Karnataka Times
Trending Stories, Viral News, Gossips & Everything in Kannada

June Horoscope: ಜೂನ್ ತಿಂಗಳ ರಾಶಿಫಲ ಇಲ್ಲಿದೆ! ಈ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರ

advertisement

ಭಾರತದಲ್ಲಿ ಧಾರ್ಮಿಕ ಚಿಂತನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.ಹುಟ್ಟಿದ ರಾಶಿ ಚಕ್ರ ಮೂಲಕ ಮುಂದಿನ ಭವಿಷ್ಯ ಏನಾಗಲಿದೆ,ಏನು ಮಾಡಿದರೆ ಉತ್ತಮ ಎನ್ನುವುದನ್ನು ಜೋತಿಷ್ಯ ಶಾಸ್ತ್ರದ ಮೂಲಕ ತಿಳಿದು ಕೊಳ್ಳುತ್ತೇವೆ.

WhatsApp Join Now
Telegram Join Now

2024ರ ಜೂನ್ ತಿಂಗಳು ಬಂದೆ ಬಿಟ್ಟಿದೆ.ಈ ತಿಂಗಳಿನಲ್ಲಿ ತಮ್ಮ ಕಾರ್ಯ ಪ್ರವೃತ್ತಿ ಏನು ಆಗಲಿದೆ.ಗ್ರಹಗಳಲ್ಲಿ ಶುಭ ಇದೆಯೊ,ಇಲ್ಲವೋ‌ ಎನ್ನುವ ಕುತೂಹಲ ಇರಲಿದೆ. ಅನೇಕ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸಿದ್ದು , ಇದು ಎಲ್ಲಾ 12 ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತದೆ.

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದ್ದು ವಿವಿಧ ರೀತಿಯ ಲಕ್ಷಣಗಳನ್ನು ಹೊಂದಿರುತ್ತದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ಕೂಡ ಅಳೆಯ ಲಾಗುತ್ತದೆ.

Saturday Ka Rashifal: आज लव लाइफ में होगा बवाल, दोस्तों के साथ कर सकते हैं  धमाल, पढ़ें सभी 12 राशियों का राशिफल - Saturday aaj ka rashifal 23 december  2023 Horoscope Today

advertisement

ಯಾವ ರಾಶಿ ಗೆ ಒಳಿತು?
ಮಿಥುನ ರಾಶಿ
ಈ ತಿಂಗಳು ನಿಮಗೆ ಉದ್ಯೋಗ ವರ್ಗಾವಣೆಯನ್ನು ನೀಡುವ ಸಾಧ್ಯತೆಯಿರಲಿದ್ದು ಉತ್ತಮ ಆದಾಯ ವನ್ನು ನೀವು ಪಡೆಯಬಹುದು‌. ನೀವು ಈ ಹೊಸ ತಿಂಗಳಲ್ಲಿ, ನೀವು ಕೆಲಸದ ಸ್ಥಳದಲ್ಲಿ ಉತ್ತಮ ನಡವಳಿಕೆಯನ್ನು ಕಾಪಾಡಿಕೊಂಡು ತಾಳ್ಮೆ ಇಂದ ಇರಬೇಕು.ಇಷ್ಟು ದಿನ‌ ಇದ್ದಂತಹ ಕಷ್ಟಗಳು ನಿವಾರಣೆ ಯಾಗಲಿದ್ದು ಹೊಸ ಹುರುಪು ನಿಮ್ಮಲ್ಲಿ ಬರಲಿದೆ.‌ವಿವಾಹ ಯೋಗ್ಯವು ನಿಮಗೆ ಬರಲಿದೆ.

ಮೇಷ ರಾಶಿ
ಮೇಷ ರಾಶಿಯ ಜನರಿಗೂ ಈ ತಿಂಗಳು ಉತ್ತಮ ವಾಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ನೀವು ಸೂಕ್ತವಲ್ಲ. ಉತ್ತಮ ಸ್ನೇಹ ದಿಂದ ನೀವು ಹೆಚ್ಚಿನ ಜನರ ಸಂವಹನ ಮಾಡುವಿರಿ. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆ ಇರಲಿದ್ದು . ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚಿನ ಸಮಯವನ್ನು ಕಳೆಯಬಹುದು

ವೃಷಭ ರಾಶಿ
ಈ ರಾಶಿಯವರಿಗೆ ಈ‌ ಸಮಯ‌ ಒಳ್ಳೆಯದು,,ಹೆಚ್ಚಿನ ಆಸಕ್ತಿ ಕರ ವಿಚಾರದ ಬಗ್ಗೆ ಗಮನ ವಹಿಸುತ್ತೀರಿ. ಎಲ್ಲರ ಜೊತೆ ಉತ್ತಮ‌ರೀತಿಯಲ್ಲಿ ಇರುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ವೈವಾಹಿಕ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ.ನೀವು ಕೆಲಸದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಛಲ ಹೊಂದಿದ್ದು ಇದು ಕೆಲಸದಲ್ಲಿ ನಿಮ್ಮ ಸ್ಥಾನವನ್ನು ಮತ್ತಷ್ಟು ವೃದ್ಧಿ ಮಾಡಲಿದೆ

ಕರ್ಕಾಟಕ ರಾಶಿ
ಈ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಮಿಶ್ರಫಲವೇ ಇರುವುದರಿಂದ ಒಳಿತು ಕೆಡುಕು ಎರಡು ಕೂಡ ಆಗಲಿದೆ.ಉದ್ಯೋಗದಲ್ಲಿ ದುಡುಕುವ ಸಾಧ್ಯತೆ ಇರಲಿದ್ದು ಏನನ್ನಾದರೂ ಹೇಳುವ ಮಾಡುವ ಸಂದರ್ಭವು ಬಂದರೆ ವಿವೇಚನೆಯಿಂದ, ಯೋಚಿಸಿ‌ಮಾಡಿದರೆ ಉತ್ತಮ ವಾಗಲಿದೆ.

advertisement

Leave A Reply

Your email address will not be published.