Karnataka Times
Trending Stories, Viral News, Gossips & Everything in Kannada

BYD Seal EV: ಟಾಟಾ ಕಂಪನಿಗೆ ಸೆಡ್ಡು ಹೊಡೆಯಲು 700 ಕಿಮೀ ರೇಂಜ್ ಕೊಡುವ BYD ಎಲೆಕ್ಟ್ರಿಕ್ ಕಾರು ಬಿಡುಗಡೆ, ಬೆಲೆ ಎಷ್ಟು?

advertisement

ಇಂದು ವಾಹನ ಪ್ರತಿಯೊಂದು ವ್ಯಕ್ತಿಯ ಆಗತ್ಯ ಸಾಧನ ವಾಗಿದ್ದು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚಿನ ಜನರು ಆಸಕ್ತಿ ವಹಿಸಿದ್ದಾರೆ. ಪರಿಸರ ಸಂರಕ್ಷಣಾ ಜೊತೆಗೆ ಪೆಟ್ರೋಲ್ ಡಿಸೇಲ್ ಹಣವೂ ಕೂಡ ಉಳಿತಾಯ ವಾಗುತ್ತದೆ. ಅದೇ ರೀತಿ ಭಾರತದಲ್ಲಿ ಇಂದು ಆಟೋಮೊಬೈಲ್ ಕ್ಷೇತ್ರ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಯಾಗಿ ಸಾಗುತ್ತಿದೆ. ಎಲೆಕ್ಟ್ರಿಕ್ ವಾಹನದ ಪ್ರಗತಿಯು ಹೆಚ್ಚುತ್ತಿದೆ.

ನೂತನ ವೈಶಿಷ್ಯದ ಕಾರು:

 

 

ಇದೀಗ 700 ಕಿಲೋಮೀಟರ್‌ಗಳ ಅತ್ಯುತ್ತಮ ಶ್ರೇಣಿಯನ್ನು ನೀಡುವ ಎಲೆಕ್ಟ್ರಿಕ್ ಸೆಡಾನ್ ಕಾರು  ಯುವಕರಲ್ಲಿ ಕ್ರೇಜ್ ಉಂಟು ಮಾಡಿದೆ. ಈಗಾಗಲೇ ಈ ವಾಹನವನ್ನು ಚೆನ್ನೈನಲ್ಲಿ ಪರೀಕ್ಷಿಸಲಾಗುತ್ತಿದ್ದು, ಕಾರಿನ ವೈಶಿಷ್ಟ್ಯ ಬಗ್ಗೆ ಸುದ್ದಿಯು ಹರಡುತ್ತಿದೆ. ಇದೀಗ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

advertisement

BYD Seal EV ಪೀಚರ್ಸ್ ಹೇಗಿದೆ?

 

 

  • ಇದು ಎರಡು ಬ್ಯಾಟರಿ ಪ್ಯಾಕ್ ಆಫ್ ಹೊಂದಿದ್ದು ಮೊದಲ ರೂಪಾಂತರವು 61.4 kWh ಮತ್ತು ಎರಡನೇ ರೂಪಾಂತರವು 82.5 kWh ಆಗಿದೆ
  • ಇದು ಪೂರ್ತಿ ಚಾರ್ಜ್ ನಲ್ಲಿ 521 ಕಿ.ಮೀ ರೇಂಜ್ ನೀಡುತ್ತದೆ. 7.3 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ನೀಡಲಿದೆ‌
  • ಮೊದಲ ಬ್ಯಾಟರಿ 500 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ, ಆದರೆ ಎರಡನೇ ಬ್ಯಾಟರಿ 700 ಕಿಲೋಮೀಟರ್ ವ್ಯಾಪ್ತಿಯನ್ನು ನೀಡಲಿದೆ.
  • ಈ ಕಾರು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.
  • BYD Seal EV ಎಲೆಕ್ಟ್ರಿಕ್ ಸೆಡಾನ್ ಇದು 15.6-ಇಂಚಿನ ಟಚ್ ಸ್ಕ್ರೀನ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ವ್ಯವಸ್ಥೆ, ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ಏರ್ ಬ್ಯಾಗ್ ಸೌಲಭ್ಯವನ್ನು ಸಹ ಒಳಗೊಂಡಿದೆ.
  • 700 ಕಿಲೋ ಮೀಟರ್ ಪ್ರಯಾಣದ ವ್ಯಾಪ್ತಿಯನ್ನು ಸಹ ನೀಡಲಿದ್ದು ಆರಾಮದಾಯಕ ಪ್ರಯಾಣವನ್ನು ಸಹ ನೀಡಲಿದೆ. ಸುರಕ್ಷತೆ ದೃಷ್ಟಿಯಿಂದಲೂ ಅಧಿಕ ಮಾನ್ಯತೆ ಪಡೆದಿದೆ.

BYD Seal EV ಬೆಲೆ ಹೇಗಿದೆ?

ಈ ಕಾರು ಮಾರುಕಟ್ಟೆಯಲ್ಲಿ ಹಲವು ವಾಹನಗಳಿಗೆ ಪೈಪೋಟಿ ನೀಡಲಿದೆ.ಇದು ಕಾರು ರೂ.33.99 ಲಕ್ಷದಿಂದ ರೂ. 34.49 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಮಾರುಕಟ್ಟೆ ಗೆ ಬರಲಿದ್ದು ಆಕರ್ಷಕ ವೈಶಿಷ್ಟ್ಯ ವನ್ನು ಸಹ ಒಳಗೊಂಡಿದೆ.

advertisement

Leave A Reply

Your email address will not be published.