Jan Dhan: ಜನಧನ್ ಬ್ಯಾಂಕ್ ಖಾತೆ ಮಾಡಿಸಿದವರಿಗೆ ಗುಡ್ ನ್ಯೂಸ್! ಕೇಂದ್ರದ ಘೋಷಣೆ
![](https://karnatakatimes.com/wp-content/uploads/2024/06/Jan-Dhan-Yojana-Benefits.jpg)
advertisement
ಒಂದು ಕಾಲದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ನಮ್ಮ ಭಾರತ ದೇಶದಲ್ಲಿ ಜನರ ಬ್ಯಾಂಕ್ ಅಕೌಂಟ್ (Bank Account) ಅಷ್ಟೊಂದು ಇರ್ಲಿಲ್ಲ. ಆದರೆ ಇವತ್ತಿನ ದಿನದಲ್ಲಿ ಭಾರತ ದೇಶದ ಬ್ಯಾಂಕುಗಳಲ್ಲಿ ಪ್ರತಿಯೊಬ್ಬರೂ ಕೂಡ ಒಂದರಿಂದ ಎರಡು ಖಾತೆಗಳನ್ನು ಹೊಂದಿದ್ದಾರೆ ಎಂದರೆ ನಿಜಕ್ಕೂ ಕೂಡ ಅದಕ್ಕೆ ಕಾರಣ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿ (Narendra Modi) ರವರು ಎಂದು ಹೇಳಬಹುದಾಗಿದೆ. ಜನಧನ್ ಯೋಜನೆ (Jan Dhan Yojana) ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಕೂಡ ಬ್ಯಾಂಕಿನಲ್ಲಿ ಸೇವಿಂಗ್ ಖಾತೆಯನ್ನು ತೆರೆಯುವಂತೆ ಮಾಡಿದ್ದೆ ಅವರು ಅಂತ ಹೇಳಿದ್ರು ಕೊಡ ತಪ್ಪಾಗಲಾರದು. ಒಂದು ಲೆಕ್ಕದಲ್ಲಿ ಮಾತನಾಡುವುದಾದರೆ ಇದೇ ನಮ್ಮ ಭಾರತ ದೇಶದಲ್ಲಿ ಆನ್ಲೈನ್ ಬ್ಯಾಂಕಿಂಗ್ ಹೆಚ್ಚಾಗೋದಕ್ಕೆ ಕಾರಣವಾಗಿದ್ದು ಅಂತ ಅಂದ್ರು ಕೂಡ ಅತಿಶಯೋಕ್ತಿ ಅನಿಸಲಾರದು.
ಜನ್ ಧನ್ ಖಾತೆಯ ಬಗ್ಗೆ ಮಹತ್ವದ ಘೋಷಣೆ:
![](https://karnatakatimes.com/wp-content/uploads/2024/06/Jan-Dhan-Account-300x156.jpg)
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರಾರಂಭ ಮಾಡಿರುವಂತಹ ಜನಧನ್ ಯೋಜನೆ (Jan Dhan Yojana) ಅಡಿಯಲ್ಲಿ ಈಗಾಗಲೇ 52.39 ಕೋಟಿ ಜನರು ಬ್ಯಾಂಕಿನಲ್ಲಿ ಖಾತೆಯನ್ನು ಮಾಡಿ ಅದರ ಲಾಭಾರ್ಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
advertisement
ಇದರಿಂದಲೇ ನೀವು ಲೆಕ್ಕಾಚಾರ ಹಾಕಬಹುದಾಗಿದೆ ಈ ಯೋಜನೆ ಎಷ್ಟೊಂದು ಜನರಿಗೆ ಲಾಭ ನೀಡುತ್ತಾ ಇದೆ ಹಾಗೂ ಎಷ್ಟು ಜನಪ್ರಿಯವಾಗಿದೆ ಎನ್ನುವುದರ ಬಗ್ಗೆ. ಹಾಗಿದ್ರೆ ಬನ್ನಿ ಇದರ ಲಾಭಗಳೇನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
Jan Dhan Yojana Benefits:
![](https://karnatakatimes.com/wp-content/uploads/2024/06/Jan-Dhan-Yojana-300x156.jpg)
- ಈ ಯೋಜನೆಯಲ್ಲಿ ಠೇವಣಿ ಇಡುವಂತಹ ಹಣದ ಮೇಲೆ ಸರ್ಕಾರ ಅತ್ಯುತ್ತಮ ಬಡ್ಡಿದರವನ್ನು ನೀಡುತ್ತದೆ ಅನ್ನೋದು ಕೂಡ ಇದರ ಪ್ರಮುಖ ಲಾಭವಾಗಿ ಕಾಣಿಸಿಕೊಳ್ಳುತ್ತದೆ.
- ಈ ಖಾತೆಯಲ್ಲಿ ನೀವು 30,000ಗಳ ವರೆಗೆ ಲೈವ್ ತೆರಿಗೆಯನ್ನು ನೋಡಬಹುದಾಗಿದೆ.
- ಈ ಅಕೌಂಟಿನ ಮತ್ತೊಂದು ಲಾಭ ಏನು ಅಂತ ಅಂದ್ರೆ ಯಾವುದೇ ರೀತಿಯ ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನೀವು ಇದರಲ್ಲಿ ಇಡಬೇಕಾದ ಅಗತ್ಯವಿಲ್ಲ.
- ಈ ಖಾತೆಯಲ್ಲಿ ನಿಮಗೆ 10,000 ಓವರ್ ಡ್ರಾಫ್ಟ್ ಅನ್ನು ಕೂಡ ಸರ್ಕಾರದ ಕಡೆಯಿಂದ ಅಥವಾ ಬ್ಯಾಂಕಿನ ಕಡೆಯಿಂದ ನೀಡಲಾಗುತ್ತದೆ.
- ಈ ಖಾತೆಯ ಮೂಲಕ ನೀವು ಡೆಬಿಟ್ ಕಾರ್ಡ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ನೀವು ಕೂಡ ಪ್ರಧಾನಿ ನರೇಂದ್ರ ಮೋದಿ (Pm Narendra Modi) ರವರ ನೇತೃತ್ವದಲ್ಲಿ ಜಾರಿಗೆ ಬಂದಿರುವಂತಹ ಜನಧನ್ ಖಾತೆಯನ್ನು ಬ್ಯಾಂಕಿನಲ್ಲಿ ಓಪನ್ ಮಾಡಬೇಕು ಅಂತ ಅಂದ್ರೆ ಕೇವಲ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮೂಲಕ ನೀವು ಈ ಕೆಲಸವನ್ನು ಮಾಡಿ ಮುಗಿಸಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿ ರವರು ಜಾರಿಗೊಳಿಸುವಂತಹ ಪ್ರತಿಯೊಂದು ಯೋಜನೆಗಳನ್ನು ಕೂಡ ನೀವು ಈ ಖಾತೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.
advertisement