Karnataka Times
Trending Stories, Viral News, Gossips & Everything in Kannada

Jio: ಕಡಿಮೆ ಬೆಲೆಯ ರಿಚಾರ್ಜ್ ನಲ್ಲಿ 21 OTT ಯೋಜನೆ, 550 ಕ್ಕೂ ಹೆಚ್ಚು ಲೈವ್ ಚಾನಲ್‌ಗಳಿಗೆ ಸೌಲಭ್ಯ ಕೊಟ್ಟ ಜಿಯೋ!

advertisement

ಇಂದು ಒಂದು ಮೊಬೈಲ್ ಇದ್ದರೆ ಸಾಕು ಇಡೀ ಪ್ರಪಂಚದ ವಿಚಾರಗಳನ್ನು ಕುಳಿತಲ್ಲಿಯಿಂದಲೇ ನೋಡಬಹುದಾಗಿದೆ. ಅದೇ ರೀತಿ ಮನರಂಜನಾ ವಿಚಾರಕ್ಕೆ ಬಂದರೆ ಟಿವಿ ಮುಂದೆಯೇ ಕುತೂ, ಫಿಲ್ಮ್‌ ಟಾಕೀಸ್ ಗೆ ತೆರಳಿಯೇ ಸಿನಿಮಾ ನೋಡಬೇಕಾಗಿಲ್ಲ. ಇಂದು ಹಲವು ರೀತಿಯ ಅವಕಾಶ ಇದ್ದು, ಓಟಿಟಿ ಪ್ಲಾಟ್‌ಫಾರ್ಮ್‌ಗಳು (OTT Platforms) ಇತ್ತೀಚೆಗೆ ಬಹಳಷ್ಟು ವೇಗ ಪಡೆದುಕೊಂಡಿವೆ. ಈಗಾಗಲೇ ಭಾರತದಲ್ಲಿ 350 ಮಿಲಿಯನ್ ಓಟಿಟಿ ಪ್ಲಾಟ್‌ಫಾರ್ಮ್ ಬಳಕೆದಾರರಿದ್ದು, ಮನರಂಜನೆ ವಿಚಾರಕ್ಕೆ ಕೂಡ ಹೆಚ್ಚು ಬಳಕೆ ಆಗುತ್ತಿದೆ.

ಹೆಚ್ಚು ಜನಪ್ರಿಯ:

ಇಂದು ಓಟಿಟಿ ಮನರಂಜನೆ ವಿಚಾರಕ್ಕೆ ಹೆಚ್ಚು ಬಳಕೆ ಆಗುತ್ತಿದೆ. ಇದು ಪ್ರಮುಖವಾಗಿ ವಿಡಿಯೋ ಸ್ಟ್ರೀಮಿಂಗ್‌ಗೆ ಕೂಡ ಬಹಳಷ್ಟು ಜನಪ್ರಿಯವಾಗಿದೆ. ನಿಮ್ಮ Smartphone, Tab, Smartphone ಗಳಲ್ಲಿ ಇಂಟರ್ನೆಟ್‌ ಸಹಾಯದಿಂದ ಓಟಿಟಿ ಮೂಲಕ ಮನರಂಜನಾ ಕಾರ್ಯಕ್ರಮ ನೋಡಬಹುದು.

ಈ ಸೌಲಭ್ಯ ಇದೆ:

 

 

