Karnataka Times
Trending Stories, Viral News, Gossips & Everything in Kannada

Auto: ಎಷ್ಟೇ ವರ್ಷದ ಹಳೆಯ ಆಟೋ ಇದ್ದವರಿಗೆ ಭರ್ಜರಿ ಸಿಹಿಸುದ್ದಿ! ಇನ್ನೂ ತಡ ಮಾಡಬೇಡಿ.

advertisement

Electric Auto: ಸ್ನೇಹಿತರೆ, ಭಾರತದಾದ್ಯಂತ ಬಹುತೇಕ ವಾಹನ ಮಾಲೀಕರು ತಮ್ಮ ಬಳಿ ಇರುವಂತಹ ಪೆಟ್ರೋಲ್ ಹಾಗೂ ಡೀಸೆಲ್ ಇಂಧನದ ವಾಹನಗಳನ್ನು(Petrol Or Diesel Vehicle) ಮಾರಿ ಎಲೆಕ್ಟ್ರಿಕ್ ವಾಹನಗಳ(Electric Vehicles) ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ಗಳು ಗ್ರಾಹಕರನ್ನು ಆಕರ್ಷಿಸುತ್ತಿರುವ ಹಾಗೆ ತ್ರಿಚಕ್ರದ ಆಟೋಗಳು ಕೂಡ ಭಾರತೀಯ ಮಾರುಕಟ್ಟೆಗೆ ಇಳಿದಿದ್ದು, ಆಟೋ ಡ್ರೈವರ್(Auto Driver) ಗಳೆಲ್ಲರೂ ತಮ್ಮ ಬಳಿ ಇರುವಂತಹ ಹಳೆಯ ಆಟೋಗಳನ್ನು ಮಾರಿ ಈ ಅತ್ಯಾಕರ್ಷಕ ವೈಶಿಷ್ಟ್ಯತೆಗಳಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಆಟಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.

ಅದರಂತೆ ಒಮಿಗ ಸೀಕ್ ಮೊಬಿಲಿಟಿ(Omega Seikh Mobility) ಮತ್ತು ಎಕ್ಸ್ಪೋನೆಂಟ್ಸ್ ಎನರ್ಜಿ(Exponent Energy) ಎಂಬ ಎರಡು ಕಂಪನಿಗಳು ಪಾರ್ಟ್ನರ್ ಶಿಪ್ ನಲ್ಲಿ ನ್ಯೂ ಸ್ಟ್ರೀಮ್ ಸಿಟಿ ಕ್ವಿಕ್ ಎಲೆಕ್ಟ್ರಿಕ್ ತ್ರೀ ವೀಲರ್ ಗಳನ್ನು ತಯಾರಿಸಿ ಅತಿ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಇನ್ನು ಸರ್ಕಾರ ಕೂಡ ಈಗಾಗಲೇ ಹಳೆಯ ಆಟೋ ಇದ್ದವರು ಎಲೆಕ್ಟ್ರಿಕ್ ಆಟೋಗೆ ಬದಲಾದರೆ ಸಾಕಷ್ಟು ಸಹಾಯ ಮಾಡುವ ಗುರಿ ಹೊಂದಿದೆ ಎನ್ನಲಾಗಿದೆ. ಇದಕ್ಕಾಗಿಯೇ ಈಗಾಗಲೇ ಹಲವು ಸಬ್ಸಿಡಿ ಯೋಜನೆ ಕೂಡ ಪರಿಚಯ ಮಾಡಲು ಪ್ಲಾನ್ ಮಾಡಿಕೊಂಡಿದೆ

Osm stream city qq company vacancyOsm stream city qq company reviews
Osm stream city qq company price list
Osm stream city qq company price
osm stream auto
osm electric auto price
omega seiki mobility
osm company
Image Source: India TV

15 ನಿಮಿಷಗಳಲ್ಲೇ (೦-100%) ಚಾರ್ಜಿಂಗ್ ಸಾಮರ್ಥ್ಯ!

OSM ಸ್ಟ್ರೀಮ್ ಸಿಟಿ QQ ಎಲೆಕ್ಟ್ರಿಕ್ ತ್ರಿಚಕ್ರದ ಆಟೋ ನಲ್ಲಿ ಬೃಹತಾದ 8.8kWh ಬ್ಯಾಟರಿ ಪವರ್ ಇದ್ದು, ಕೇವಲ 15 ನಿಮಿಷದಲ್ಲಿ 100% ಚಾರ್ಜ್ ಆಗುವಂತಹ ಅದ್ಭುತ ಚಾರ್ಜಿಂಗ್ ಕ್ಯಾಪಾಸಿಟಿ(Well Charging Capacity) ಯನ್ನು ಈ ಎಲೆಕ್ಟ್ರಿಕ್ ಆಟೋ ಹೊಂದಿದ್ದು, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆದರೆ ಬರೋಬ್ಬರಿ 126 ಕಿ.ಮೀ ವರೆಗೂ ಮೈಲೇಜ್ ನೀಡುವಂತಹ ಸಾಮರ್ಥ್ಯವಿದೆ.

