Karnataka Times
Trending Stories, Viral News, Gossips & Everything in Kannada

Recharge Plan: ಅತಿ ಕಡಿಮೆ ಬೆಲೆಗೆ ಏರ್ಟೆಲ್ ಗಿಂತ 10 ಪಟ್ಟು ಹೆಚ್ಚು ಡೇಟಾ ನೀಡುತ್ತಿದೆ ಜಿಯೋ, SMS ಹಾಗೂ ಕಾಲ್ ಫ್ರೀ!

advertisement

ಪ್ರಿಪೇಯ್ಡ್ ಪ್ಲಾನ್ ಗಳನ್ನು ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೆ ನೀಡಿದರೆ ಗ್ರಾಹಕರಿಗೂ ಕೂಡ ಖುಷಿಯ ವಿಚಾರವೇ. ಇದಕ್ಕಾಗಿ ಎರ್ಟೆಲ್ ಹಾಗೂ ಜಿಯೋ ಕಂಪನಿಗಳು ಪೈಪೋಟಿ ದರದಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ಘೋಷಿಸುತ್ತವೆ. ಈ ಟೆಲಿಕಾಂ ಕಂಪನಿಗಳು, 199 ರೂಪಾಯಿಗಳ ಘೋಷಿಸಿದ್ದು, ಒಂದೇ ಬೆಲೆಯ 2 ಪ್ಲಾನ್ ಗಳಲ್ಲಿ ಇರುವ ವ್ಯತ್ಯಾಸ ಏನು ಎಂಬುದನ್ನು ನೋಡೋಣ.

ಎರ್ಟೆಲ್ 199 ರೂಪಾಯಿಗಳ ಪ್ಲಾನ್!

ಭಾರ್ತಿ ಎರ್ಟೆಲ್ (Bharti Airtel) ತನ್ನ ಗ್ರಾಹಕರಿಗೆ ಇಲ್ಲಿಯವರೆಗೆ ಉತ್ತಮ ರೀತಿಯ ಯೋಜನೆಗಳನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ರಿಚಾರ್ಜ್ ಪ್ಲಾನ್ ದರ ತುಸು ಜಾಸ್ತಿ ಎನಿಸಿದರು ಕೂಡ ಈಗ ಮತ್ತೆ ಕೈಗೆಟುಕುವ ದರದಲ್ಲಿ ಪ್ರಿಪೇಯ್ಡ್ ಪ್ಲಾನ್ ಒಂದನ್ನು ಘೋಷಿಸಿದೆ. ಅದುವೇ 199 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್.

30 ದಿನಗಳ ಮಾನ್ಯತೆಯೊಂದಿಗೆ 199 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬರುತ್ತದೆ. ಇದರಲ್ಲಿ 3 ಜಿಬಿ ಹೈ ಸ್ಪೀಡ್ ಡಾಟಾ ಹಾಗೂ 300 ಎಸ್ಎಂಎಸ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅನಿಯಮಿತ ಕರೆಯ ಸೌಲಭ್ಯ ಕೊಡಲಾಗಿದೆ. ಇದರ ಜೊತೆಗೆ ಎರ್ಟೆಲ್ ಹಲೋ ಟ್ಯೂನ್ ಹಾಗೂ ವಿಂಕ್ ಮ್ಯೂಸಿಕ್ ಗೆ ಬಳಕೆದಾರರು ಚಂದದಾರಿಕೆ ಪಡೆದುಕೊಳ್ಳಬಹುದು.

advertisement

ರಿಲಯನ್ಸ್ ಜಿಯೋ 199 ರಿಚಾರ್ಜ್ ಪ್ಲಾನ್ಸ್ (Recharge Plan)!

1.5 ಡಾಟಾ ಪ್ರಯೋಜನ ನೀಡಲಾಗುವುದು. 23 ದಿನಗಳ ಮಾನ್ಯತೆ ಹೊಂದಿರುವ ಯೋಜನೆಯಲ್ಲಿ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಹಾಗೂ 100 ಎಸ್ ಎಂ ಎಸ್ ಗಳ ಪ್ರಯೋಜನ ಪಡೆಯಬಹುದು. ಅಷ್ಟೇ ಅಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ನಂತರ ಜಿಯೋ (Jio) ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶ ಪಡೆಯಬಹುದು.

ಜಿಯೋ ಹಾಗೂ ಎರ್ಟೆಲ್ 199 ರೂಪಾಯಿಗಳ ಪ್ಲಾನ್ ನಲ್ಲಿ ಯಾವುದು ಬೆಸ್ಟ್?

ಜಿಯೋ ಹಾಗೂ ಎರ್ಟೆಲ್ 190ಗಳ ಪ್ಲಾನ್ ಅನ್ನು ಪರಸ್ಪರ ಹೋಲಿಕೆ ಮಾಡಿದರೆ, ಡಾಟಾ ವಿಚಾರದಲ್ಲಿ ಜಿಯೋ ಎರ್ಟೆಲ್ ಕ್ಕಿಂತ ಉತ್ತಮ ಆಫರ್ ನೀಡಿದೆ. ಜಿಯೋದಲ್ಲಿ ಒಟ್ಟು 34.5ಜಿಬಿ ಡಾಟಾ ಸಿಗುತ್ತದೆ. ಆದರೆ ಎರ್ಟೆಲ್ ನಲ್ಲಿ ಕೇವಲ ಮೂರು ಜಿಬಿ ಡಾಟ ಮಾತ್ರ ಕೊಡಲಾಗುವುದು. ಅಂದ್ರೆ ಏರ್ಟೆಲ್ಗಿಂತಲೂ ಜೀಯೊದಲ್ಲಿ ಕಡಿಮೆ ಮಾನ್ಯತೆ ಇದ್ದರೂ ಕೂಡ 10 ಪಟ್ಟು ಹೆಚ್ಚುವರಿ ಡಾಟಾ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.