advertisement

OTT ಸ್ಟ್ರೀಮಿಂಗ್ ಮೂಲಕ ಹೆಚ್ಚು ಸೇವೆಗಳನ್ನು ಪಡೆಯಲು ನಿಮಗೆ ವಿಶೇಷ ಅವಕಾಶ ಇದೆ. ಹೌದು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಕಂಪನಿ Airtel ತನ್ನ ಬಳಕೆದಾರರಿಗಾಗಿ ಇದೀಗ ಕೆಲವು ಆಫರ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರು ಇದೀಗ ರೀಚಾರ್ಜ್ ಯೋಜನೆಗಳಲ್ಲಿ ಅನೇಕ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯನ್ನು ಕೂಡ ಪಡೆಯಬಹುದಾಗಿದೆ. ಈಗ ನೀವು ಕಡಿಮೆ ರೀಚಾರ್ಜ್‌ನಲ್ಲಿ 21 OTT ಯೋಜನೆಗಳನ್ನು ಏಕಕಾಲದಲ್ಲಿ ಪಡೆಯಬಹುದಾಗಿದೆ.‌ ಇದರಲ್ಲಿ, ಬಳಕೆದಾರರು ಸುಮಾರು 550 ಕ್ಕೂ ಹೆಚ್ಚು ಪ್ರೀಮಿಯಂ ಕೇಬಲ್ ಟಿವಿ ಚಾನೆಲ್‌ಗಳ ಸೌಲಭ್ಯ ಮತ್ತು ಏರ್ ಚಾನೆಲ್‌ಗಳಿಗೆ ಉಚಿತ ವೀಕ್ಷಣೆ ಗೆ ಅವಕಾಶ ಇದೆ.

ಯಾವ ಚಾನೆಲ್ ಗೆ ಇದೆ ಅವಕಾಶ:

ಇದು ಸ್ಟಾರ್ ಪ್ಲಸ್ ಎಚ್‌ಡಿ, ಕಲರ್ಸ್ ಎಚ್‌ಡಿ, ಎಂಟಿವಿ ಎಚ್‌ಡಿ ಮತ್ತು ಕಾರ್ಟೂನ್ ನೆಟ್‌ವರ್ಕ್ ಸೋನಿ ಎಂಟರ್‌ಟೈನ್‌ಮೆಂಟ್ ಟಿವಿ ಎಚ್‌ಡಿ, ಕಲರ್ಸ್ ರಿಶ್ಟೆ, ಡಿಸ್ಕವರಿ ಎಚ್‌ಡಿ, ಸ್ಪೋರ್ಟ್ಸ್ 18 1 ಎಚ್‌ಡಿ, ಇತ್ಯಾದಿ ಚಾನಲ್‌ಗಳನ್ನು ಒಳಗೊಂಡಿದ್ದು ವೀಕ್ಷಕರು ಉಚಿತವಾಗಿ ವೀಕ್ಷಣೆ ಮಾಡಬಹುದು. ಅದೇ ರೀತಿ Excitel ನಲ್ಲಿ Disney Plus Hotstar, Sony Liv, Zee5, SunNXT ಮತ್ತು Ahaa ಇತ್ಯಾದಿ ಅನೇಕ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಇದೆ.

ಈ ಸೇವೆಯಲ್ಲಿ, ಕಂಪನಿಯು ಗ್ರಾಹಕರಿಗೆ 400mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಸಹ ಒದಗಿಸುತ್ತದೆ. ಎಕ್ಸಿಟಲ್ ಬಳಕೆದಾರರಿಗೆ ಎರಡು ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡಿದ್ದು ಬಳಕೆದಾರರು 12 ತಿಂಗಳಿಗೆ 554 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಯೋಜನೆಯನ್ನು ಆಯ್ಕೆ ಮಾಡಬಹುದಾಗಿದೆ.

Reliance Jio Offer:

ರಿಲಯನ್ಸ್ ಜಿಯೋ (Reliance Jio) ಟೆಲಿಕಾಂ ಕಂಪೆನಿಗಳಲ್ಲಿ ಭಾರೀ ಮುಂಚೂಣಿಯಲ್ಲಿದ್ದು ನೀವು ರಿಲಯನ್ಸ್ ಜಿಯೋದ ಮೂಲಕ ಉಚಿತ ಡೇಟಾವನ್ನು ಸಹ ಪಡೆಯಬಹುದು. ಅದೇ ರೀತಿ 14 ಓಟಿಟಿ ಅಪ್ಲಿಕೇಶನ್‌ಗಳಿಗೆ ರೂ 1198 ಯೋಜನೆಯೊಂದಿಗೆ, ನೀವು ಪ್ರತಿದಿನ 2 GB ಹೈ ಸ್ಪೀಡ್ ಡಾಟಾ ಪಡೆಯಬಹುದು.

advertisement

Leave A Reply

Your email address will not be published.