Karnataka Times
Trending Stories, Viral News, Gossips & Everything in Kannada

Ravindra Jadeja: ಮೊದಲ ಟೆಸ್ಟ್ ಸೋಲಿನ ಬೆನ್ನಲೇ ಭಾರತ ತಂಡಕ್ಕೆ ಮತ್ತೊಂದು ಹೊಡೆತ, ಸ್ಟಾರ್ ಆಟಗಾರ ಇಂಜುರಿಯಿಂದ ಹೊರಕ್ಕೆ!

advertisement

ಇಂದು ಕ್ರಿಕೇಟ್ ಪ್ರೀಯರು ಬಹಳಷ್ಟು ಮಂದಿ ಇದ್ದಾರೆ.ಯಾಕಂದ್ರೆ ಭಾರತದ ಆಟಗಾರರು ಅಂದಾಗ ಅಭಿಮಾನಿಗಳ ಬೆಂಬಲ ಸಹ ಇದ್ದೆ ಇರುತ್ತದೆ. ಹಾಗಾಗಿ ಕ್ರಿಕೇಟ್ ಗೆ ಅಭಿಮಾನಿಗಳು ಹೆಚ್ಚು. ಕ್ರಿಕೇಟ್ ಅಂದಾಗ ಪ್ರತಿಯೊಬ್ಬ ರಿಗೂ ತಮ್ಮ ಉತ್ತಮ ಆಟಗಾರ ಎಂದಿರುತ್ತಿದೆ. ಹಾಗೇ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದವರು ರವೀಂದ್ರ‌ ಜಡೇಜಾ (Ravindra Jadeja) ಕೂಡ ಒಬ್ಬರು. ಆಟದಲ್ಲಿ ಹಲವು ದಾಖಲೆ ಮಾಡುವ ಮೂಲಕ ಹೆಸರು ಪಡೆದಿದ್ದಾರೆ. ಸ್ಟಾರ್ ಇಂಡಿಯಾ ಆಲ್‌ರೌಂಡರ್ ಎಂಬ ಪಟ್ಟವು ಇವರಿಗಿದೆ.

Test Against England:

ಈಗಾಗಲೇ ಹೈದರಾಬಾದ್​ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಜೊತೆ ಭಾರತ ಆಡಿದ್ದು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ (Ravindra Jadeja) ಬ್ಯಾಟಿಂಗ್ ಮಾಡಿದ್ದು 87 ರನ್ ಗಳಿಸಿ ಜೋ ರೂಟ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಜಡೇಜಾ ಔಟದರು.

Ravindra Jadeja Injured:

 

advertisement

 

ರವೀಂದ್ರ ಜಡೇಜಾ (Ravindra Jadeja) ಇಂಜುರಿಗೆ ತುತ್ತಾಗಿದ್ದು, ಇಂಡೋ ಇಂಗ್ಲೆಂಡ್ ಎರಡನೇ ಟೆಸ್ಟ್​ನಲ್ಲಿ ಆಡುವುದು ಅನುಮಾನ. ಜಡೇಜಾ ಅವರು 87 ರನ್ ಗಳಿಸುವ ಮೂಲಕ‌ ಔಟಾದರು. ಈ ಟೆಸ್ಟ್‌ನಲ್ಲಿ 60 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ. ಇದೀಗ ರವೀಂದ್ರ ಜಡೇಜಾ ಮಂಡಿರಜ್ಜು ಗಾಯದೊಂದಿಗೆ ಹೋರಾಡುತ್ತಿದ್ದಾರೆ.

ಅಭಿಮಾನಿಗಳ ಅಕ್ರೋಶ:

ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ ಗಾಯಗೊಂಡಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ, ಜಡೇಜಾ ವೇಗವಾಗಿ ರನ್ ಮಾಡಲು ಪ್ರಯತ್ನಿಸಿದರು ಅಂದ್ರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಅತ್ಯುತ್ತಮ ಫೀಲ್ಡಿಂಗ್​ನಿಂದಾಗಿ ರನೌಟ್ ಆದರು. ರೂಟ್​ ಮತ್ತು ಇಂಗ್ಲೆಂಡ್ ಆಟಗಾರರು ಅಪೀಲ್ ಮಾಡುತ್ತಿದ್ದಂತೆ ಅಂಪೈರ್ ಔಟ್ ಎಂದು ತೀರ್ಪು ನೀಡಿದರು ರವೀಂದ್ರ ಜಡೇಜಾ ವಿವಾದಾತ್ಮಕ ಔಟ್​ ಬಗ್ಗೆ ಹಲವು ಚರ್ಚೆಗಳು ಆಗುತ್ತಿದ್ದು‌ ಸೋಷಿಯಲ್ ಮೀಡಿಯಾದಲ್ಲಿ ಅಂಪೈರ್ ವಿರುದ್ಧ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿದೆ.

advertisement

Leave A Reply

Your email address will not be published.