Karnataka Times
Trending Stories, Viral News, Gossips & Everything in Kannada

Electric Car: ಈ ನಾಲ್ಕು ಎಲೆಕ್ಟ್ರಿಕ್ ಕಾರಿನ ಮೇಲೆ 4.2ಲಕ್ಷದ ವರೆಗೆ ಭರ್ಜರಿ ಡಿಸ್ಕೌಂಟ್, ಕೂಡಲೇ ಖರೀದಿಸಿ!

advertisement

ಇತ್ತೀಚಿನ ದಿನದಲ್ಲಿ ವಾಹನ ಕೊಳ್ಳುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅದೇ ರೀತಿ ಸಾಮಾನ್ಯ ವಾಹನಕ್ಕಿಂತಲೂ ಎಲೆಕ್ಟ್ರಾನಿಕ್ ವಾಹನಕ್ಕೆ ಈಗೀಗ ಅಧಿಕ ಮಾನ್ಯತೆ ನೀಡಲಾಗುತ್ತಿದೆ. ಡಿಸೆಂಬರ್ ತಿಂಗಳು ಕೊನೆಗೊಳ್ಳುತ್ತಿದ್ದಂತೆ ಈ ವರ್ಷವು ಸಹ ಮುಗಿಯುತ್ತಿದೆ. ಅದೇ ರೀತಿ ನಗದು ರಿಯಾಯಿತಿ, ಡೀಲರ್ ಕೊಡುಗೆ, ವಿನಿಮಯ ಬೋನಸ್, ಕಾರ್ಪೊರೇಟ್ ಡೀಲ್ ಗಳು ಇತ್ಯಾದಿ ಒಳಗೊಂಡಂತೆ ಆಫರ್ ನೀಡಲಾಗುತ್ತಿದೆ. ಅಂತಹ ಕಾರುಗಳ ಸೇಲ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ನಾವು ನೀಡಲಾಗಿದೆ.

ಈ ಕಾರುಗಳ ಆಫರ್ ನೋಡಿ

ಹ್ಯುಂಡೈ ಕೋನಾ EV

ಕೋನಾ ಇವಿ ಮೇಲೆ 3ಲಕ್ಷ ರೂಪಾಯಿ ವರೆಗೆ ವಿಶೇಷ ರಿಯಾಯಿತಿ ನಿಮಗೆ ಸಿಗಲಿದೆ. ಈ ಒಂದು ಕಾರು ದೆಹಲಿಯ ಎಕ್ಸ್ ಶೋ ರೂಂ ನಲ್ಲಿ 23.80ಲಕ್ಷ ರೂಪಾಯಿಗೆ ಪ್ರಾರಂಭ ಆಗಲಿದೆ‌. 3.2ಲಕ್ಷದ ವರೆಗೆ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡಲಿದೆ. ಈ ಇಲೆಕ್ಟ್ರಾನಿಕ್ ವಾಹನವು 39.2Kw ಬ್ಯಾಟರಿಯಿಂದ 134BHP ಮತ್ತು 395NM ಟಾರ್ಕ್ ಹೊಂದಿದೆ. 50KW DC ಚಾರ್ಜಿಂಗ್ ಮಾಡಲು ಇದು ಆರು ಗಂಟೆಗೆ ಸಂಪೂರ್ಣ ಚಾರ್ಜ್ ಆಗಲಿದೆ.

ಮಹೀಂದ್ರಾ XUV400

ಮಹೀಂದ್ರಾ xuv400 ಕಾರಿನಲ್ಲಿ ಎಲೆಕ್ಟ್ರಾನಿಕ್ ಕಾಂಪ್ಯಾಕ್ಟ್ SUVನ ELರೂಪಾಂತರವನ್ನು ಪರಿಚಯಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಈ ಕಾರು ಬಹಳ ಪ್ರಚಲಿತದಲ್ಲಿದ್ದು ನಿಮ್ಮ ಖರೀದಿ ಮೇಲೆ 4.2ಲಕ್ಷದ ವರೆಗೆ ದೊಡ್ಡ ಮಟ್ಟದ ರಿಯಾಯಿತಿ ಇದರಲ್ಲಿ ಇದೆ. ಕೆಲ ವರದಿಯ ಪ್ರಕಾರ ಈ ಬಾರಿಯ ಮಹೀಂದ್ರ XUV400 ಕಾರಿನ ಬೆಲೆಯೂ 1.2 ಲಕ್ಷದವರೆಗೆ ಆರಂಭಿಕ ಡೌನ್ ಪೇ ಮಾಡಿ ಇಎಂಐ ಮೂಲಕ ಖರೀದಿ ಮಾಡಬಹುದು.

advertisement

MG Comet

ಇದೇ ವರ್ಷದ ಮೇ ತಿಂಗಳಿನಂದು ಈ ಕಾರು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ ಈ ವಾಹನ ಲಭ್ಯ ಆಗಲಿದೆ. ಕೈಗೆಟುಕುವ ಎಲೆಕ್ಟ್ರಾನಿಕ್ ವಾಹನದಲ್ಲಿ ಇದು ಕೂಡ ಒಂದಾಗಿದೆ. 7.98ಲಕ್ಷ ರೂಪಾಯಿಯಿಂದ ಈ ಕಾರು ಆರಂಭವಾಗಲಿದೆ. ಇದು ಮೂರು ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 2023ರ ಸ್ಟಾಕ್ ಅನ್ನು 65,000ರೂಪಾಯಿ ವರೆಗೆ ವಿಶೇಷ ರಿಯಾಯಿತಿ ನಿಮಗೆ ಸಿಗಲಿದೆ.

MG ZS EV ಕಾರು

MG ZS EV ನ ಕಾರಿನ ಮೇಲೆ 50ಸಾವಿರ ರೂಪಾಯಿ ಮೇಲೆ ವಿಶೇಷ ರಿಯಾಯಿತಿ ಮೇಲೆ ಸಿಗಲಿದೆ. ವಿನಿಮಯ ಬೋನಸ್ ಅನ್ನು ಹೊಂದಿದೆ. 30ಸಾವಿರದಿಂದ 50 ಸಾವಿರ ರೂಪಾಯಿ ವರೆಗೆ ಬೆಲೆ ಕಡಿತ ಮಾಡಲಾಗಿದೆ. 1ಲಕ್ಷ ರೂಪಾಯಿ ಡೀಲ್ ನೀಡುವ ಅವಕಾಶ ಹೊಂದಿದೆ. 23.38ಲಕ್ಷ ರೂಪಾಯಿಗೆ ಆರಂಭವಗಿದ್ದು ಕಾರ್ಪೋರೆಟ್ ಡೀಲ್ ಹೊಂದಿರುವ 50ಸಾವಿರ ರೂಪಾಯಿ ನಗದು ರಿಯಾಯಿತಿ ಹೊಂದಲಿದೆ

advertisement

Leave A Reply

Your email address will not be published.