Karnataka Times
Trending Stories, Viral News, Gossips & Everything in Kannada

CNG Cars: ಅತ್ಯುತ್ತಮ ಮೈಲೇಜ್ ನೀಡುವ ಟಾಪ್ 3 ಸಿಎನ್‌ಜಿ ಕಾರುಗಳ ಲಿಸ್ಟ್ ಇಲ್ಲಿದೆ.

advertisement

ಇಂದು ವಾಹನಗಳ ಸಂಖ್ಯೆ ‌ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಪೆಟ್ರೋಲ್ (Petrol), ಡಿಸೇಲ್ ಬೆಲೆ (Diesel Price) ಬಹಳಷ್ಟು ಹೆಚ್ಚಳವಾಗಿದ್ದು ಎಲೆಕ್ಟ್ರಿಕ್ ವಾಹನ (Electric Vehicle) ದತ್ತ ಜನರು ಮುಖ ಮಾಡಿದ್ದಾರೆ. ಅದರಲ್ಲೂ ಇಂದು ವಿವಿಧ ಮಾಡೆಲ್ ನ ವಾಹನಗಳು ಮಾರುಕಟ್ಟೆ ಗೆ ಬಂದಿದ್ದು ವಾಹನ ಪ್ರೀಯರನ್ನು ಬಹಳಷ್ಟು ಗಮನಸೆಳೆಯುತ್ತಲೆ ಬಂದಿದೆ. ಇದೀಗ ಅತ್ಯುತ್ತಮ ಮೈಲೇಜ್ ಸಿಎನ್‌ಜಿ ಕಾರುಗಳ (CNG Cars) ಬಗ್ಗೆ ಮಾಹಿತಿ ಬೇಕಿದ್ದರೆ ನೀವು ಈ ಲೇಖನ ಓದಿ.

ಬೇಡಿಕೆ ಹೆಚ್ಚಾಗಿದೆ:

ಇಂದು ಭಾರತದ ಅಗಾಧ ಜನಸಂಖ್ಯೆ ಮತ್ತು ಆಟೋಮೊಬೈಲ್ (Automobile) ಕ್ಷೇತ್ರದ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ. ಇಲೆಕ್ಟ್ರಿಕ್ ಕಂಪನಿಗಳು ತುಂಬಾನೇ ಎತ್ತರಕ್ಕೆ ಬೆಳೆಯುತ್ತದೆ. ಅದರ ಜೊತೆ ಹೆಚ್ಚು ಇವಿ ವಾಹನಗಳು (EV Vehicles) ಸೇಲ್ ಆಗುತ್ತಿದ್ದು ಇವಿ ವಾಹನಗಳ ಚಾಲನೆಯ ವೆಚ್ಚ ಪೆಟ್ರೋಲ್ (Petrol) ಮತ್ತು ಡೀಸೆಲ್‌ ವಾಹನಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ಪೆಟ್ರೋಲ್ ಮತ್ತು ಡಿಸೇಲ್‌ ಗಾಡಿಗಳು ಪರಿಸರಕ್ಕೆ ಮಾಲಿನ್ಯವನ್ನು ಉಂಟುಮಾಡುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳಿಂದ ಯಾವುದೇ ರೀತಿಯಲ್ಲಿ ಪರಿಸರಕ್ಕೆ ತೊಂದರೆ ಮಾಡುವುದಿಲ್ಲ‌, ಹಾಗಾಗಿ ಇದಕ್ಕೆ ಬೇಡಿಕೆ ಹೆಚ್ಚು ಇದೆ.

Best Mileage CNG Cars:

Maruti Suzuki Celerio:

 

 

advertisement

ಮಾರುಕಟ್ಟೆಯಲ್ಲಿ ಈ ಕಾರು ಬಹಳಷ್ಟು ಬೇಡಿಕೆಯನ್ನು ಪಡೆದಿದ್ದು ಇದರ ವೈಶಿಷ್ಟ ಕೂಡ ಆಕರ್ಷಿತವಾಗಿದ್ದು ವಾಹನ ಪ್ರೀಯರನ್ನು ಗಮನ ಸೆಳೆದಿದೆ. ಅತಿ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಇಂದು ಕೂಡ ಒಂದಾಗಿದ್ದು ಈ ಕಾರು 1 ಕೆಜಿಗೆ 35.60 ಕಿಲೋಮೀಟರ್ ಮೈಲೇಜ್ ನೀಡಿ ಉತ್ತಮ ಪ್ರಯಾಣ ನೀಡುತ್ತದೆ. ಇದರ ಬೆಲೆಯು 6.7.2 ಲಕ್ಷ ಆಗಿದೆ.

Hyundai Grand i10 Nios:

 

 

ಅದೇ ರೀತಿ‌ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ (Hyundai Grand i10 Nios) ಎಲೆಕ್ಟ್ರಿಕ್ ಕಾರು, ಇದು ಕೂಡ ಆರಾಮದಾಯಕ ಅನುಭವ ನೀಡಿ ವಾಹನ ಪ್ರೀಯರನ್ನು ಗಮನ ಸೆಳೆಯುತ್ತಿದೆ. ಒಂದು ಕಿಲೋಗ್ರಾಂ CNG ನಲ್ಲಿ ಇದನ್ನು 28 ಕಿಲೋಮೀಟರ್‌ಗಳವರೆಗೆ ಓಡಿಸಬಹುದು. ನೋಡಲು ಕೂಡ ಈ ಕಾರು ಆಕರ್ಷಕ ವಾಗಿದ್ದು ಇದರ ಬೆಲೆಯು 7.56 ಲಕ್ಷ ರೂ ಆಗಿದೆ..

Maruti Suzuki Ertiga:

 

 

7 ಆಸನಗಳ ಸಾಮರ್ಥ್ಯ ಹೊಂದಿರುವ CNG Car ಮಾರುತಿ ಸುಜುಕಿ ಎರ್ಟಿಗಾ, ಇದು ಕೂಡ ಬಹಳಷ್ಟು ಫೇಮ್ ಕ್ರಿಯೇಟ್ ಮಾಡಿಕೊಂಡಿದ್ದು ಬಹಳಷ್ಟು ಬೇಡಿಕೆಯನ್ನು ಹೊಂದಿದೆ. CNG ಯಲ್ಲಿ 92 PS ಪವರ್ ಮತ್ತು 122 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು CNG ಮೂಲಕ 26.08 kmpl ಮೈಲೇಜ್ ನೀಡುತ್ತದೆ. ಈ ಕಾರಿನ ಬೆಲೆ ರೂ 9.46 ಲಕ್ಷ ಆಗಿದೆ.

advertisement

Leave A Reply

Your email address will not be published.