Karnataka Times
Trending Stories, Viral News, Gossips & Everything in Kannada

Itel A70: ಕೇವಲ 8,000 ರೂಪಾಯಿಗೆ ಸಿಗಲಿದೆ ಐಫೋನ್ ಲುಕ್ ಇರುವ ಈ ಫೋನ್, 256GB ಸ್ಟೋರೇಜ್!

advertisement

ಇಂದು ಹೊಸ ಹೊಸ ಮಾಡೆಲ್ ನ ಮೊಬೈಲ್ ಗಳು ಜನರನ್ನು ಆಕರ್ಷಣೆ ಮಾಡುತ್ತಿದೆ. ಅದರಲ್ಲೂ ಈ ಹೊಸ ವರ್ಷಕ್ಕೆ ಕೆಲವು ಹೊಸ ಪೀಚರ್ಸ್ ನ ಪೋನ್ ಮಾರುಕಟ್ಟೆ ಗೆ ಬರಲಿದ್ದು ಮೊಬೈಲ್ ಖರೀದಿ ಮಾಡಬೇಕು ಅನ್ನೋರಿಗೆ ಉತ್ತಮ ಅವಕಾಶ ಇದೆ. ಹೌದು, ಇಂದು 5G ಯುಗ ಆರಂಭವಾದ ನಂತರ ಮೊಬೈಲ್ ಖರೀದಿ ಮಾಡುವ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಇದೀಗ ಮುಂಬರುವ ದಿನದಲ್ಲಿ‌ ಹೊಸ ಪೋನ್ ಒಂದು ಮಾರುಕಟ್ಟೆ ಗೆ ಲಗ್ಗೆ ಇಡಲಿದ್ದು ಭಾರೀ ಹವಾ ಕ್ರಿಯೇಟ್ ಮಾಡಿದೆ.

Itel A70

ಇದೀಗ Itel A70 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸ್ಮಾರ್ಟ್‌ಫೋನ್‌ನ ವಿನ್ಯಾಸ, ವೈಶಿಷ್ಟ್ಯ ಇಂದು ಆನ್‌ಲೈನ್‌ನಲ್ಲಿ ಕಾಣಸಿಗುತ್ತಿದ್ದು ಮೊಬೈಲ್ ಪ್ರೀಯರಿಗೆ ಕ್ಯುರಾಸಿಟಿ ಹೆಚ್ಚಾಗಿದೆ.

advertisement

ಹೇಗಿದೆ ಫೀಚರ್ಸ್

ಈ ಮೊಬೈಲ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು ಈ ಸ್ಮಾರ್ಟ್‌ಫೋನ್ 12GB RAM ಅನ್ನು ಹೊಂದಿದೆ.

  • ಇದು ಹಸಿರು, ಬ್ಲೂ ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು . ಸ್ಮಾರ್ಟ್‌ಫೋನ್ 128GB ಮತ್ತು 256GB ಸ್ಟೋರೇಜ್ ನಲ್ಲಿಯು ಲಭ್ಯವಿದೆ
  • ಈ Itel A70 ಯಲ್ಲಿ ಕ್ಯಾಮರ ಕ್ವಾಲಿಟಿಯು ಉತ್ತಮ ವಾಗಿದ್ದು ಸೆಲ್ಫಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ.
  • ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಹೊಂದಿದೆ.
  • ಇದು ಅಧಿಕ ಸ್ಟೋರೇಜ್‌ ಹೊಂದಿದ್ದು ನೋಡಲು ಕೂಡ ಬಹಳ ಆಕರ್ಷಣೀಯವಾಗಿದೆ.
  • ಇದರ ಶೈಲಿ ಹಾಗೂ ವಿನ್ಯಾಸದ ಮೂಲಕ ಭಾರೀ ಗಮನ ಸೆಳೆಯುವಂತೆ ಮಾಡಲಿದ್ದು ಮೊಬೈಲ್ ಪ್ರೀಯರಲ್ಲಿ ಕ್ಯುರಾಸಿಟಿ ಹೆಚ್ಚಾಗಿದೆ.

ಬೆಲೆ ಹೇಗಿದೆ?

ಈ ಮೊಬೈಲ್ 128 GB ROM ಮತ್ತು 12 GB (4+8) RAM ನ ಮತ್ತೊಂದು ವೇರಿಯಂಟ್‌ ಆಯ್ಕೆಯಲ್ಲಿ ಕೂಡ ಬರಲಿದ್ದು ಇದರ ಬೆಲೆಯು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹೌದು ಈ ಪೋನ್ ಕೇವಲ 8 ಸಾವಿರ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದ್ದು ಅಧಿಕ ಸ್ಟೋರೇಜ್‌ ಹಾಗೂ RAM ಒಳಗೊಂಡ ಭಾರತದ ಮೊದಲನೆ ಸ್ಮಾರ್ಟ್‌ಫೋನ್‌ ಇದಾಗಿದೆ.

advertisement

Leave A Reply

Your email address will not be published.