Karnataka Times
Trending Stories, Viral News, Gossips & Everything in Kannada

Tomato: ವಿಶ್ವದಲ್ಲೇ ಅತ್ಯಂತ ದುಬಾರಿ ಆಗಿರುವ ಈ ಟೊಮ್ಯಾಟೋ ಬೆಲೆ 1ಕೆಜಿ ಗೆ 3ಕೋಟಿ ರೂಪಾಯಿ, ಇದು ಎಲ್ಲಿ ಸಿಗುತ್ತದೆ ಗೊತ್ತೇ?

advertisement

ಸಾಮಾನ್ಯವಾಗಿ ಪ್ರತಿದಿನ ಒಂದಲ್ಲ ಒಂದು ರೀತಿಯ ಗೃಹ ಬಳಕೆಯ ವಸ್ತುಗಳನ್ನು ಖರೀದಿ ಮಾಡುತ್ತೇವೆ. ಸೊಪ್ಪುಗಳನ್ನು ಹೆಚ್ಚಾಗಿ ಖರೀದಿಸುತ್ತೇವೆ. ಈರುಳ್ಳಿ, ಟೊಮೇಟೊ, ಆಲೂಗಡ್ಡೆ ಹೀಗೆ ಮೊದಲಾದ ತರಕಾರಿಗಳನ್ನು ಖರೀದಿಸುವಾಗ ದಿನದಿಂದ ದಿನಕ್ಕೆ ಬೆಲೆಯಲ್ಲಿ ಆಗುವ ಏರಿಳಿತವನ್ನು ಕೂಡ ನೋಡಿದ್ದೇವೆ.

ಒಂದು ದಿನ ಒಂದು ತರಕಾರಿ ಬೆಲೆ 20 ರೂಪಾಯಿಗಿಂತ ಕಡಿಮೆ ಇದ್ದರೆ ಮರುದಿನ ಅದರ ಬೆಲೆ 120ಗಳವರೆಗೂ ಏರಿಕೆ ಆಗಬಹುದು. ಬೇರೆ ಬೇರೆ ಕಾರಣದಿಂದ ಈ ರೀತಿಯಾಗಿ ಬೆಲೆ ಏರಿಳಿತ ಕಂಡುಬರುತ್ತದೆ. ಸಾಮಾನ್ಯವಾಗಿ ನಾವು ಟೊಮೆಟೊ ಖರೀದಿಯ ಬಗ್ಗೆ ಮಾತನಾಡುವುದಾದರೆ, ಒಂದು ಕೆಜಿಗೆ 20 ರಿಂದ 30 ರೂಪಾಯಿಗಳ ವರೆಗೆ ಇರಬಹುದು ಕೆಲವು ವಿಶೇಷ ಸಂದರ್ಭಗಳಲ್ಲಿ ಟೊಮ್ಯಾಟೋ ಬೆಲೆ ಜಾಸ್ತಿ ಆದರೂ ಕೂಡ ಅದು ಕೆಲವೇ ದಿನಗಳವರೆಗೆ ಮಾತ್ರ ಇರುತ್ತದೆ ನಂತರ ಮತ್ತೆ ಯಥಾ ಸ್ಥಿತಿಗೆ ಅಂದ್ರೆ ಕಡಿಮೆ ಬೆಲೆಗೆ ಟೊಮೇಟೊ ಮಾರಾಟವಾಗುತ್ತದೆ .

advertisement

ವಿಶ್ವದ ಅತಿ ದುಬಾರಿ ಟೊಮೆಟೊ (Tomato)!

ಈ ಟೊಮೇಟೊ ಬೆಲೆ ಹೇಳಿದ್ರೆ ಖಂಡಿತವಾಗಿಯೂ ನಿಮಗೆ ಆಶ್ಚರ್ಯವಾಗಬಹುದು. ಈ ದುಬಾರಿ ಟೊಮೆಟೊದ ಹೆಸರು Summer Sun Tomato. ಇದು ನಾವು ಸೇವನೆ ಮಾಡುವ ಮಾಮೂಲಿ ಟೊಮೆಟೊಗಿಂತಲೂ ತುಂಬಾ ಚಿಕ್ಕದು ಆದರೆ ಬೆಲೆ ಮಾತ್ರ ಬಹಳ ದುಬಾರಿ. ಸಮ್ಮರ್ ಸನ್ ಟೊಮೇಟೊ ಒಂದು ಕೆಜಿ ಬೀಜದಿಂದ ಸುಮಾರು 20 ಕೆಜಿ ಟೊಮೆಟೊಗಳನ್ನು ಬೆಳೆಯಬಹುದಂತೆ. ಹಾಗಾಗಿ ರೈತರು ಕೂಡ ಈ ದುಬಾರಿ ಬೀಜಗಳನ್ನ ಖರೀದಿ ಮಾಡಿ ಟೊಮೆಟೊ ಬೆಳೆಯುತ್ತಾರೆ.

ಅಂದಹಾಗೆ ಈ ಟೊಮ್ಯಾಟೋ ಬೆಲೆ ಎಷ್ಟು ಗೊತ್ತಾ?

ಒಂದು ಕೆಜಿ ಟೊಮ್ಯಾಟೋ ಖರೀದಿ ಮಾಡಲು ಇಡೀ ಪಾಕಿಸ್ತಾನ ರಾಷ್ಟ್ರವನ್ನೇ ಮಾರಾಟ ಮಾಡಬಹುದಂತೆ. ಅಷ್ಟು ದುಬಾರಿಯಾಗಿರುವ ವಿಶೇಷವಾದ ಟೊಮೆಟೊ ತಳಿ ಇದು. ಇಷ್ಟಕ್ಕೂ ಇದರ ಬೆಲೆ ಒಂದು ಕೆಜಿಗೆ ಸುಮಾರು 3 ಕೋಟಿ ರೂಪಾಯಿಗಳು. ಬಹುಶ: ಈ ಟೊಮೆಟೊವನ್ನು ಯಾರು ಕೊಂಡು ಖರೀದಿಸಿ ತಿನ್ನಲು ಸಾಧ್ಯವೇ ಇಲ್ಲ. ಅಷ್ಟು ದುಬಾರಿ ಈ ಟೊಮೇಟೊ. ಈ ಟೊಮ್ಯಾಟೋಕ್ಕೆ ಯುರೋಪಿಯನ್ ಮಾರ್ಕೆಟ್ ನಲ್ಲಿ ಅತಿ ಹೆಚ್ಚಿನ ಬೇಡಿಕೆ ಇದೆ. ಈ ಒಂದು ಕೆಜಿ ಟೊಮ್ಯಾಟೋ ಖರೀದಿ ಮಾಡುವುದು ಒಂದೇ 5 ಕೆ.ಜಿ ಚಿನ್ನ ಖರೀದಿ ಮಾಡುವುದು ಒಂದೇ! ಅಷ್ಟು ಬೆಲೆ ಬಾಳುವ ಟೊಮೇಟೊ ಇದು.

advertisement

Leave A Reply

Your email address will not be published.