Karnataka Times
Trending Stories, Viral News, Gossips & Everything in Kannada

Jio: ಜಿಯೋ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್, ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ ಜಿಯೋ ಸಂಸ್ಥೆ!

advertisement

ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧೆಗಳಿರುವ ಕಾರಣ, ಹೀಗಾಗಿ ಹಲವಾರು ಟೆಲಿಕಾಂ ಸಂಸ್ಥೆ ತನ್ನ ಚಂದಾದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದೆ. ಹೀಗಾಗಿ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ಲಾನ್ ಗಳನ್ನು ಜಾರಿಗೆ ತರುತ್ತಿವೆ. ಆದರೆ ಇದೀಗ ಮುಖೇಶ್ ಅಂಬಾನಿ (Mukesh Ambani) ಒಡೆತನದ ರಿಲಾಯನ್ಸ್ ಜಿಯೋ (Reliance Jio)  ಬಳಕೆದಾರರಿಗೆ 2024 ಹೊಸ ವರ್ಷಕ್ಕೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಹಾಗಾದ್ರೆ ಜಿಯೋದ ಹೊಸ ಯೋಜನೆಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ..

Jio Rs 2999 Plan:

 

 

advertisement

ಹೊಸ ವರ್ಷ 2024 ಕ್ಕೆ ಪರಿಚಯಿಸಿದ ಹೊಸ ಯೋಜನೆ (New Plan) ಯು ವಾಸ್ತವವಾಗಿ ಹಳೆಯ ಯೋಜನೆಯಾಗಿದ್ದು, ಈ ಪ್ಲಾನ್ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರವಾಗಿದ್ದು, 2999 ರೂಗೆ ಪ್ಲಾನ್ ಲಭ್ಯವಿದೆ. ಹೆಚ್ಚುವರಿ 24 ದಿನಗಳ ಹೆಚ್ಚು ಮಾನ್ಯತೆಯನ್ನು ನೀಡುವ ಕಾರಣ ಈ ಪ್ಲಾನ್ 389 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 2.5GB 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಗಳು ಇರಲಿವೆ. ಅದಲ್ಲದೇ, JioTV, JioCinema ಮತ್ತು JioCloud ಗೆ ಚಂದಾದಾರಿಕೆಗಳನ್ನು ನೀಡುತ್ತದೆ.

ಜಿಯೋ ರೂ 398, ರೂ 1198, ಮತ್ತು ರೂ 4498 ಪ್ರಿಪೇಯ್ಡ್ ಪ್ಲಾನ್:

 

 

ಹೊಸ ಲೋಡ್ ಮಾಡಲಾದ ಜಿಯೋ ಪ್ರಿಪೇಯ್ಡ್ ಯೋಜನೆ (Jio Prepaid Plans)ಗಳು ರೂ 398 ರಿಂದ ಪ್ರಾರಂಭವಾಗುತ್ತವೆ. ಆದರೆ ಈ ಜಿಯೋ ಪ್ರಿಪೇಯ್ಡ್ ಯೋಜನೆಗಳು ರೂ 398, ರೂ 1198, ಮತ್ತು ರೂ 4498 ಈ ಮೂರು ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ. 398 ರೂನ ಹೊಸ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ನಲ್ಲಿ ಬಳಕೆದಾರರು ದಿನಕ್ಕೆ 2GB 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪಡೆಯಬಹುದು. ಇದು JioTV ಅಪ್ಲಿಕೇಶನ್ ಮೂಲಕ 12 OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಗಳನ್ನು ಪಡೆಯಬಹುದು.

advertisement

Leave A Reply

Your email address will not be published.