Karnataka Times
Trending Stories, Viral News, Gossips & Everything in Kannada

T20 World Cup Trophy: ಟೀಮ್ ಇಂಡಿಯಾಗೆ ಸಿಕ್ಕಿರುವ ವಿಶ್ವಕಪ್ ಯಾರ ಮನೆಯಲ್ಲಿ ಇರುತ್ತೆ ಗೊತ್ತಾ?

advertisement

2007ರಲ್ಲಿ ಸೌತ್ ಆಫ್ರಿಕದಲ್ಲಿ ಟಿ20 ವಿಶ್ವಕಪ್ (T20 World Cup) ಗೆದ್ದ ನಂತರ 17 ವರ್ಷದ ಸುಧೀರ್ಘ ಕಾಯುವಿಕೆಯ ನಂತರ ಕೊನೆಗೂ ಈಗ ವೆಸ್ಟ್ ಇಂಡೀಸ್ ಅಂಗಳದಲ್ಲಿ ಕೊನೆಗೂ ಕೂಡ ರೋಹಿತ್ ಶರ್ಮ (Rohit Sharma) ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ (T20 World Cup) ಗೆದ್ದು ಬೀಗಿದೆ.

WhatsApp Join Now
Telegram Join Now

ಇನ್ನು ನೆನ್ನೆ ಮುಂಬೈನಲ್ಲಿ ನಿಮಗಿಲ್ಲರಿಗೂ ತಿಳಿದಿರುವ ಹಾಗೆ ಓಪನ್ ಬಸ್ ಪರೇಡ್ ಮೂಲಕ ಯಾವ ರೀತಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕ್ರಿಕೆಟ್ ತಂಡದ ಅಭಿಮಾನಿಗಳ ಮೂಲಕ ಅದ್ದೂರಿ ಸ್ವಾಗತ ಸಿಕ್ಕಿತು ಎನ್ನುವಂತಹ ಫೋಟೋ ಹಾಗೂ ವಿಡಿಯೋಗಳನ್ನು ನೀವು ಈಗಾಗಲೇ ನೋಡಿದ್ದೀರಿ. ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಗೆಲುವು ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಅನ್ನೋದನ್ನ ಇದೊಂದು ಸನ್ನಿವೇಶ ಸಾಕು ಅನ್ಸುತ್ತೆ, ಉದಾಹರಣೆಯಾಗಿ ನೀಡುವುದಕ್ಕೆ.

 

Image Credit: Times Now

 

ಇನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಭಾರತ ಹಾಗೂ ಭಾರತೀಯ ಕ್ರಿಕೆಟ್ ತಂಡ ಎತ್ತಿ ಮುದ್ದಾಡುತ್ತಿರುವಂತಹ ಆ ವಿಶ್ವಕಪ್ (World Cup) ರಿಯಲ್ ಅಲ್ಲ ಅಂತ ಅಂದ್ರೆ ನಿಮಗೆ ಹೇಗಾಗ್ಬೇಡ ಹೇಳಿ. ಹೌದು ತಿಳಿದು ಬಂದಿರುವಂತಹ ಸುದ್ದಿಯ ಪ್ರಕಾರ ನಿಜವಾದ ಟ್ರೋಫಿ ಇದಲ್ವಂತೆ ಹಾಗಿದ್ದರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

advertisement

ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಬಗ್ಗೆ ಇಲ್ಲಿದೆ ನೋಡಿ ನಿಜವಾದ ಮಾಹಿತಿ:

 

Image Credit: Moneycontrol

 

ಹೌದು ನಿಜವಾದ ಟಿ20 ವಿಶ್ವಕಪ್ ಟ್ರೋಫಿ (T20 World Cup Trophy) ಯನ್ನು ಯಾವುದೇ ತಂಡಗಳಿಗೂ ಕೂಡ ನೀಡಲಾಗುವುದಿಲ್ಲವಂತೆ ಬದಲಾಗಿ ಅದನ್ನ ದುಬೈನಲ್ಲಿ ಇರುವಂತಹ ಐಸಿಸಿ ಹೆಡ್ ಕ್ವಾರ್ಟರ್ (ICC Headquarters) ನಲ್ಲಿ ಸುರಕ್ಷಿತವಾಗಿ ಹೇಳಲಾಗುತ್ತದೆ ಹಾಗೂ ಕೇವಲ ಅದನ್ನ ವಿಶ್ವ ಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ತೋರಿಕೆಗಾಗಿ ಮಾತ್ರ ತಿಳಿಸಲಾಗುತ್ತದೆ ಎನ್ನುವಂತಹ ಮಾಹಿತಿ ತಿಳಿದು ಬಂದಿದೆ, ಇನ್ನು ಈ ಬಾರಿ ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿರುವಂತಹ ಟಿ20 ವಿಶ್ವಕಪ್ ಕೂಡ ಅದರ ಪ್ರತಿಬಿಂಬದಂತೆ ಕಾಣುವಂತಹ ಮೂರ್ತಿ ಅಷ್ಟೇ ಎಂದು ತಿಳಿದುಬಂದಿದೆ.

ಇನ್ನು ವಿಶ್ವಕಪ್ ಬಗ್ಗೆ ಹೇಳುವುದಾದರೆ ಇದು 15ರಿಂದ 17 ಕೆಜಿ ತೂಕವನ್ನು ಹೊಂದಿದೆ ಹಾಗೂ ಎತ್ತರ 20 ಇಂಚ್ ಮತ್ತು ಅಗಲ 7.5 ಇಂಚ್ ಆಗಿದೆ. ಇದನ್ನ ಸಿಲ್ವರ್ ಹಾಗೂ ರೋಡಿಯಂ ಎನ್ನುವಂತಹ ಲೋಹದಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ನಿರ್ಮಾಣ ಮಾಡುವಂತಹ ಕಂಪನಿ ಥಾಮಸ್ ಲೈಟ್ ಎನ್ನುವಂತಹ ಇಂಗ್ಲೆಂಡ್ ಮೂಲದ ಕಂಪನಿಯಾಗಿದೆ.

ನೀನು ಈ ಟ್ರೋಫಿಯ ಮೌಲ್ಯ 30 ಲಕ್ಷ ರೂಪಾಯಿ ಎಂಬುದಾಗಿ ತಿಳಿದುಬಂದಿದೆ. ವಿಶ್ವ ಕಪ್ ಗೆಲ್ಲುವಂತಹ ತಂಡ ಕೇವಲ ಅದರ ರೆಪ್ಲಿಕ ಟ್ರೋಫಿಯನ್ನು ಮಾತ್ರ ಪಡೆದುಕೊಳ್ಳುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಎಷ್ಟರ ಮಟ್ಟಿಗೆ ನಿಜ ಅಥವಾ ಎಷ್ಟರ ಮಟ್ಟಿಗೆ ಸುಳ್ಳು ಅನ್ನೋದನ್ನ ಐಸಿಸಿ ಯೇ ಅಧಿಕೃತವಾಗಿ ಹೇಳಬೇಕಾಗಿದೆ.

advertisement

Leave A Reply

Your email address will not be published.