Karnataka Times
Trending Stories, Viral News, Gossips & Everything in Kannada

Tata Punch EV: ಕೇವಲ 2 ಲಕ್ಷ ರೂಪಾಯಿಗೆ ಮನೆಗೆ ತನ್ನಿ 421Km ರೇಂಜ್ ಇರುವ ಟಾಟಾ ಪಂಚ್ ಇವಿ!

advertisement

ಟಾಟಾ ಮೋಟಾರ್ ಕಂಪನಿ ಇತ್ತೀಚಿನ ದಿನಗಳಲ್ಲಿ, ಎಲೆಕ್ಟ್ರಿಕಲ್ ವಾಹನಗಳನ್ನು ಕೂಡ ತಯಾರು ಮಾಡುತ್ತಿದ್ದು, ಹೆಚ್ಚು ಜನಪ್ರಿಯವಾಗಿದೆ. ಟಾಟಾ (TATA) ಕಂಪನಿ ದೇಶದ ಜನಪ್ರಿಯ ಮೋಟಾರ್ ಕಂಪನಿ ಎನಿಸಿ. ನೀವು ಟಾಟಾ ಕಂಪನಿಯ ಹೊಸ ಟಾಟಾ ಪಂಚ್ ಎಲೆಕ್ಟ್ರಾನಿಕ್ ಕಾರ್ (Tata Punch EV) ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಟಾಟಾ ಪಂಚ್ ಇವಿ ಕೈಗೆಟುಕುವ ಬೆಲೆಯಲ್ಲಿ:

ಟಾಟಾ ಪಂಚ್ ಇವಿ (Tata Punch EV) ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 10.99 ಲಕ್ಷ ರೂಪಾಯಿಗಳು. ಆದರೆ ನೀವು ಫೈನಾನ್ಸ್ ಮೂಲಕ ಖರೀದಿ ಮಾಡಿದರೆ ಕಡಿಮೆ ಬೆಲೆಗೆ EMI ಸಿಕೊಂಡು ಈ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಟಾಟಾ ಪಂಚ್ ಇವಿ (Tata Punch EV) ಸ್ಮಾರ್ಟ್ ರೂಪಾಂತರದ ಆನ್ ರೋಡ್ ಬೆಲೆ (On Road Price) 11.60 ಲಕ್ಷ ಆಗುತ್ತದೆ. ಇದನ್ನ ನೀವು ಎರಡು ಲಕ್ಷ ಡೌನ್ ಪೇಮೆಂಟ್ ಮಾಡಿ ಉಳಿದ 9.60 ಲಕ್ಷಕ್ಕೆ ಹಣಕಾಸಿನ ಸಹಾಯ ತೆಗೆದುಕೊಳ್ಳಬಹುದು. ಈ ಸಾಲದ ಅವಧಿ ಐದು ವರ್ಷ ಇರುತ್ತದೆ. ಹಾಗೂ ಬಡ್ಡಿದರ ಶೇಕಡ 9% ನಷ್ಟು. ಹಾಗಾಗಿ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳ ಈ ಎಂಐ ಪಾವತಿಸಬೇಕಾಗುತ್ತದೆ.. ಒಟ್ಟು ಸಾಲವನ್ನು 5.5 ವರ್ಷಗಳಲ್ಲಿ ಮರುಪಾವತಿ ಮಾಡಬಹುದು ಹಾಗೂ ನಿಮಗೆ ಇದರಿಂದ 2,36,000ಗಳನ್ನು ಬಡ್ಡಿ ಆಗಿ ಪಾವತಿಸಬೇಕಾಗುತ್ತದೆ.

