Karnataka Times
Trending Stories, Viral News, Gossips & Everything in Kannada

BSNL: ಕೇವಲ 399ರೂ ಗೆ ಹೆಚ್ಚಿನ ವ್ಯಾಲಿಡಿಟಿ ಜೊತೆಗೆ ಅನಿಯಮಿತ ಕರೆ ಹಾಗೂ ಡೇಟಾ ಇರುವ ಅದ್ಭುತ ಪ್ಲಾನ್ ಘೋಷಿಸಿದ BSNL!

advertisement

ಇಂದು ಮೊಬೈಲ್ ಎಷ್ಟು ಅಗತ್ಯ ಎಂಬುದು ಹೇಳಬೇಕಾಗಿಲ್ಲ. ಯಾಕಂದ್ರೆ ದಿನ ನಿತ್ಯದ ಬದುಕಿನಲ್ಲಿ ಮೊಬೈಲ್ ನಮ್ಮನ್ನು ಬಹಳಷ್ಟು ಆವರಿಸಿಕೊಂಡಿದೆ. ಹಾಗಾಗಿ ಯಾವುದೇ ಪೋನ್ ಕಾಲ್ ನಿಂದ ಹಿಡಿದು ಹಣ ಪಾವತಿ ವರೆಗೂ ಮೊಬೈಲ್ ಬಳಕೆಯಲ್ಲಿದೆ. ಅದೇ ರೀತಿ ಸಿಮ್ ಅಂತ ಬಂದಾಗ ಭಾರತೀಯ ಟೆಲಿಕಾಂ ವಲಯದಲ್ಲಿ ಹಲವಾರು ಖಾಸಗಿ ಕಂಪೆನಿಗಳಿವೆ. ಆದರೆ ಸರ್ಕಾರಿ ಒಡೆತನದಲ್ಲಿರುವ ಕಂಪೆನಿಗಳಿರುವುದು ಕೆಲವೇ ಕೆಲವು. ಈ ಕಂಪೆನಿಯಲ್ಲಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ ಎನ್ ಎಲ್ (BSNL) ಸಿಮ್ ಇಂದಿಗೂ ಹೆಚ್ಚು ಬೇಡಿಕೆ ಹೊಂದಿದ್ದು ಈಗ ತನ್ನ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದೆ.

BSNL Rs 399 Plan:

 

 

BSNL ನ ಈ ಯೋಜನೆ ಯಡಿಯಲ್ಲಿ ನೀವು ದಿನಕ್ಕೆ 1GB ಡಾಟಾ ಪಡೆಯಬಹುದಾಗಿದ್ದು ಡೇಟಾ ಮಿತಿಯನ್ನು ಮೀರಿದ ನಂತರ 40Kbps ಡೇಟಾ ಸಿಗಲಿದೆ. ಅದೇ ರೀತಿ ಬಳಕೆದಾರರು ಪ್ರತಿದಿನ 100 ಉಚಿತ SMS ಮತ್ತು ಉಚಿತ ರಿಂಗ್ ಬ್ಯಾಕ್ ಟೋನ್ ಅನ್ನು ಪಡೆಯಬಹುದಾಗಿದ್ದು ಈ ರೀಚಾರ್ಜ್ ಯೋಜನೆ ಒಟ್ಟು 70 ದಿನಗಳ ಅವಧಿ ವರೆಗೆ‌ಇರಲಿದೆ. ರೀಚಾರ್ಜ್ ಮಾಡಿದ ನಂತರ ನೀವು ಅನಿಯಮಿತ ಕರೆ ಸೌಲಭ್ಯ ಸಹ ದೊರಕಲಿದೆ.

BSNL Rs 797 Plan:

advertisement

ಅದೇ ರೀತಿ BSNL ನಲ್ಲಿ ರೂ 797 ರೂಪಾಯಿಗಳ ಪ್ರೀಪೇಯ್ಡ್‌ ಯೋಜನೆ ಸಹ ಇರಲಿದ್ದು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಲಭ್ಯವಾಗಲಿದೆ. ಇದರಲ್ಲಿ ಪ್ರತಿದಿನ 2 ಜಿಬಿ ಡೇಟಾವನ್ನು ಬಳಕೆ ಮಾಡಬಹುದಾಗಿದ್ದು ಅನ್ಲಿಮಿಟೆಡ್​ ವಾಯ್ಸ್​ ಕಾಲ್​ ಮಾಡುವ ಸೌಲಭ್ಯ ಸಹ ಸಿಗಲಿದೆ.

Network Coverage Expansion:

BSNL ನೆಟ್‌ವರ್ಕ್ ಕವರೇಜ್ ಅನ್ನು ಕೂಡ ವಿಸ್ತರಣೆ ಮಾಡಿದ್ದು ನೆಟ್ ವರ್ಕ್ ಉತ್ತಮ ವಾಗಿ ಸಿಗುವ ಪ್ರದೇಶಗಳಲ್ಲಿ ಜನರು ಬಿಎಸ್‌ಎನ್‌ಎಲ್‌ಗೆ ಸಿಮ್ ಬದಲಾಯಿಸಲು ಆಸಕ್ತಿ ವಹಿಸುತ್ತಾರೆ.‌ಅದೇ ರೀತಿ ಗ್ರಾಹಕರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಬಿಎಸ್ ಎನ್ ಎಲ್ ಕೂಡ ಹೊಸ ಹೊಸ ರೀಚಾರ್ಜ್ ಪ್ಲಾನ್ ಅನ್ನು ನೀಡುತ್ತಾ ಗ್ರಾಹಕರನ್ನು ಸೆಳೆಯುತ್ತಲೆ ಬಂದಿದೆ.

BSNL Rs 299 Plan:

BSNL ನಲ್ಲಿ 299 ರೂಪಾಯಿ ಯ ಪ್ಲಾನ್ ಇರಲಿದ್ದು ಅಗ್ಗದ ಬೆಲೆಯಲ್ಲಿ ಹೆಚ್ಚು ಪೀಚರ್ಸ್ ಅನ್ನು ನೀವು ಪಡೆಯಬಹುದು, ಇದು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದು ಕೊಂಡಿದ್ದು ಗ್ರಾಹಕರಿಗೆ 3 ಜಿಬಿ ಡೇಟಾ ಸೌಲಭ್ಯ ನೀಡಲಿದೆ.

advertisement

Leave A Reply

Your email address will not be published.