Karnataka Times
Trending Stories, Viral News, Gossips & Everything in Kannada

Jio: ಕೇವಲ 209 ರೂಪಾಯಿ ರಿಚಾರ್ಜ್ ಮಾಡಿ ನಿಮಗೆ ಬೇಕಾದಷ್ಟು ಮಾತನಾಡಿ; ಜಿಯೋದ ಈ ಆಫರ್ ಮಿಸ್ ಮಾಡ್ಕೋಬೇಡಿ!

advertisement

ಏರ್ಟೆಲ್ (Airtel), ವಿಐ (Vi) ಹಾಗೂ ಬಿ ಎಸ್ ಎನ್ ಎಲ್ (BSNL) ಗೆ ಹೋಲಿಸಿದರೆ, ಜಿಯೋ (Jio) ದೇಶದ ಅತ್ಯಂತ ಪ್ರಭಾವಶಾಲಿ ಟೆಲಿಕಾಂ ಕಂಪನಿ ಆಗಿದೆ. ಇಲ್ಲಿಯವರೆಗೆ ಪೋಸ್ಟ್ ಪೇಯ್ಡ್ (Postpaid) ಹಾಗೂ ಫ್ರೀ ಪೇಯ್ಡ್ (Prepaid) ಗೆ ಸಂಬಂಧಿಸಿದ ಸಾಕಷ್ಟು ಉತ್ತಮ ಆಫರ್ ಗಳನ್ನು ಜೀಯೋ ತನ್ನ ಗ್ರಾಹಕರಿಗೆ ನೀಡಿದೆ.

ಜಿಯೋ (Jio) ಈ ಹೊಸ ರಿಚಾರ್ಜ್ ಪ್ಲಾನ್, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಕೇವಲ 209 ರೂಪಾಯಿಗಳ ರಿಚಾರ್ಜ್ಗೆ ಎಷ್ಟು ಬೇಕಾದರೂ ಮಾತನಾಡುವ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ ಉಚಿತ ಡಾಟಾ ಹಾಗೂ ಎಸ್ಎಂಎಸ್ ಸೌಲಭ್ಯವು ಇದೆ.

Jio Rs 209 Recharge Plan:

 

 

ಜಿಯೋ (Jio) ಪರಿಚಯಿಸಿರುವ ಈ ಹೊಸ ಪ್ಲಾನ್‌ನಲ್ಲಿ ಅತ್ಯುತ್ತಮ ಪ್ರಯೋಜನ ನೀಡಲಾಗಿದೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಇದಾಗಿದ್ದು ಪ್ರತಿದಿನ 1GB ಡಾಟಾವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ದಿನವಿಡೀ ಮಾತನಾಡುವಷ್ಟು ಅನಿಯಮಿತ ಕರೆ ಸೌಲಭ್ಯ ನೀಡಲಾಗಿದೆ. ಜೊತೆಗೆ ಪ್ರತಿದಿನ 100 SMS ಸೌಲಭ್ಯವು ಇದೆ. ಈ ಪ್ರಯೋಜನಗಳ ಹೊರತಾಗಿ ಜಿಯೋ ಆಪ್ ಗಳಿಗೆ ನೇರ ಚಂದಾದಾರಿಗೆ ಪಡೆದುಕೊಳ್ಳಬಹುದು. ನೀವು ಜಿಯೋ ಗ್ರಾಹಕರಾಗಿದ್ರೆ ಈ ಪ್ರಿಪೇಯ್ಡ್ ಯೋಜನೆಯನ್ನು ಪಡೆದುಕೊಳ್ಳಿ.

Airtel Rs 209 Recharge Plan:

 

advertisement

 

ಜಿ ಯೋ ಮಾತ್ರವಲ್ಲದೆ ಇದೇ ಬೆಲೆಯಲ್ಲಿ ಏರ್ಟೆಲ್ ಕೂಡ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದು 21 ದಿನಗಳ ಮಾನ್ಯತೆಯನ್ನು ಹೊಂದಿದೆ ಹಾಗೂ ಪ್ರತಿದಿನ 100 ಎಸ್ಎಂಎಸ್ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಇದೆ. ಪ್ರತಿ ದಿನ 1 GB ಡಾಟ ಪಡೆಯಬಹುದು. ಇಷ್ಟು ಮಾತ್ರವಲ್ಲದೆ ಉಚಿತ ಮ್ಯೂಸಿಕ್, ಹಲೋ ಟ್ಯುನ್ ಹಾಗೂ ವಿಂಕ್ ಮ್ಯೂಸಿಕ್ ಚಂದಾದಾರಿಕೆಯನ್ನು ಕೂಡ ಪಡೆದುಕೊಳ್ಳಬಹುದು.