Tata Punch TV Smart Plus Variants Price:

 

 

advertisement

ಟಾಟಾ ಪಂಚ್ ಇವಿ (Tata Punch EV) ಸ್ಮಾರ್ಟ್ ಪ್ಲಸ್ ರೂಪಾಂತರದ ಬೆಲೆ 12.50 ಲಕ್ಷ ರೂಪಾಯಿಗಳು. ಇದನ್ನು ನೀವು ಎರಡು ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ನಲ್ಲಿ 10.10 ಲಕ್ಷಗಳಿಗೆ ಹಣಕಾಸು ನೆರವು ಪಡೆಯಬಹುದು. ಐದು ವರ್ಷ ಗಳ ವರೆಗೆ 9% ಬಡ್ಡಿ ದರದಲ್ಲಿ ನೀವು ಈ ಎಂಐ ಹಾಕಿಸಿಕೊಂಡು ಈ ಕಾರನ್ನು ಖರೀದಿ ಮಾಡಬಹುದಾಗಿದೆ. ಪ್ರತಿ ತಿಂಗಳು 21,000 ಪಾವತಿ ಮಾಡಬೇಕು ಎನ್ನುವುದು ನೆನಪಿರಲಿ. ಈ ಸಾಲ ಮರುಪಾವತಿಗೆ 5 ವರ್ಷ 6 ತಿಂಗಳು ತಗಲುತ್ತದೆ ಹಾಗೂ ಒಟ್ಟು 2,50,000ಗಳನ್ನು ಬಡ್ಡಿಯಾಗಿ ಪಾವತಿ ಮಾಡಬೇಕು.

ಹಣಕಾಸಿನ ಸಹಾಯ ತೆಗೆದುಕೊಳ್ಳುವಾಗ ಇದು ನೆನಪಿರಲಿ:

 

 

ಮೊದಲು ಆನ್ ರೋಡ್ ಪ್ರೈಸ್ ತಿಳಿದುಕೊಳ್ಳಿ. ನಂತರ ನೀವು ತೆಗೆದುಕೊಂಡ ಹಣಕಾಸಿಗೆ ಎಷ್ಟು ಬಡ್ಡಿ ಬರುತ್ತದೆ ಹಾಗೂ ಎಷ್ಟು ಅವಧಿಗೆ ಎಷ್ಟು ಹಣವನ್ನು ಪಾವತಿ ಮಾಡಬೇಕು ಎನ್ನುವುದನ್ನು ಸರಿಯಾಗಿ ಲೆಕ್ಕಾಚಾರ ಹಾಕಿಕೊಳ್ಳಿ. ಲೋನ್ಗಾಗಿ ನೀವು ಬ್ಯಾಂಕ್ ಅನ್ನು ಸಂಪರ್ಕಿಸಿದ ನಂತರ ನಿಮ್ಮ ಅರ್ಹತೆಯನ್ನು ಪರಿಶೀಲನೆ ಮಾಡಿ ನಂತರ ನಿಮಗೆ ಹಣ ಮಂಜೂರು ಮಾಡಲಾಗುತ್ತದೆ.

ಕಾರು ಸಾಲಕ್ಕೆ ಬೇಕಾಗಿರುವ ದಾಖಲೆಗಳು:

ಗುರುತಿನ ಪುರಾವೆಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಅಥವಾ ವೋಟರ್ ಕಾರ್ಡ್ ನೀಡಬೇಕು. ಗುರುತಿನ ಪುರಾವೆಯಾಗಿ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ವಿದ್ಯುತ್ ಬಿಲ್ ಕೊಡಬೇಕು. ಅದೇ ರೀತಿ ಆದಾಯ ಪುರಾವೆಗೆ ಆದಾಯ ತೆರಿಗೆ ರಿಟರ್ನ್ ಪಾವತಿ ಮಾಡಿದ್ದು ಅಥವಾ ಸ್ಯಾಲರಿ ಸ್ಲಿಪ್ ಕೊಡಬೇಕು. ನೀವು ತೆಗೆದುಕೊಳ್ಳುತ್ತಿರುವ ಕಾರಿನ ಡೀಟೇಲ್ಸ್ ಜೊತೆಗೆ ನಿಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು. ನೀವು ಕೊಡುವ ಎಲ್ಲ ದಾಖಲೆಗಳು ಸರಿಯಾಗಿ ಇದ್ರೆ ನಿಮಗೆ ಸುಲಭವಾಗಿ ಸಾಲ ಮಂಜೂರಾಗುತ್ತದೆ.

advertisement

Leave A Reply

Your email address will not be published.