Karnataka Times
Trending Stories, Viral News, Gossips & Everything in Kannada

Lava Storm: 50MP ಕ್ಯಾಮೆರಾ, 6GB RAM, 256GB ROM ಫೋನ್ ಖರೀದಿಸಿ ಕೇವಲ ರೂ.11,999 ಕ್ಕೆ!

advertisement

ನೀವು ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯತೆಗಳನ್ನು ಹೊಂದಿರುವ ಫೋನ್ ಹುಡುಕುತ್ತಿದ್ದರೆ 15,000 ಒಳಗಿನ ಫೋನ್ ಖರೀದಿ ಮಾಡಲು ಅತ್ಯುತ್ತಮ ಆಫರ್ ಒಂದನ್ನು ಪರಿಚಯಿಸುತ್ತಿದ್ದೇವೆ. ಈ ಫೋನ್ ನೀವು ಖರೀದಿ ಮಾಡಿ ಕೇವಲ 11,000ಗಳಲ್ಲಿ, ಅತ್ಯುತ್ತಮ ಕ್ಯಾಮೆರಾ ಹೆಚ್ಚು ಇಂಟರ್ನಲ್ ಸ್ಟೋರೇಜ್ ಹಾಗೂ ಉತ್ತಮ ಬ್ಯಾಟರಿ ಹೊಂದಿರುವ ಫೋನ್ ಪಡೆಯಬಹುದು.

Lava Storm !

ಭಾರತೀಯ ಮಾರುಕಟ್ಟೆಯಲ್ಲಿ ಲಾವ ಕಂಪನಿ ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್ಟಾಪ್ ಮತ್ತಿತರ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲಾವಾ ಕಂಪನಿಯ ಎಲೆಕ್ಟ್ರಾನಿಕ್ ಉತ್ಪನ್ನಗಳು ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಇದೀಗ ಲಾವ ಕಂಪನಿಯ Lava Storm ಫೋನ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

Lava Storm ಕ್ಯಾಮರಾ!

ಲಾವಾ ಕಂಪನಿಯ ಈ ಹೊಸ ಕ್ಯಾಮೆರಾ 50MP ಮುಂಭಾಗದ ಸೆನ್ಸರ್ ಹೊಂದಿದೆ. 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಕೊಡಲಾಗಿದೆ. ವಿಡಿಯೋ ಕರೆ ಮತ್ತು ಸೆಲ್ಫಿ ವಿಡಿಯೋ ಮತ್ತು ಫೋಟೋಗಳ ಕ್ಲಾರಿಟಿ ಹೆಚ್ಚಿಸುವುದಕ್ಕಾಗಿ 18 MP ಫ್ರಂಟ್ ಕ್ಯಾಮೆರಾ ಕೊಡಲಾಗಿದೆ.

advertisement

6.78 ಫುಲ್ HD ಡಿಸ್ಪ್ಲೇ ರೆಸಲ್ಯೂಶನ್ ಕೊಡಲಾಗಿದ್ದು, ಎಲ್ ಸಿ ಡಿ ಸ್ಕ್ರೀನ್ ಇದೆ. 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. Lava Storm ಫೋನಿನಲ್ಲಿ ಅತ್ಯುತ್ತಮ ರಿಸರ್ವೇಶನ್ ನೀಡಿರುವುದರಿಂದ ವಿಡಿಯೋ ಚಿತ್ರೀಕರಣ ಹಾಗೂ ಫೋಟೋ ಅತ್ಯುತ್ತಮ ಕ್ಲಾರಿಟಿ ಯೊಂದಿಗೆ ಬರುತ್ತದೆ. ಅಷ್ಟೇ ಅಲ್ಲದೆ ತೆಳ್ಳನೆಯ LCD ಪರದೆಯಿಂದ ವಿಡಿಯೋ ಅಥವಾ ಸೋಶಿಯಲ್ ಮೀಡಿಯಾ ವಾಚಿಂಗ್ ಅನುಭವವನ್ನು ಇನ್ನಷ್ಟು ಆನಂದಮಯ ಗೊಳಿಸುತ್ತದೆ. ವೇಗದ ರಿಫ್ರೇಶ್ ದರ ಹಾಗೂ ಅತ್ಯುತ್ತಮ ರೆಸೊಲ್ಯೂಷನ್ ನಿಂದಾಗಿ ಫೋನ್ ತಾಂತ್ರಿಕವಾಗಿ ಇನ್ನಷ್ಟು ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದೆ.

ಲಾವಾದ ಹೊಸ ಫೋನಿನಲ್ಲಿ 8GB RAMಹಾಗೂ 128GB ವಿಸ್ತೃತ ಇಂಟರ್ನಲ್ ಸ್ಟೋರೇಜ್ ಪಡೆದುಕೊಳ್ಳಬಹುದು. 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು. 6080 ಮೀಡಿಯಾಟೆಕ್ ಡೈಮೆನ್ಸಿಟಿ (Mediatek Dimensity) ಪ್ರೊಸೆಸರ್ ಬೆಂಬಲ ಪಡೆದುಕೊಂಡಿದೆ.

ಲಾವಾ ಸ್ಟಾರ್ಮ್ ಫೋನಿನ ಬೆಲೆ!

ದೈತ್ಯ ಈ ಪ್ಲಾಟ್ ಫಾರ್ಮ್ (E Platform) ವೇದಿಕೆ ಆಗಿರುವ ಅಮೆಜಾನ್ ನಲ್ಲಿ ನೀವು ಈ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು. ಸದ್ಯ ಇದರ ಬೆಲೆ 11,999 ರೂಪಾಯಿಗಳು. ಈ ಫೋನ್ ಗೆ ಇತರ ರಿಯಾಯಿತಿಗಳು ಕೂಡ ಲಭ್ಯ ಇವೆ. ಹಾಗಾಗಿ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ಉತ್ತಮ ಸ್ಮಾರ್ಟ್ ಫೋನ್ Lava Storm ಫೋನ್ ಅನ್ನು ಅಮೆಜಾನ್ ಮೂಲಕ ಈಗಲೇ ಬುಕ್ ಮಾಡಿಕೊಳ್ಳಿ.

ಲಾವಾ ಸ್ಟಾರ್ಮ್ ಫೋನಿನ ಕ್ಯಾಮೆರಾ ಬಗ್ಗೆ ಮಾತನಾಡುವುದಾದರೆ 5000mAh ಬ್ಯಾಟರಿ, 33W ವೇಗದ ಚಾರ್ಜಿಂಗ್ ಬೆಂಬಲ ಇರುವುದರಿಂದ ಬಹಳ ಕಡಿಮೆ ಅವಧಿಯಲ್ಲಿ 100% ಚಾರ್ಜ್ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.