Karnataka Times
Trending Stories, Viral News, Gossips & Everything in Kannada

Ola S1X 4kWh: 190Km ರೇಂಜ್ ಕೊಡುವ ಹೊಸ ಎಲೆಕ್ಟ್ರಿಕ್ ಬೈಕ್ ಪರಿಚಿಯಿಸಿದ ಓಲಾ ಕಂಪನಿ, ಬೆಲೆ ಎಷ್ಟು?

advertisement

ಇಂದು ಹೆಚ್ಚುತ್ತಿರುವ ಬೆಲೆ‌‌ಏರಿಕೆ ಯಿಂದಾಗಿ‌ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದೇ ರೀತಿ ಪರಿಸರ ಸಂರಕ್ಷಣೆ ಜೊತೆಗೆ ಬೆಲೆಯು ಕಡಿಮೆ ಇದ್ದು ಪೆಟ್ರೋಲ್ ಡಿಸೇಲ್ ಗೆ ಹಣ ಹಾಕುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಉತ್ತಮ ಆಯ್ಕೆ ಎಲೆಕ್ಟ್ರಿಕ್ ವಾಹನಗಳು ಆಗಿವೆ.‌ಇಂದು ಎಲೆಕ್ಟ್ರಿಕ್ ವಾಹನಗಳು ಪ್ರಗತಿಯತ್ತ ಸಾಗುತ್ತಿದ್ದು ಮಾರುಕಟ್ಟೆ ಗೂ ನನಾ ರೀತಿಯ ವಾಹನಗಳು ಎಂಟ್ರಿಕೊಟ್ಟಿದೆ. ಇದೀಗ‌ ಓಲಾ (Ola) ಎಲೆಕ್ಟ್ರಿಕ್ ತನ್ನ ಇವಿ ಚಾರ್ಜಿಂಗ್ ಅನ್ನು ಅಭಿವೃದ್ಧಿ ಪಡಿಸುವುದಲ್ಲದೆ ಹೊಸ ರೂಪಾಂತರದ ಸ್ಕೂಟರ್ ಅನ್ನು‌ಬಿಡುಗಡೆ ಮಾಡಿದೆ.

ಯಾವ ಸ್ಕೂಟರ್?

 

 

ಇದೀಗ Ola ಕಂಪನಿಯು Ola S1X 4kWh ಎಲೆಕ್ಟ್ರಿಕ್ ಸ್ಕೂಟರ್‌ಅನ್ನು ಬಿಡುಗಡೆ ಮಾಡಿದ್ದು ಇತರ ಸ್ಕೂಟರ್ ಗಳಿಗೆ ಇದು ಪೈಪೋಟಿ ನೀಡಲಿದೆ.‌ ಅದೇ ರೀತಿ ಆಕರ್ಷಕ ಫೀಚರ್ಸ್ ಅನ್ನು ಹೊಂದಿದ್ದು ಯಾವ ರೀತಿಯ ಪೀಚರ್ಸ್ ಇರಲಿದೆ ಎಂಬ ಮಾಹಿತಿ ತಿಳಿಯಬೇಕಾದ್ರೆ ಈ ಲೇಖನ‌ ಓದಿ.

advertisement

Ola S1X 4kWh Features:

 

 

  • ಈ ಸ್ಕೂಟರ್ 4kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ಸಿಂಗಲ್ ಚಾರ್ಜ್‌ನಲ್ಲಿ 190 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡಲಿದೆ
  • ಸ್ಕೂಟರ್‌ನಲ್ಲಿ ಗಂಟೆಗೆ ಗರಿಷ್ಠ 85 ಕಿ.ಮೀ. ಸಾಗುವ ಸಾಮರ್ಥ್ಯ ಇದ್ದು ಒಂದು ಫುಲ್‌ ಚಾರ್ಜ್‌ಗೆ 165 ಕಿ.ಮೀ. ಸಾಗಬಹುದು.
  • ಅದೇ ರೀತಿ‌ ಐದು ಬಣ್ಣಗಳಲ್ಲಿ ಲಭ್ಯವಿದ್ದು ಇದು ಎಸ್‌1 ಪ್ರೊದ ಸ್ಟೈಲಿಂಗ್‌ ಫೀಚರ್‌ಗಳನ್ನೇ ಹೊಂದಿದೆ.
  • ಈ ಸ್ಕೂಟರ್‌ನಲ್ಲಿ 2.5KWh ಲಿಥಿಯಂ ಐಯಾನ್ ಬ್ಯಾಟರಿ ಇದೆ. ಪೂರ್ತಿ ಚಾರ್ಜ್‌ ಆಗಲು ಸುಮಾರು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
  • ಗಂಟೆಗೆ ಗರೀಷ್ಠ 85 ಕಿಮೀ ವೇಗದಲ್ಲಿ ಚಲಿಸಬಹುದಾಗಿದ್ದು ಇಕೋ, ಸ್ಪೋರ್ಟ್‌ ಮತ್ತು ರಿವರ್ಸ್‌ ಎಂಬ ಮೂರು ಆಯ್ಕೆಗಳನ್ನು ಈ ಸ್ಕೂಟರ್‌ ಹೊಂದಿದೆ
  • ಈ ಸ್ಕೂಟರ್ 3.3 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಂಡು 90 ಕಿ.ಮೀ ಟಾಪ್ ಸ್ಪೀಡ್ ಅನ್ನು ನೀಡಲಿದೆ.

ಬೆಲೆ ಹೇಗಿದೆ?

ಈ ಹೊಸ Ola S1X 4kWh ಬೆಲೆಯು ರೂ.1,09,999 ಆಗಿದ್ದು ವಿತರಣೆಯು ಏಪ್ರಿಲ್‌ ತಿಂಗಳಿನಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. ಅದೇ ರೀತಿ ಇವಿ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ವಿಸ್ತರಣೆ ಮಾಡಲಿದ್ದು ಶೇಕಡಾ 50 ರಷ್ಟು ಹೆಚ್ಚಿಸಲಿದೆ.

advertisement

Leave A Reply

Your email address will not be published.