ಪವರ್ಫುಲ್ ಬ್ಯಾಟರಿ ಪಾಕ್

advertisement

ಇನ್ನು ಎಲೆಕ್ಟ್ರಿಕ್ ಗಾಡಿಗಳು ಸಂಪೂರ್ಣವಾಗಿ ಬ್ಯಾಟರಿಗಳ ಮೇಲೆ ಅವಲಂಬನೆಯಾಗುವ ಕಾರಣ OSM ಸ್ಟ್ರೀಮ್ ಸಿಟಿ QQ ಕಂಪನಿ(Osm Stream City QQ Company) ಯವರು, ನೂತನ ವೈಶಿಷ್ಟ್ಯತೆಗಳನ್ನು ಅಳವಡಿಸಿ ಬ್ಯಾಟರಿ ಸಿದ್ಧಪಡಿಸಿದ್ದು, ಇ- ಪ್ಯಾಕ್, ಇ-ಚಾರ್ಜಿಂಗ್ & ಕನೆಕ್ಟರ್ಗಳು ಹಾಗೂ ಹಲವಡೆ ಎಲೆಕ್ಟ್ರಿಕ್ ಚಾರ್ಜಿಂಗ್ ಪಂಪ್ ಘಟಕಗಳನ್ನು ಕೂಡ ಅಳವಡಿಸಿದ್ದಾರೆ.

ಇದರೊಂದಿಗೆ ಆಟೋದ ಮೇಲೆ ಕಂಪನಿ ಸರಾಸರಿ ಐದು ವರ್ಷ ಅಥವಾ ಎರಡು ಲಕ್ಷ ಕಿಲೋಮೀಟರ್ ವಾರಂಟಿ(2 lakh kilometre Warranty) ಯನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ 100% ವೇಗದ ಸ್ಪೀಡ್ ನಲ್ಲಿ ಚಾರ್ಜಾಗುವಂತಹ ಬ್ಯಾಟರಿ ಪ್ಯಾಕ್ಮೇಲೆ ಬರೋಬ್ಬರಿ 3000 ಸೈಕಲ್ ಖಾತರಿಯನ್ನು ಕಂಪನಿ ಒದಗಿಸುತ್ತಿದೆ.

Osm stream city qq company vacancyOsm stream city qq company reviews
Osm stream city qq company price list
Osm stream city qq company price
osm stream auto
osm electric auto price
omega seiki mobility
osm company
Image Source: India TV

ಗ್ರಾಹಕರ ಕೈಗೆಟುಕುವ ಬೆಲೆಗೆ ಇ-ಆಟೋ!

ಇಂತಹ ಆಕರ್ಷಕ ವೈಶಿಷ್ಟ್ಯತೆಗಳು ಹಾಗೂ ಅದ್ಭುತ ಬ್ಯಾಟರಿ ಸಾಮರ್ಥ್ಯದೊಂದಿಗೆ ತಯಾರಾಗಿರುವ OSM ಸ್ಟ್ರೀಮ್ ಸಿಟಿ QQ ಎಲೆಕ್ಟ್ರಿಕ್ ಆಟೋವನ್ನು ಕಂಪನಿ ಎಕ್ಸ್ ಶೋರೂಮ್ ನಲ್ಲಿ 3.25 ಲಕ್ಷಕ್ಕೆ ನೀಡುತ್ತಿದ್ದು, ಹಲವು ದಿನಗಳಿಂದ ಆಟೋ ಖರೀದಿಸುವ ಯೋಜನೆ ಹೂಡಿರುವವರು ಈ ಅತ್ಯಾಕರ್ಷಕ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಬಹುದು.

ಅದರಂತೆ ಹಳೆಯ ಡೀಸೆಲ್/ ಪೆಟ್ರೋಲ್ ಆಟೋಗಳನ್ನು ಹೊಂದಿರುವವರು ಅದನ್ನು ಮಾರಿ ಕ್ಷಣಾರ್ಧದಲ್ಲಿ 0-100 % ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ತ್ರಿಚಕ್ರ (Electric Three Wheeler) ವಾಹನವನ್ನು ಖರೀದಿಸಬಹುದು. ಸರ್ಕಾರ ಕೂಡ ಹಳೆಯ ಆಟೋ ಮರಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವವರಿಗೆ ಹಲವಾರು ಸಬ್ಸಿಡಿ ಕೂಡ ನೀಡುತ್ತಿದೆ

advertisement

Leave A Reply

Your email address will not be published.