Karnataka Times
Trending Stories, Viral News, Gossips & Everything in Kannada

Car Loan: ಕಾರು ಖರೀದಿ ಮಾಡಲಿದ್ದೀರಾ? ಹಾಗಿದ್ರೆ ಈ ನಿಯಮ ಅನುಸರಿಸಿ ಕಡಿಮೆ ಬಡ್ಡಿಯ ಲೋನ್ ಪಡೆಯಿರಿ!

advertisement

ಇಂದು ಕಾರು ಖರೀದಿ ಪ್ರತಿಯೊಬ್ಬ ವ್ಯಕ್ತಿಯ ಕನಸು ಆಗಿದ್ದು ಖರೀದಿಗೆ ಬಹಳ ಅವಕಾಶ ಇದೆ. ಬ್ಯಾಂಕ್ ಗಳು ವಾಹನ ಖರೀದಿಗೆ ಹೆಚ್ಚಿನ ಮೊತ್ತದ ಸಾಲ ಸೌಲಭ್ಯ ನೀಡುತ್ತಿದೆ. ಆದರೆ ಸಾಲವೇನೂ ಪಡೆಯುದು ಸುಲಭ, ಸರಿಯಾದ ಸಮಯಕ್ಕೆ ಪಾವತಿ ಮಾಡುವುದು ಸಹ ಅಷ್ಟೆ ಮುಖ್ಯವಾಗುತ್ತದೆ.ಪ್ರಸ್ತುತ ಹೆಚ್ಚಿನ ಜನರು ಕಾರನ್ನು ಲೋನ್ ಮೂಲಕ ಖರೀದಿ ಮಾಡುತ್ತಾರೆ. ಇಂದು‌ ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಸುಮಾರು 80 ಪ್ರತಿಶತದಷ್ಟು ಸಾಲವನ್ನು ಸಹನೀಡುತ್ತವೆ.

ಕಾರು ಸಾಲದ ಆಯ್ಕೆ?

ಕಾರು ಸಾಲ (Car Loan) ವನ್ನು ‌ಮರುಪಾವತಿ ಮಾಡಲು ಇಎಮ್ ಆಯ್ಕೆಯು ಲಭ್ಯವಿದ್ದು ಕಡಿಮೆ EMI ಮತ್ತು ದೀರ್ಘಾವಧಿಯ ಸಾಲದ ಅವಧಿಯನ್ನು ಆಯ್ಕೆ ಮಾಡುವುದರಿಂದ ಅನಗತ್ಯವಾಗಿ ಹೆಚ್ಚಿನ ಬಡ್ಡಿ ವೆಚ್ಚಗಳಿಗೆ ಕಾರಣವಾಗುತ್ತದೆ‌. ಹಾಗಾಗಿ ಸಾಲದ ಆಯ್ಕೆ ಸರಿಯಿರಬೇಕು. ಕಾರ್ ಲೋನ್ (Car Loan) ಪಡೆಯುವಾಗ ಮೊದಲು ಡೌನ್ ಪೇಮೆಂಟ್ (Down Payment), ಇಎಂಐ (EMI), ಬಡ್ಡಿ ಮತ್ತು ಅವಧಿ ಇತ್ಯಾದಿ ಗಮನಿಸಬೇಕು.

ಈ ಬ್ಯಾಂಕ್ ಗಳು ಕಡಿಮೆ ಬಡ್ಡಿಯ ಸಾಲ:

 

advertisement

 

ಇಂದು ಹೆಚ್ಚಿನ ಬ್ಯಾಂಕ್ ಗಳು ಕಡಿಮೆ ಬಡ್ಡಿಯಲ್ಲಿ ಸಾಲ (Loan) ನೀಡುತ್ತಿದ್ದು ಕೆನರಾ ಬ್ಯಾಂಕ್‌ (Canara Bank) ನಿಂದ ಶೇಕಡಾ 7.30 ಸಾಲವನ್ನು ಪಡೆಯಬಹುದು. ಆಕ್ಸಿಸ್ ಬ್ಯಾಂಕ್‌ ಮೂಲಕ ಕನಿಷ್ಠ ಶೇಕಡಾ 7.45 ಬಡ್ಡಿ ದರದಲ್ಲಿ ಕಾರು ಸಾಲ (Car Loan) ವನ್ನು ಪಡೆಯಬಹುದು. 3500 ಇದರಲ್ಲಿ 7000 ವರೆಗೆ ಸಂಸ್ಕರಣಾ ಶುಲ್ಕವಾಗಿ ನೀವು ಪಾವತಿಸ ಬೇಕಾಗುತ್ತದೆ. ಅದೇ ರೀತಿ ಬ್ಯಾಂಕ್ ಆಫ್ ಬರೋಡಾ ಶೇಕಡಾ 7 ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.

ಕಾರ್ ಲೋನ್ ತೆಗೆದುಕೊಳ್ಳುವಾಗ 20/10/4 ನಿಯಮ?

ಇಂದು‌ ಕಾರು ಖರೀದಿ ಮಾಡುವಾಗ ಸಾಲದ ಮೇಲೆ ಕಾರನ್ನು ಖರೀದಿಸುವಾಗ ಬಳಸಲಾಗುವ ಒಂದು ನಿಯಮವಾಗಿದ್ದು ವಾಹನವನ್ನು ಬುಕ್ ಮಾಡುವಾಗ ಕಾರಿನ ಆನ್‌ರೋಡ್ ಬೆಲೆಯ 2.20% ಅನ್ನು ಡೌನ್ ಪೇಮೆಂಟ್ ಆಗಿ ಪಾವತಿ ಮಾಡಬೇಕು.‌ ಅದೇ ರೀತಿ EMI ಮಾಸಿಕ ಆದಾಯದ 10% ಕ್ಕಿಂತ ಹೆಚ್ಚಿರಬಾರದು. ಸಾಲದ ಅವಧಿಯು ಗರಿಷ್ಠ ನಾಲ್ಕು ವರ್ಷಗಳವರೆಗೆ ಇರಬೇಕು, ಆದರೆ ಈ ನಿಯಮವು ಅವರ ಮಾಸಿಕ ಆದಾಯ ಮತ್ತು ಇತರ ನಿಯಮಸ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆ ಆಗುತ್ತದೆ.

advertisement

Leave A Reply

Your email address will not be published.