Karnataka Times
Trending Stories, Viral News, Gossips & Everything in Kannada

Air Cooler: ಬೇಸಿಗೆ ಆರಂಭದಲ್ಲೇ ಏರ್ ಕೂಲರ್ ಮೇಲೆ ಭರ್ಜರಿ ಆಫರ್; ಇಂದೇ ಖರೀದಿ ಮಾಡಿ!

advertisement

ಸಾಮಾನ್ಯವಾಗಿ ಏರ್ ಕೂಲರ್ (Air Cooler) ಅಥವಾ ಏರ್ ಕಂಡೀಷನರ್ ಗಳನ್ನು ಅತಿಯಾಗಿ ಬೇಸಿಗೆ ಕಾಲ ಇರುವಾಗ ತೆಗೆದುಕೊಳ್ಳುತ್ತೇವೆ ಆದರೆ ಆಫ್ ಸೀಸನ್ ಅಂದರೆ ಚಳಿಗಾಲದಲ್ಲಿ ನೀವು ಇವುಗಳನ್ನು ಖರೀದಿ ಮಾಡಿದ್ರೆ ಹೆಚ್ಚು ಆಫರ್ ಪಡೆಯಬಹುದಾಗಿದೆ. ಇದೀಗ ಅಮೆಜಾನ್ ನಲ್ಲಿ 2024ರ ಸೇಲ್ ಆರಂಭವಾಗಿದ್ದು, ಅತಿ ಕಡಿಮೆ ಬೆಲೆಗೆ ಏರ್ ಕೂಲರ್ ಖರೀದಿ ಮಾಡಬಹುದು.

ಈ ಸೇಲ್ ನಲ್ಲಿ ಸಿಗಲಿದೆ ಅತ್ಯುತ್ತಮ ಆಫರ್:

ಫೆಬ್ರುವರಿ 8 ರಿಂದ 11ನೇ ತಾರೀಖಿನವರೆಗೆ ಅಮೆಜಾನ್ ನಲ್ಲಿ ಸೇಲ್ ನಡೆಯುತ್ತಿದ್ದು, ಅತಿ ಉತ್ತಮ ಏರ್ ಕೂಲರ್ (Air Cooler) ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಆಫ್ ಸೀಸನ್ ಅಮೆಜಾನ್ ಮಾರಾಟದಲ್ಲಿ ರಿಯಾಯಿತಿ ದರದಲ್ಲಿ ಸೇಲ್ ನಡೆಯುತ್ತಿದೆ.

ವಿದ್ಯುತ್ ಉಳಿತಾಯವನ್ನು ಮಾಡುವಂತಹ ಹಾಗೂ ಉತ್ತಮ ಕೂಲಿಂಗ್ ಅನುಭವ ನೀಡುವ ಏರ್ ಕೂಲರ್ ಅಮೆಜಾನ್ ನಲ್ಲಿ ಖರೀದಿ ಮಾಡಿದರೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Citi Bank Credit Card) ಬಳಕೆಗೆ 10% ನಷ್ಟು ಹೆಚ್ಚುವರಿ ಆಫರ್ ಕೂಡ ಸಿಗುತ್ತದೆ. ಹಾಗಾದರೆ ನಿಮ್ಮ ಮುಂದೆ ಅಮೆಜಾನ್ ಸೇಲ್ ನಲ್ಲಿ ಖರೀದಿ ಮಾಡಬಹುದಾದ ಕೂಲರ್ ನ ಆಯ್ಕೆಗಳು ಯಾವುದು ಎಂಬುದನ್ನು ಈಗ ನೋಡೋಣ.

Hifresh Air Cooler 107 Tower Cooler:

 

 

ಹೈ ಫ್ರೆಶ್ ಕಂಪನಿಯ ಈ ಕೂಲರ್ ಶಕ್ತಿಯುತವಾದ 80 ವ್ಯಾಟ್ ನ ಮೋಟರ್ ಹೊಂದಿದ್ದು ವೇಗವಾದ ಗಾಳಿ ಬೀಸುವಂತೆ ಮಾಡುತ್ತದೆ. ಮೂರು ಸ್ಪೀಡ್ ಸೆಟ್ಟಿಂಗ್ ಗಳು ಹಾಗೂ ನಾಲ್ಕುಮೋಡ್ ಗಳನ್ನು ಈ ಕೂಲರ್ ಹೊಂದಿದೆ. ಇದನ್ನು ರಿಮೋಟ್ ನ ಮೂಲಕ ನಿಯಂತ್ರಣ ಮಾಡಬಹುದಾಗಿದ್ದು ಇದರಲ್ಲಿ ನಾಲ್ಕು ಲೀಟರ್ ನೀರಿನ ಟ್ಯಾಂಕ್ ಇದೆ.

