Karnataka Times
Trending Stories, Viral News, Gossips & Everything in Kannada

Smartphone: ಕೇವಲ 15,000ರೂ ಒಳಗೆ ಖರೀದಿಸಬಹುದಾದ ಅತ್ಯುತ್ತಮ 3 ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ!

advertisement

ಇಂದು ಮೊಬೈಲ್ ಅನ್ನೊದು ದಿನ ನಿತ್ಯದ ಜೀವನ ಶೈಲಿಯಲ್ಲಿ ಹೆಚ್ಚು ಮುಖ್ಯವೆನಿಸಿದೆ. ಯಾಕಂದ್ರೆ ಇಂದು ಮೊಬೈಲ್ ಇದ್ದರೆ ಸಾಕು ದಿನ ನಿತ್ಯ ನಡೆಯುವಂತಹ ವಿಚಾರಗಳನ್ನು, ಮಾಹಿತಿ ಯನ್ನು ಇದ್ದಲ್ಲಿಯಿಂದಲೆ ಕುತೂ ತಿಳಿದುಕೊಳ್ಳಬಹುದು. ಅಷ್ಟೆ ಅಲ್ಲದೆ ಮೊಬೈಲ್ ಇದ್ದರೆ ಕೆಲಸ ಸುಲಭ ‌ಎಂದೇ ಹೇಳಬಹುದು.ಇಂದು ಮೊಬೈಲ್ ಬಳಕೆಗೆ ಶಿಕ್ಷಣ ವಂತರೆ ಬೇಕಾಗಿಲ್ಲ. ಯಾರು ಕೂಡ ಬಳಸಲು ಅರ್ಹರು. ಅದೇ ರೀತಿ ಮಾರುಕಟ್ಟೆಗೂ ಇಂದು ನನಾ ಮಾಡೆಲ್ ನ ಮೊಬೈಲ್ ಎಂಟ್ರಿ ನೀಡಿದ್ದು ಕಡಿಮೆ ಬೆಲೆಯಲ್ಲಿಯು ನೀವು ಖರೀದಿ ಮಾಡಬಹುದಾಗಿದೆ.

ನೀವು 15,000ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಯಾವುದಾದರೂ ಸ್ಮಾರ್ಟ್‌ಫೋನ್‌ (Smartphone) ಅನ್ನು ಖರೀದಿಸಬೇಕು ಅನ್ನೋ ಯೋಚನೆಯಲ್ಲಿದ್ದರೆ ನಿಮಗಿದೆ ಉತ್ತಮ ಅವಕಾಶ.

ಈ ಪೋನ್ ಖರೀದಿ ‌ಮಾಡಬಹುದು

ಶಿಯೊಮಿ ರೆಡ್ಮಿ 12 5G  (Redmi 12 5G)  ಪೋನ್ ಖರೀದಿ ಮಾಡಲು ಬೆಸ್ಟ್‌ ಆಯ್ಕೆ ನಿಮಗಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ನಿವೀಗ ಅಮೆಜಾನ್‌ ನಲ್ಲಿ ರೂ 11,999 ಗೆ ಖರೀದಿ ಮಾಡಬಹುದಾಗಿದೆ.

advertisement

ಅದೇ ರೀತಿ ರಿಯಲ್‌ಮಿ 11X 5G (Realme 11X 5G)ಸ್ಮಾರ್ಟ್‌ಫೋನ್‌ ಕೂಡ ಭಾರೀ ಬೇಡಿಕೆ ಯಲ್ಲಿದೆ. ಈ ಪೋನ್ ರೂ 14,482ರೂ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಪೊನ್ 6GB RAM ಮತ್ತು 128GB ಹಾಗೂ 6GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಪಡೆದುಕೊಂಡಿದ್ದು 5,000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಅದೇ ರೀತಿ ಪೊಕೊ X3 (Poco X3) ಸ್ಮಾರ್ಟ್‌ಫೋನ್‌ ಕೂಡ ಖರೀದಿಗೆ ಉತ್ತಮ ಆಯ್ಕೆ ಯಾಗಿದೆ.‌ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ಇಂಟರ್‌ ಸ್ಟೋರೇಜ್ ಹೊಂದಿದೆ.

iQOO Z6 ಲೈಟ್‌ 5G (iQOO Z6 Lite 5G) , ಇದು 120Hz LCD ಡಿಸ್ಪ್ಲೇಯನ್ನು ಪಡೆದು ಕೊಂಡಿದ್ದು ಉತ್ತಮ ವೈಶಿಷ್ಟ್ಯ ವನ್ನು ಹೊಂದಿದೆ. ಈ ಪೋನ್ 50 ಮೆಗಾಪಿಕ್ಸೆಲ್‌ ಯ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು 15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

 

advertisement

Leave A Reply

Your email address will not be published.