬಿ (Cashew Nuts) ಸಿಕ್ತಾ ಇದೆ. ಅದು ಕೂಡ ಒಂದು ಕೆಜಿ ತೂಕ ಇರುವಂತಹ ಗೋಡಂಬಿ ಸಿಕ್ತಾ ಇದೆ. ಇಲ್ಲಿ ಹೇರಳವಾಗಿ ಗೋಡಂಬಿಯನ್ನು ಬೆಳೆಸುತ್ತಿರುವ ಕಾರಣದಿಂದಾಗಿ ಇಲ್ಲಿನ ರೈತರು ಕಡಿಮೆ ಬೆಲೆಯಲ್ಲಿ ಗೋಡಂಬಿಯನ್ನು ಮಾರಾಟ ಮಾಡುತ್ತಿದ್ದಾರೆ.

 

Image Source: Healthline

 

ಇಲ್ಲಿರುವಂತಹ ಮಣ್ಣು ಹಾಗೂ ವಾತಾವರಣ ಎನ್ನುವುದು ಗೋಡಂಬಿ ಕೃಷಿ ಮಾಡುವುದಕ್ಕೆ ಉಪಯುಕ್ತಕಾರಿಯಾಗಿದ್ದು ಇದೇ ಕಾರಣಕ್ಕಾಗಿ ಇಲ್ಲಿ ಹೇರಳವಾಗಿ ಗೋಡಂಬಿಯನ್ನು ಬೆಳೆಯಲಾಗುತ್ತದೆ. ಇಲ್ಲಿ ರೈತರಿಗೆ ಅಷ್ಟೊಂದು ಲಾಭ ಆಗದಿದ್ದರೂ ಕೂಡ ಅತ್ಯಂತ ಕಡಿಮೆ ಬೆಲೆಗೆ ಗೋಡಂಬಿಯನ್ನು ಮಾರಾಟ ಮಾಡಲಾಗುತ್ತದೆ.

ನೀವೇ ಅರ್ಥಮಾಡಿಕೊಳ್ಳಿ 800 ರಿಂದ ಸಾವಿರ ರೂಪಾಯಿಗಳು ಕೊಟ್ಟು ಒಂದು ಕೆಜಿ ಗೋಡಂಬಿ (Cashew Nuts) ಯನ್ನು ನೀವು ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಖರೀದಿ ಮಾಡುತ್ತೀರಿ ಆದರೆ ಜಾಮ್ತಾಡದಲ್ಲಿ ಕೇವಲ 30 ರಿಂದ 40 ರೂಪಾಯಿಗಳಿಗೆ ಒಂದು ಕೆಜಿ ಗೋಡಂಬಿಯನ್ನು ಸುಲಭ ರೂಪದಲ್ಲಿ ಖರೀದಿ ಮಾಡಬಹುದಾಗಿದೆ ಅಂದ್ರೆ ಎಷ್ಟು ಹಣವನ್ನು ಉಳಿತಾಯ ಮಾಡಿದಂತಾಯಿತು ಅಂತ ನೀವೇ ನೋಡಬಹುದಾಗಿದೆ.

ಇದೇ ಕಾರಣಕ್ಕಾಗಿ ಇಲ್ಲಿ ಬಂದು ನೀವು ಗೋಡಂಬಿಯನ್ನು ಖರೀದಿ ಮಾಡಿದ್ರೆ ಸಾಕಷ್ಟು ಉಳಿತಾಯವನ್ನು ಮಾಡಬಹುದಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದೇ ರೀತಿ ಸಾಕಷ್ಟು ವ್ಯಾಪಾರಿಗಳು ಕೂಡ ಈ ರೈತರಿಂದ ನೇರವಾಗಿ ಗೋಡಂಬಿಯನ್ನು ಖರೀದಿ ಮಾಡಿ ಮಾರಾಟ ಮಾಡುತ್ತಾರೆ ಅಂದ್ರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

advertisement

Leave A Reply

Your email address will not be published.