Karnataka Times
Trending Stories, Viral News, Gossips & Everything in Kannada

Tata Electric Cycle: 45Km ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಿದ ಟಾಟಾ ಸಂಸ್ಥೆ! ಅತ್ಯಂತ ಕಡಿಮೆ ಬೆಲೆ

advertisement

ಇತ್ತೀಚಿಗಂತೂ ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಗಳ ಕ್ರಾಂತಿ ನಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಪ್ರಸ್ತುತ ಎಲ್ಲರೂ ಕೂಡ ವಾಹನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಅವಲಂಬಿತರಾಗಿ ಇದ್ದೇವೆ. ಇನ್ನು ವರ್ಗಾವಣೆಯ ಮೂಲ ಮಾಧ್ಯಮವಾಗಿ ವಾಹನಗಳು ಕೆಲಸ ಮಾಡುತ್ತವೆ. ಇನ್ನು ಹಲವು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ವಿವಿಧ ರೂಪಾಂತರ ವಾಹನಗಳನ್ನು ಬಿಡುಗಡೆ ಮಾಡುತ್ತಾ ಇದೆ. ಇನ್ನು ವಾಹನಗಳಲ್ಲಿ ಕಾರುಗಳು ಮತ್ತು ಬೈಕ್ ಗಳು ಮಾತ್ರವಲ್ಲದೆ ಸೈಕಲ್ (Electric Cycle) ಗಳು ಕೂಡ ಬಹಳಷ್ಟು ಸದ್ದು ಮಾಡುತ್ತಿದೆ.

TATA Stryder Zeeta Plus Electric Cycle Specialty:

 

Image Source: Stryder Bikes

 

ಮೊದಲಿಗೆ TATA Stryder Zeeta Plus Electric Cycle ರ ಬೆಲೆ ಏನೆಂದು ನೋಡುವುದಾದರೆ ಇದರ ಮೂಲ ಬೆಲೆ 28,201 ಆಗಿದೆ ಆದರೆ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಇರುವುದರಿಂದ ಇದು ಹೊಸದಾಗಿ ಬಿಡುಗಡೆ ಆಗುತ್ತಿರುವಂತಹ ಕಾರಣದಿಂದ ಕಂಪನಿಯು ಗ್ರಾಹಕರಿಗೆ ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಅದರಂತೆ ಅಂದರೆ ರಿಯಾಯಿತಿಯನ್ನು ಅನ್ವಯಿಸಿದರೆ ಈ ಎಲೆಕ್ಟ್ರಿಕ್ ಸೈಕಲ್ (Electric Cycle) ನ ಬೆಲೆ 26,000 ಆಗಿದೆ.

ಇದು ಒಂದು ಗಂಟೆಗೆ 25 ಕಿ.ಮೀ ವರೆಗೂ ಪ್ರಯಾಣ ಮಾಡುವಂತಹ ರೇಂಜ್ ಹೊಂದಿದೆ. ಇದು 150 ಕಿಲೋಮೀಟರ್ ವರೆಗೂ ದೂರದ ವ್ಯಾಪ್ತಿಯನ್ನು ನೀಡಲಿದೆ ಮತ್ತು 85 km/h ಅಷ್ಟು ಟಾಪ್ ಸ್ಪೀಡಿಂಗ್ ನೀಡಲಿದೆ ಎಂದು ತಿಳಿಸಲಾಗಿದೆ. ಇನ್ನು ಇದರಲ್ಲಿ ಅಳವಡಿಸಲಾಗಿರುವ ಮೋಟರ್ 250W ಆಗಿದ್ದು BLDC 8 ತಂತ್ರಜ್ಞಾನವನ್ನು ಬಳಸಲಾಗಿದ್ದು ಶಕ್ತಿಯುತ ವಾದಂತಹ ಮೋಟಾರ್ ಆಗಿದೆ.

 

advertisement

Image Source: Amazon.in

 

ಇನ್ನು ಇದರಲ್ಲಿ ಅಳವಡಿಸಲಾಗಿರುವಂತಹ ಬ್ಯಾಟರಿಯನ್ನು ನೋಡುವುದಾದರೆ, ಸ್ಮಾರ್ಟ್ ಬ್ಯಾಟರಿ ಅಳವಡಿಸುವುದರ ಜೊತೆಗೆ ವೇಗವಾಗಿ ಚಾರ್ಜಿಂಗ್ ಆಗುವಂತಹ ಕೆಪಾಸಿಟಿ ಹೊಂದಿರುವಂತಹ ಬ್ಯಾಟರಿಯನ್ನು ಅಳವಡಿಸಲಾಗಿದೆ. 36V/6 AH ಅಲುಮಿನಿಯಂ ಬಳಸಿ ಮಾಡಿರುವಂತಹ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಎರಡು ಗಂಟೆ ಒಳಗಡೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗುವಂತಹ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಎರಡು ಗಂಟೆಯಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಆದ ಬಳಿಕ 45km ವರೆಗೂ ಒಮ್ಮೆಲೆ ಪ್ರಯಾಣಿಸಬಹುದಾಗಿದೆ. ಇನ್ನು ಇವೆಲ್ಲವನ್ನೂ ಹೊರತುಪಡಿಸಿ ಇದರಲ್ಲಿ ಇನ್ನು ವಿವಿಧ ವಿಶೇಷ ಫೀಚರ್ ಗಳನ್ನು ನೋಡಬಹುದಾಗಿದೆ. ಅವು ಯಾವುದೆಂದರೆ ಡಿಸ್ಕ್ ಬ್ರೇಕ್ (Disk Break), ಇದನ್ನು ಸೈಕಲ್ ನ ಎರಡು ಚಕ್ರಗಳಿಗೂ ಕೂಡ ಅಳವಡಿಸಲಾಗಿದೆ. SOC ಡಿಸ್ಪ್ಲೇ (SOC Display) ನೀಡಲಾಗಿದ್ದು ಇದು ಬಹಳಷ್ಟು ಆಕರ್ಷಣೀಯವಾಗಿದೆ.

 

Image Source: Amazon.in

 

ಇವುಗಳ ಜೊತೆಗೆ ಇದರಲ್ಲಿ ವೆಲ್ಡೆಡ್ ಸ್ಟೀಲ್ ಫ್ರೇಮ್ (Welded Steel Frame), ನೈಲಾನ್ ಟೈಯರ್ಸ್ (Nylon Tyers) ಕೂಡ ಅಳವಡಿಕೆ ಮಾಡಲಾಗಿದ್ದು ಇದು ಸೈಕಲ್ಸ್ ಚಲಾಯಿಸುವವರಿಗೆ ಬಹಳಷ್ಟು ಆರಾಮದಾಯಕವಾದಂತಹ ಪ್ರಯಾಣವನ್ನು ಒದಗಿಸುತ್ತದೆ. ಇದರ ಬಿಡುಗಡೆಗೂ ಮುನ್ನವೇ ಇದಕ್ಕೆ ಬಹಳಷ್ಟು ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರ ಗಮನ ಸೆಳೆದಿದೆ ಎಂದರೆ ತಪ್ಪಾಗಲಾರದು. ಇನ್ನು ಮುಂಬರುವ ದಿನಗಳಲ್ಲಿ ಇದಕ್ಕೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಹೆಚ್ಚಳ ಆಗಲಿದೆ.

advertisement

1 Comment
  1. Machendar says

    Where i buy sir

Leave A Reply

Your email address will not be published.