Bajaj P X 97 Torque New 36 Litres Personal Air Cooler:

 

 

advertisement

ಬಜಾಜ್ ನ ಈ ಏರ್ ಕೂಲರ್ ಗೃಹ ಬಳಕೆಗೆ ಉತ್ತಮವಾದ ಏರ್ ಕೂಲರ್ ಆಗಿದೆ. ಇದು 36 ಲೀಟರ್ ಸಾಮರ್ಥ್ಯದ ಕೂಲರ್ ಆಗಿದ್ದು ಉತ್ತಮ ಗುಣಮಟ್ಟದ ಕೂಲರ್ ಇದಾಗಿದೆ. ಇದರಲ್ಲಿ ಗಾಳಿ ಹರಿವು ಉತ್ತಮವಾಗಿರುತ್ತದೆ. ಈ ಒಂದು ಕೂಲರ್ ನಿಂದ ಇಡೀ ಕೋಣೆಯ ತಾಪಮಾನವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ.

Crompton Ozone Desert Air Cooler 88 Litre:

 

 

ಕ್ರಾಂಪ್ಟನ್ ನ ಈ ಏರ್ ಕೂಲರ್ ಅತ್ಯಂತ ಆಕರ್ಷಕ ವಿನ್ಯಾಸ ವನ್ನು ಹೊಂದಿದೆ. ಇದು ನಿಮ್ಮ ರೂಮಿನಲ್ಲಿದ್ದರೆ ಖಂಡಿತ ಇದರ ಮೇಲೆ ಒಂದು ದೃಷ್ಟಿ ಹೋಗಿಯೇ ಹೋಗುತ್ತದೆ. ಇದು 88 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಇದು ಫೋರ್ ವೇ ಡಿಫ್ಲೆಕ್ಷನ್ ಹೊಂದಿದ್ದು ಇಡಿ ಕೋಣೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಅತ್ಯಂತ ಕಡಿಮೆ ನಿರ್ವಹಣೆ ಸಾಕಾಗುತ್ತೆ ಇದು ಕಡಿಮೆ ವಿದ್ಯುತ್ ಬಳಕೆ ಮಾಡುವ ಕೂಲರ್ ಆಗಿದ್ದು ಓವರ್ಲೋಡ್ ಆದಾಗ ರಕ್ಷಣೆಯನ್ನು ಕೂಡ ಮಾಡಲು ಸಮರ್ಥವಿದೆ.

Bajaj PMH 25 DLX 24L:

 

 

ಈ ಕೂಲರ್ ಇದು ನಿಮ್ಮ ವೈಯಕ್ತಿಕ ಬೆಳಕಿಗಾಗಿ ಇರುವ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಎರಡು ವರ್ಷಗಳ ವಾರಂಟಿ ಯೊಂದಿಗೆ ಬರುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಫ್ರೀ ಹನಿಕಾಂಬ್ ಲಭ್ಯವಿದೆ ಇದು ತಾಜಾ ಮತ್ತು ಆರೋಗ್ಯಕರ ಗಾಳಿಯನ್ನು ಒದಗಿಸುತ್ತದೆ.

Symphony Diet 12T Air Cooler:

 

 

ಆಧುನಿಕ ತಂತ್ರಜ್ಞಾನ ಮತ್ತು ವಿಶೇಷತೆಗಳನ್ನು ಹೊಂದಿರುವ ಕೂಲರ್ ಇದಾಗಿದೆ. ಈ ಕೂಲರ್ ಐಪ್ಯೂರ್ ಟೆಕ್ ಜೊತೆಗೆ ಬರುತ್ತದೆ. ಇದರಿಂದ ಶುದ್ಧ ಮತ್ತು ತಾಜಾ ಗಾಳಿ ನಿಮ್ಮದಾಗುತ್ತದೆ. ಇದು ಕಡಿಮೆ ವಿದ್ಯುತ್ ಬಳಕೆಯನ್ನು ಮಾಡಿ ಅತ್ಯುತ್ತಮ ಕೂಲಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದು ಬಹು ಫಿಲ್ಟರ್ ಅನ್ನು ಹೊಂದಿದ್ದು ಶುದ್ಧವಾದ ಗಾಳಿ ಖಂಡಿತ ಬರಲಿದೆ.

advertisement

Leave A Reply

Your email address will not be published.