Vi Rs 209 Recharge Plan:

 

 

ವೊಡಾಫೋನ್ ಐಡಿಯಾ (Vi) 209 ರೂಪಾಯಿಗಳ ರಿಚಾರ್ಜ್ ಪ್ಲಾನ್, ಅವರಿಗೆ ಹೈ ಸ್ಪೀಡ್ ಡೇಟಾ ಪ್ರಯೋಜನವನ್ನು ಒದಗಿಸುತ್ತದೆ. ನಿಯಮಿತ ಕರೆ ಸೌಲಭ್ಯದ ಜೊತೆಗೆ ನೂರು ಎಸ್ಎಂಎಸ್ ಕೂಡ ಫ್ರೀಯಾಗಿ ಸಿಗುತ್ತದೆ. ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ ಕೇವಲ ನಾಲ್ಕು ಜಿಬಿ ಡಾಟಾವನ್ನು ಪಡೆಯುತ್ತೀರಿ ಅಂದರೆ ಪ್ರತಿದಿನ ಇಂಟರ್ನೆಟ್ ಸೌಲಭ್ಯ ನಿಮಗೆ ಸಿಗುವುದಿಲ್ಲ. ಈ ಯೋಜನೆಯಲ್ಲಿ ವಿ ಐ ಚಲನಚಿತ್ರಗಳು ಹಾಗೂ ಟಿವಿ ಗೆ ಸಂಪರ್ಕ ಕಲ್ಪಿಸಬಹುದು.

ಈ ಮೂರು ಯೋಜನೆಗಳನ್ನು ಹೋಲಿಕೆ ಮಾಡಿ ನೋಡುವುದಾದರೆ, ಜಿಯೋ ಏರ್ಟೆಲ್ ಹಾಗೂ ವಿ ಐ ಈ ಮೂರು ಕಂಪನಿಗಳು ಕೂಡ 209 ರೂಪಾಯಿಗಳ ರಿಚಾರ್ಜ್ ಪ್ಲಾನ್ ನೀಡುತ್ತಿವೆ. ಜಿಯೋ ಮತ್ತು ವಿ ಐ ಕಂಪನಿಗಳು 28 ದಿನಗಳ ಮಾನ್ಯತೆ ಹೊಂದಿದ್ದರೆ ಏರ್ಟೆಲ್ 21 ದಿನಗಳ ಮಾನ್ಯತೆ ಹೊಂದಿದೆ.

ಜಿಯೋ ಮತ್ತು ಏರ್ಟೆಲ್ ಎರಡು ಕಂಪನಿಗಳು ಪ್ರತಿದಿನ ಒಂದು ಜಿಬಿ ಡಾಟಾ ಹಾಗೂ ಉಚಿತ ಕರೆ ಸೌಲಭ್ಯ ನೀಡುತ್ತದೆ. ಅದರಲ್ಲಿ ಒಟ್ಟಾರೆಯಾಗಿ 28 ದಿನಗಳಿಗೆ ಕೇವಲ 4 ಜಿಬಿ ಡಾಟಾವನ್ನು ಮಾತ್ರ ನೀಡುತ್ತದೆ. ಉಳಿದ ಕಂಪನಿಗೆ ಹೋಲಿಸಿದರೆ ಜಿಯೋ 28 ದಿನಗಳ ವ್ಯಾಲಿಡಿಟಿಯಲ್ಲಿ ಏಳು ದಿನಗಳ ಹೆಚ್ಚುವರಿ ಡಾಟಾ ಒದಗಿಸುತ್ತದೆ. ಹಾಗಾಗಿ 3 ಕಂಪೆನಿಗಳು ಕೂಡ 29 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್ ಘೋಷಿಸಿದ್ದರೂ, ಜಿಯೋ ಹೆಚ್ಚಿನ ಪ್ರಯೋಜನ ನೀಡುತ್ತಿದೆ ಎನ್ನಬಹುದು.

advertisement

Leave A Reply

Your email address will not be published.