Karnataka Times
Trending Stories, Viral News, Gossips & Everything in Kannada

Mahindra Bolero Neo: ಮಹಿಂದ್ರಾ ಕಂಪನಿಯ ಈ ಕಾರಿನ ಮೇಲೆ 90,000ರೂ. ಭರ್ಜರಿ ರಿಯಾಯಿತಿ, ಫೆ.29 ರವರೆಗೆ ಮಾತ್ರ ಅವಕಾಶ!

advertisement

ಇಂದು ಪ್ರತಿಯೊಬ್ಬ ‌ವ್ಯಕ್ತಿಗೂ ವಾಹನದ ಅವಶ್ಯಕತೆ ಬಹಳಷ್ಟು ಇರುತ್ತದೆ. ಅದರಲ್ಲೂ ಕಾರು ಖರೀದಿಗೆ ಯುವಕರಲ್ಲಿ ಬಹಳಷ್ಟು ಕ್ರೇಜ್ ಇದ್ದೆ ಇದೆ‌. ಹಾಗಾಗಿ ನಮ್ಮಲ್ಲೂ ಸುಂದರ ಕಾರು ಇರಬೇಕು , ಡ್ರೈವ್ ಮಾಡಬೇಕು, ಟ್ರಿಪ್ ಹೋಗಬೇಕು ಹೀಗೆ ತಮ್ಮ ಈ ಕನಸಿನ ಸಾಕಾರಕ್ಕೆ ಎಲ್ಲರೂ ಬಹಳಷ್ಟು ಕಷ್ಟಪಟ್ಟು ಕಾರು ಖರೀದಿ ಮಾಡುತ್ತಾರೆ. ಇದೀಗ ಯಾರೆಲ್ಲ ಕಾರು ಖರೀದಿ ಮಾಡಬೇಕು ಇಂದು ಇದ್ದೀರೋ ಅವರಿಗೆ ಈ ಸುದ್ದಿ ಮಹತ್ವದ್ದು ಆಗಿದೆ.

ಭರ್ಜರಿ ರಿಯಾಯಿತಿ

ಮಹೀಂದ್ರಾ ಬೊಲೆರೊ ನಿಯೊ (Mahindra Bolero Neo) ಖರೀದಿಗೆ ಈಗ ಉತ್ತಮ ಆಕರ್ಷಕ ರಿಯಾಯಿತಿ ಇರಲಿದೆ. ನಗದು ರಿಯಾಯಿತಿ, ವಿನಿಮಯ ಬೋನಸ್‌ಗಳು, ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡ್ತಾ ಇದ್ದು
MY2024 Bolero Neo 73,000, ದಿಂದ 90,000. ವರೆಗೆ ರಿಯಾಯಿತಿ ಇದೆ. ಈ ರಿಯಾಯಿತಿಯು 29 ಫೆಬ್ರವರಿ 2024 ರವರೆಗೆ ಇರಲಿದೆ.

advertisement

Mahindra Bolero Neo ಪೀಚರ್ಸ್ ಹೇಗಿದೆ?

ಈ ಕಾರು 100bhp ಮತ್ತು 260Nm ಟಾರ್ಕ್ ಅನ್ನು ಉತ್ಪಾದಿಸುವ ಜೊತೆಗೆ 1.5-ಲೀಟರ್ mHawk ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ

  • ಈ ಕಾರು ರೂಫ್ ಸ್ಕೀ ರಾಕ್‌ಗಳು, ಫಾಗ್ ಲೈಟ್‌ಗಳು, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ ಜೊತೆ ಆಕರ್ಷಕ ಹೆಡ್‌ಲ್ಯಾಂಪ್‌ನ್ನು ಹೊಂದಿದ್ದು ಉತ್ತಮ ಗುಣಮಟ್ಟದು ಆಗಿದೆ.
  • ನಿಯೋ ಲಿಮಿಟೆಡ್ ಎಡಿಷನ್ ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್, ಏಳು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.
  • 5 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು ಡೈಮಂಡ್ ವೈಟ್, ರಾಕಿ ಬೀಜ್, ಮೆಜೆಸ್ಟಿಕ್ ಸಿಲ್ವರ್, ನಪೋಲಿ ಬ್ಲಾಕ್ ಬಣ್ಣದಲ್ಲಿ ಲಭ್ಯವಿದೆ.

Mahindra Bolero Neo ಬೆಲೆ ಎಷ್ಟಿದೆ?

ಪ್ರತಿಷ್ಟಿತ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಮಹೀಂದ್ರಾ ಜನಪ್ರಿಯತೆ ಗಳಿಸಿದ್ದು ಮಹೀಂದ್ರಾ ಬೊಲೆರೊ ನಿಯೋದ ಬೆಲೆ ರೂ.11.50 ಲಕ್ಷ ಆಗಿದ್ದು ಈಗ ಖರೀದಿಗೆ ವಿಶೇಷ ರಿಯಾಯಿತಿ ಇರಲಿದೆ.

advertisement

Leave A Reply

Your email address will not be published.